ಚಲಿಸುತ್ತಿದ್ದಾಗಲೇ ಬೆಂಕಿ ತಗುಲಿ ಹೊತ್ತಿ ಉರಿದ ಟಿಟಿ: 11 ಮಂದಿ ಜಸ್ಟ್ ಮಿಸ್!

ಉಡುಪಿ: ಪ್ರವಾಸಿಗರು ಪ್ರಯಾಣಿಸುತ್ತಿದ್ದ ಟಿಟಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಅದೃಷ್ಟವಶಾತ್ ಟಿಟಿಯಲ್ಲಿದ್ದ ಎಲ್ಲಾ 11 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಸಿಗರಿದ್ದ ಟಿಟಿ…

View More ಚಲಿಸುತ್ತಿದ್ದಾಗಲೇ ಬೆಂಕಿ ತಗುಲಿ ಹೊತ್ತಿ ಉರಿದ ಟಿಟಿ: 11 ಮಂದಿ ಜಸ್ಟ್ ಮಿಸ್!

ಶಾರ್ಟ್‌ ಸರ್ಕ್ಯೂಟ್‌ಗೆ ಕ್ಲಿನಿಕ್ ಸುಟ್ಟು ಭಸ್ಮ: ಲಕ್ಷಾಂತರ ರೂಪಾಯಿ ಹಾನಿ

ಕಾರವಾರ: ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಉಂಟಾದ ಘಟನೆ ಸೋಮವಾರ ನಗರದ ಪಿಕಳೆ ರಸ್ತೆಯಲ್ಲಿನ ಚಾರುಮತಿ ವೆಲ್ ವುಮೆನ್ ಕ್ಲಿನಿಕ್‌ನಲ್ಲಿ ನಡೆದಿದೆ.  ಡಾ. ವೈಜಯಂತಿ ಎಚ್. ಅವರಿಗೆ ಸೇರಿದ ಕ್ಲಿನಿಕ್ ಇದಾಗಿದ್ದು, ಶಾರ್ಟ್…

View More ಶಾರ್ಟ್‌ ಸರ್ಕ್ಯೂಟ್‌ಗೆ ಕ್ಲಿನಿಕ್ ಸುಟ್ಟು ಭಸ್ಮ: ಲಕ್ಷಾಂತರ ರೂಪಾಯಿ ಹಾನಿ

Hushand Wife Fight: ಜಗಳದ ಸಿಟ್ಟಿಗೆ ಗಂಡನಿಗೆ ಬಿಸಿನೀರು ಎರಚಿದ ಪತ್ನಿ!

ಅಂಕೋಲಾ: ಗಂಡ ಹೆಂಡತಿ ನಡುವಿನ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಪತ್ನಿ ಗಂಡನೊಂದಿಗಿನ ಸಿಟ್ಟಿಗೆ ಪತಿಯ ಮೇಲೇ ಬಿಸಿ ನೀರು ಸುರಿದ ಆತಂಕಕಾರಿ ಘಟನೆ ಅಂಕೋಲಾದಲ್ಲಿ ನಡೆದಿದೆ. ವಿಷ್ಣು ಬುದ್ದು…

View More Hushand Wife Fight: ಜಗಳದ ಸಿಟ್ಟಿಗೆ ಗಂಡನಿಗೆ ಬಿಸಿನೀರು ಎರಚಿದ ಪತ್ನಿ!

Fire Accident: ಒಲೆಗೆ ಬೆಂಕಿ ಹಚ್ಚಲು ‘Petrol’ ಬಳಸುವ ಮಹಿಳೆಯರೇ ಎಚ್ಚರ!

ಶಿರಸಿ: ಬಚ್ಚಲು ಒಲೆಗೆ ಬೆಂಕಿ ಹಾಕುವ ವೇಳೆ ಬೆಂಕಿ ತಗುಲಿ ಮಹಿಳೆಯೋರ್ವರು ಸಾವನ್ನಪ್ಪಿದ ಧಾರುಣ ಘಟನೆ ಶಿರಸಿಯ ಹುಣಸೆಕೊಪ್ಪದ ಹೀರೆಬೈಲ್ ಕುಂಟೆಮನೆಯಲ್ಲಿ ನಡೆದಿದೆ. ಗಂಗೆ ಗೌಡ(55) ಬೆಂಕಿ ತಗುಲಿ ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಬೆಳಿಗ್ಗೆ ಸ್ನಾನಕ್ಕೆ…

View More Fire Accident: ಒಲೆಗೆ ಬೆಂಕಿ ಹಚ್ಚಲು ‘Petrol’ ಬಳಸುವ ಮಹಿಳೆಯರೇ ಎಚ್ಚರ!

Money Burnt: ದೀಪಾವಳಿಯಲ್ಲಿ ನೋಟುಗಳಿಗೆ ಬೆಂಕಿ ಇಟ್ಟು ವೀಡಿಯೋ!

VP ನ್ಯೂಸ್ ಡೆಸ್ಕ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಯನ್ನು ಪೂಜೆ ಮಾಡಲಾಗುತ್ತದೆ. ಹಣ ಲಕ್ಷ್ಮಿಯ ಪ್ರತಿರೂಪ ಎಂದು ಹಬ್ಬದ ಸಂದರ್ಭದಲ್ಲಿ ದೇವರೆದುರು ಹಣವನ್ನು ಇರಿಸಿ ಪೂಜೆ ಮಾಡಲಾಗುತ್ತದೆ. ಆದರೆ ಇಲ್ಲೊಂದು ಕಡೆ ಹಬ್ಬದ ದಿನದಂದು…

View More Money Burnt: ದೀಪಾವಳಿಯಲ್ಲಿ ನೋಟುಗಳಿಗೆ ಬೆಂಕಿ ಇಟ್ಟು ವೀಡಿಯೋ!

Parents Alert: ಮನೆಯ ‘ನಂದಾದೀಪ’ ಆರಿಸಿದ ‘ಬಿಸಿ ಚಹಾ’: ಕಣ್ಣೀರಲ್ಲಿ ಕುಟುಂಬಸ್ಥರು

ಶಿವಮೊಗ್ಗ: ಮೈಮೇಲೆ ಬಿಸಿ ಚಹಾ ಚೆಲ್ಲಿ ಗಂಭೀರ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಕರುಳು ಹಿಂಡುವ ಘಟನೆ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹಿರೀಮನೆ ಗ್ರಾಮದಲ್ಲಿ ನಡೆದಿದೆ. ಹಿರೀಮನೆ ಗ್ರಾಮದ ರಾಜೇಶ ಹಾಗೂ ಅಶ್ವಿನಿ…

View More Parents Alert: ಮನೆಯ ‘ನಂದಾದೀಪ’ ಆರಿಸಿದ ‘ಬಿಸಿ ಚಹಾ’: ಕಣ್ಣೀರಲ್ಲಿ ಕುಟುಂಬಸ್ಥರು

Fire Accident: ನೋಡ ನೋಡುತ್ತಲೇ ಹೊತ್ತಿ ಉರಿದ ಸ್ಕೂಟಿ!

ದಾಂಡೇಲಿ: ರಿಪೇರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸ್ಕೂಟಿಯೊಂದು ಹೊತ್ತಿ ಉರಿದ ಘಟನೆ ನಗರದ ಸೋಮಾನಿ ವೃತ್ತದ ಬಳಿ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ಸ್ಕೂಟಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸೋಮಾನಿ ವೃತ್ತದಲ್ಲಿರುವ…

View More Fire Accident: ನೋಡ ನೋಡುತ್ತಲೇ ಹೊತ್ತಿ ಉರಿದ ಸ್ಕೂಟಿ!
fire accident

ದಾವಣಗೆರೆ: ಭೀಕರ ಅಗ್ನಿ ಅವಗಢ; ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗಳು ಭಸ್ಮ

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ರಾತ್ರಿ ಭೀಕರ ಅಗ್ನಿ ಅವಗಢ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿಯ ಪರಿಣಾಮ, ಮೂರು ಮನೆಗಳು ಹೊತ್ತಿ ಉರಿದಿದ್ದು, ಮನೆಯಲ್ಲಿದ್ದಂತ ಚಿನ್ನಾಭರಣ, ಬಟ್ಟೆ ಅಗ್ನಿಗೆ ಅಹುತಿಯಾಗಿದೆ. ಇದನ್ನು ಓದಿ:ಭಾರತಕ್ಕೆ…

View More ದಾವಣಗೆರೆ: ಭೀಕರ ಅಗ್ನಿ ಅವಗಢ; ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗಳು ಭಸ್ಮ