ಬೀದರ್: ಹೋಳಿ ಹಬ್ಬದ ದಿನದಂದು ಬೇಲೂರು-ಗಾಡಿಗೌಡ ಗ್ರಾಮ ಪ್ರದೇಶದಲ್ಲಿ ಹೋಳಿಯಾಡಿ ಕೆರೆಯಲ್ಲಿ ಈಜಲು ತೆರಳಿ ಕಣ್ಮರೆಯಾಗಿದ್ದ 23 ವರ್ಷದ ಯುವಕನ ಶವ 24 ಗಂಟೆಗಳ ಕಾರ್ಯಾಚರಣೆಯ ನಂತರ ಪತ್ತೆಯಾಗಿದೆ. ಮೃತರನ್ನು ಬೇಲೂರು ಗ್ರಾಮದ ಆಕಾಶ್…
View More 24 ಗಂಟೆಗಳ ಬಳಿಕ ಕೆರೆಯಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆbody
ಮಹಿಳೆಯನ್ನು ಕೊಂದು ಶವವನ್ನು ಡಂಪ್ ಯಾರ್ಡ್‌ಗೆ ಎಸೆದ ವ್ಯಕ್ತಿ ಬಂಧನ
ಬೆಂಗಳೂರು: ನಾಲ್ಕು ತಿಂಗಳ ಹಿಂದೆ 59 ವರ್ಷದ ಮಹಿಳೆಯನ್ನು ಕೊಂದು ಶವವನ್ನು ಬಾಗಲೂರಿನ ಹೊಸುರುಬಂದೆಯ ಡಂಪ್ ಯಾರ್ಡ್ನಲ್ಲಿ ಎಸೆದ ಆರೋಪದ ಮೇಲೆ 35 ವರ್ಷದ ಆಟೋರಿಕ್ಷಾ ಚಾಲಕ ಮತ್ತು ಅರೆಕಾಲಿಕ ವಾಟರ್ ಮ್ಯಾನ್ ನನ್ನು…
View More ಮಹಿಳೆಯನ್ನು ಕೊಂದು ಶವವನ್ನು ಡಂಪ್ ಯಾರ್ಡ್‌ಗೆ ಎಸೆದ ವ್ಯಕ್ತಿ ಬಂಧನತೆಲಂಗಾಣ ಸುರಂಗ ಕುಸಿತ ಸ್ಥಳದಲ್ಲಿ 16 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಒಂದು ಶವ ಪತ್ತೆ
ಹೈದರಾಬಾದ್: 16 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ, ತೆಲಂಗಾಣದ ನಾಗರ್ಕುನೂಲ್ನ ಶ್ರೀಶೈಲಂ ಲೆಫ್ಟ್ ಬ್ಯಾಂಕ್ ಕೆನಾಲ್ (ಎಸ್ಎಲ್ಬಿಸಿ) ಸುರಂಗದೊಳಗಿನ ಅವಶೇಷಗಳಿಂದ ಒಂದು ದೇಹವನ್ನು ಪತ್ತೆ ಮಾಡಲಾಗಿದೆ, ಅಲ್ಲಿ ಫೆಬ್ರವರಿ 22 ರಂದು ಕುಸಿದು ಎಂಟು…
View More ತೆಲಂಗಾಣ ಸುರಂಗ ಕುಸಿತ ಸ್ಥಳದಲ್ಲಿ 16 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಒಂದು ಶವ ಪತ್ತೆಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣ: ಓರ್ವ ಆರೋಪಿ ಬಂಧನ
ಹರಿಯಾಣ: ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಹತ್ಯೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸರು ಸೋಮವಾರ ತಿಳಿಸಿದ್ದಾರೆ. “ಆರೋಪಿ ಝಜ್ಜರ್ ಜಿಲ್ಲೆಯ ಒಂದು ಗ್ರಾಮಕ್ಕೆ ಸೇರಿದವನಾಗಿದ್ದು, ಮೃತ ಹಿಮಾನಿ ನರ್ವಾಲ್ಗೆ…
View More ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣ: ಓರ್ವ ಆರೋಪಿ ಬಂಧನಪತಿಯಿಂದ ಹತ್ಯೆಗೊಳಗಾದ ಪತ್ನಿ ಶವ 12 ವರ್ಷಗಳ ಬಳಿಕ ಪತ್ತೆ!
ಮ್ಯಾಂಚೆಸ್ಟರ್: 12 ವರ್ಷಗಳ ಹಿಂದೆ ತನ್ನ ಪತಿಯಿಂದ ಕೊಲೆಯಾದ ಮಹಿಳೆಯ ಶವವನ್ನು ಪೊಲೀಸರು ಅಂತಿಮವಾಗಿ ಪತ್ತೆ ಮಾಡಿದ್ದಾರೆ. ಗ್ರೇಟರ್ ಮ್ಯಾಂಚೆಸ್ಟರ್ನ ಗೋರ್ಟನ್ನ ಅಹ್ಮದ್ ಅಲ್-ಖಾತಿಬ್, 2014ರಲ್ಲಿ ಸಿರಿಯಾದಲ್ಲಿ ಜನಿಸಿದ ತನ್ನ ಪತ್ನಿ ರಾನಿಯಾ ಅಲಾಯೆದ್‌ಳನ್ನು…
View More ಪತಿಯಿಂದ ಹತ್ಯೆಗೊಳಗಾದ ಪತ್ನಿ ಶವ 12 ವರ್ಷಗಳ ಬಳಿಕ ಪತ್ತೆ!ತಂದೆಯ ಅರ್ಧ ಶವ ಬೇಕು: ಅಂತ್ಯಕ್ರಿಯೆಗೆ ವೈಷಮ್ಯದ ಸಹೋದರರ ವಿಚಿತ್ರ ಬೇಡಿಕೆ
ಮಧ್ಯಪ್ರದೇಶ: ವಿಚಿತ್ರ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಟಿಕಮ್ಗಢ ಜಿಲ್ಲೆಯಲ್ಲಿ ಅಂತ್ಯಕ್ರಿಯೆಯ ಬಗ್ಗೆ ತನ್ನ ಸಹೋದರನೊಂದಿಗಿನ ವಿವಾದದ ನಂತರ ವ್ಯಕ್ತಿಯೊಬ್ಬ ತನ್ನ ತಂದೆಯ ಅರ್ಧ ಶವಕ್ಕೆ ಬೇಡಿಕೆ ಇಟ್ಟಿದ್ದು, ಪರಿಣಾಮ ಪೊಲೀಸರು ಮಧ್ಯಪ್ರವೇಶಿಸುವಂತಾಯಿತು ಎಂದು ಜಟಾರಾ ಪೊಲೀಸ್…
View More ತಂದೆಯ ಅರ್ಧ ಶವ ಬೇಕು: ಅಂತ್ಯಕ್ರಿಯೆಗೆ ವೈಷಮ್ಯದ ಸಹೋದರರ ವಿಚಿತ್ರ ಬೇಡಿಕೆImmune System | ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಆರೋಗ್ಯ ಸಮಸ್ಯೆಗಳು ಯಾವುವು? ಇಲ್ಲಿದೆ ಮಾಹಿತಿ
Immune System : ನಮ್ಮ ದೇಹವನ್ನು ಸಾಂಕ್ರಾಮಿಕ ಜೀವಿಗಳಿಂದ ರಕ್ಷಿಸಲು ರೋಗನಿರೋಧಕ ಶಕ್ತಿ (Immune System ) ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಇರದಿದ್ದರೆ ನಮ್ಮ ದೇಹಕ್ಕೆ ಹಲವಾರು ರೀತಿಯ ಬ್ಯಾಕ್ಟೀರಿಯಾ,…
View More Immune System | ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಆರೋಗ್ಯ ಸಮಸ್ಯೆಗಳು ಯಾವುವು? ಇಲ್ಲಿದೆ ಮಾಹಿತಿLady Body Found: ಕೃಷಿಹೊಂಡದಲ್ಲಿ ಮಹಿಳೆ ಶವ ಪತ್ತೆ!
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಡಿಚೆರುವು ಗ್ರಾಮದ ಹೊರವಲಯದಲ್ಲಿರುವ ಕೃಷಿ ಹೊಂಡದಲ್ಲಿ ಗೃಹಿಣಿಯೋರ್ವರ ಶವ ಪತ್ತೆಯಾಗಿದೆ. ಕೊಡಿಚೆರುವು ಗ್ರಾಮದ ವರಲಕ್ಷ್ಮಿ(35) ಮೃತ ದುರ್ದೈವಿ ಮಳೆಯಾಗಿದ್ದಾಳೆ. ಗ್ರಾಮದ ಹೊರವಲಯದಲ್ಲಿದ್ದ ಕೃಷಿ ಹೊಂಡದಲ್ಲಿ ಮಹಿಳೆಯ ಶವ ತೇಲುತ್ತಿರುವುದನ್ನು…
View More Lady Body Found: ಕೃಷಿಹೊಂಡದಲ್ಲಿ ಮಹಿಳೆ ಶವ ಪತ್ತೆ!Boys Drown Death: ದನ ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ನಾಪತ್ತೆ: ಓರ್ವನ ಶವ ಪತ್ತೆ
ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ದನ ಮೇಯಿಸಲು ತೆರಳಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದ ಬಾಲಕರ ಪೈಕಿ ಓರ್ವ ಬಾಲಕನ ಶವ ಪತ್ತೆಯಾಗಿದೆ. ಶಂಕರ ಮೇಟಿ(10) ಶವವಾಗಿ ಪತ್ತೆಯಾದ…
View More Boys Drown Death: ದನ ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ನಾಪತ್ತೆ: ಓರ್ವನ ಶವ ಪತ್ತೆUnidentified Body: ಅಪರಿಚಿತ ವ್ಯಕ್ತಿ ಸಾವು: ವಾರಸುದಾರರ ಪತ್ತೆಗೆ ಮನವಿ
ಕಾರವಾರ: ಅಂದಾಜು 35-40 ವರ್ಷದ ಅಪರಿಚಿತ ಗಂಡಸು, ಹಳಿಯಾಳ ಶಹರದ ಶುಗರ್ ಫ್ಯಾಕ್ಟರಿ ರಸ್ತೆಯಲ್ಲಿ ಅಕಸ್ಮಾತಾಗಿ ಬಿದ್ದು ಅಸ್ವಸ್ಥಗೊಂಡಿದ್ದು, ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ…
View More Unidentified Body: ಅಪರಿಚಿತ ವ್ಯಕ್ತಿ ಸಾವು: ವಾರಸುದಾರರ ಪತ್ತೆಗೆ ಮನವಿ