ಪೊಲೀಸರ ಸೋಗಿನಲ್ಲಿ ಕಾಲೇಜು ವಿದ್ಯಾರ್ಥಿನಿಯರ ಮನೆಗೆ ನುಗ್ಗಿದ ಗೃಹರಕ್ಷಕ!

ಬೆಂಗಳೂರು: ನಗರದ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ 40 ವರ್ಷದ ಗೃಹರಕ್ಷಕನೋರ್ವ ಬೆಂಗಳೂರಿನ ನಾಲ್ವರು ಕಾಲೇಜು ಹುಡುಗಿಯರ ಬಾಡಿಗೆ ಮನೆಗೆ ನುಗ್ಗಿ, ಅವರಲ್ಲಿ ಒಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ, ಅವರ ಕಾಲೇಜು ಸಹಪಾಠಿಗಳಿಂದ 5,000 ರೂ. ಸುಲಿಗೆ…

View More ಪೊಲೀಸರ ಸೋಗಿನಲ್ಲಿ ಕಾಲೇಜು ವಿದ್ಯಾರ್ಥಿನಿಯರ ಮನೆಗೆ ನುಗ್ಗಿದ ಗೃಹರಕ್ಷಕ!

ಬಾಲಕರಿಗೆ ಲೈಂಗಿಕ ಕಿರುಕುಳ: ಮೂವರು ಯೂಟ್ಯೂಬರ್ಗಳು ಸೇರಿ ನಾಲ್ವರ ಬಂಧನ

ವಿರುಧುನಗರ: ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೊ ಕಾಯ್ದೆಯಡಿ ತಮಿಳು ಯೂಟ್ಯೂಬರ್ಗಳಾದ ದಿವ್ಯಾ, ಕಾರ್ತಿಕ್ ಮತ್ತು ಚಿತ್ರಾ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಮೂಲಗಳ ಪ್ರಕಾರ, 15 ಮತ್ತು 17 ವರ್ಷದ…

View More ಬಾಲಕರಿಗೆ ಲೈಂಗಿಕ ಕಿರುಕುಳ: ಮೂವರು ಯೂಟ್ಯೂಬರ್ಗಳು ಸೇರಿ ನಾಲ್ವರ ಬಂಧನ

ಜಾರ್ಖಂಡ್‌ನ ಜಮ್‌ತಾರಾದಲ್ಲಿ 6 ಸೈಬರ್ ಅಪರಾಧಿಗಳ ಬಂಧನ

ಜಾಮ್‌ತಾರಾ: ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಜನರನ್ನು ವಂಚಿಸಿದ ಆರೋಪದ ಮೇಲೆ ಜಾರ್ಖಂಡ್ನ ಜಾಮ್ತಾರಾ ಜಿಲ್ಲೆಯಲ್ಲಿ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ “ಸೈಬರ್ ಅಪರಾಧಿಗಳು” ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಪರಿಣತರಾಗಿದ್ದಾರೆ ಮತ್ತು…

View More ಜಾರ್ಖಂಡ್‌ನ ಜಮ್‌ತಾರಾದಲ್ಲಿ 6 ಸೈಬರ್ ಅಪರಾಧಿಗಳ ಬಂಧನ

3,200 ಕೋಟಿ ರೂ. ಜಿಎಸ್ಟಿ ವಂಚನೆ: ಇಬ್ಬರ ಬಂಧನ

ಬೆಂಗಳೂರು: ಬೆಂಗಳೂರಿನ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ₹ 3,200 ಕೋಟಿ ಮೊತ್ತದ ಬೃಹತ್ ಜಿಎಸ್ಟಿ ವಂಚನೆ ಬಯಲಿಗೆಳೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದೆ. ಮೂರನೇ ಶಂಕಿತ ಆರೋಪಿ ಸೆರೆಯಾಗಿದ್ದಾನೆ ಎಂದು ಡಿಜಿಜಿಐ ಬೆಂಗಳೂರು…

View More 3,200 ಕೋಟಿ ರೂ. ಜಿಎಸ್ಟಿ ವಂಚನೆ: ಇಬ್ಬರ ಬಂಧನ

ಲಾರಿ ಅಪಘಾತದಲ್ಲಿ 10 ಮಂದಿ ಸಾವು ಪ್ರಕರಣ: ಲಾರಿ ಚಾಲಕ, ಮಾಲೀಕನ ಬಂಧನ

ಕಾರವಾರ: ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಜ.22 ರಂದು ಲಾರಿ ಪಲ್ಟಿಯಾದ ಪರಿಣಾಮ ಹತ್ತು ಮಂದಿ ತರಕಾರಿ ವ್ಯಾಪಾರಿಗಳು ಧಾರುಣವಾಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಪೊಲೀಸರು ಆರೋಪಿತರಾದ ಲಾರಿ ಚಾಲಕ ಹಾಗೂ ಮಾಲೀಕನನ್ನು ಪತ್ತೆಹಚ್ಚಿ…

View More ಲಾರಿ ಅಪಘಾತದಲ್ಲಿ 10 ಮಂದಿ ಸಾವು ಪ್ರಕರಣ: ಲಾರಿ ಚಾಲಕ, ಮಾಲೀಕನ ಬಂಧನ

ಕೊಟೇಕರ್ ಬ್ಯಾಂಕ್ನಿಂದ ಕಳ್ಳತನವಾಗಿದ್ದ ಚಿನ್ನ, ನಗದು ವಶಕ್ಕೆ ಪಡೆದ ಮಂಗಳೂರು ಪೊಲೀಸರು

ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ಠಾಣೆ ವ್ಯಾಪ್ತಿಯ ಕೆ.ಸಿ.ರಸ್ತೆಯ ಕೋಟೇಕರ್ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಕಳವು ಮಾಡಿದ್ದ 18.314 ಕೆ. ಜಿ. ಚಿನ್ನ ಮತ್ತು 3.80 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು…

View More ಕೊಟೇಕರ್ ಬ್ಯಾಂಕ್ನಿಂದ ಕಳ್ಳತನವಾಗಿದ್ದ ಚಿನ್ನ, ನಗದು ವಶಕ್ಕೆ ಪಡೆದ ಮಂಗಳೂರು ಪೊಲೀಸರು

Sexual Harressment: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಬಂಧನ

ಉಡುಪಿ: ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಾಗಲಕೋಟೆಯ ಮುತ್ತು ಎಂದು ಗುರುತಿಸಲಾದ 35 ವರ್ಷದ ವ್ಯಕ್ತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ…

View More Sexual Harressment: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಬಂಧನ

ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣ: ಮುಂಬೈ ಪೊಲೀಸರಿಂದ ತಪ್ಪು ಬಂಧನಕ್ಕೊಳಗಾದ ವ್ಯಕ್ತಿಗೆ ಉದ್ಯೋಗವೂ ಇಲ್ಲ, ಮದುವೆಯೂ ಕ್ಯಾನ್ಸಲ್

ಮುಂಬೈ: ಜನವರಿ 16 ರಂದು ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಶಂಕಿತನಾಗಿ ಛತ್ತೀಸ್ಗಢದ ದುರ್ಗ್ನಲ್ಲಿ ಬಂಧನಕ್ಕೊಳಗಾದ ವ್ಯಕ್ತಿಯೊಬ್ಬ ಪೊಲೀಸ್ ಕ್ರಮದ ನಂತರ ತನ್ನ ಜೀವನವು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ ಎಂದು ಭಾನುವಾರ ಹೇಳಿದ್ದಾನೆ.…

View More ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣ: ಮುಂಬೈ ಪೊಲೀಸರಿಂದ ತಪ್ಪು ಬಂಧನಕ್ಕೊಳಗಾದ ವ್ಯಕ್ತಿಗೆ ಉದ್ಯೋಗವೂ ಇಲ್ಲ, ಮದುವೆಯೂ ಕ್ಯಾನ್ಸಲ್

ಅನೈತಿಕ ಚಟುವಟಿಕೆ ಆರೋಪಿಸಿ ಸಲೂನ್ ಧ್ವಂಸ: 14 ಜನರ ಬಂಧನ

ಮಂಗಳೂರು: ಇಲ್ಲಿನ ಬೆಜೈಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಯುನಿಸೆಕ್ಸ್ ಸಲೂನ್ ಅನ್ನು ಧ್ವಂಸಗೊಳಿಸಿದ ಆರೋಪದ ಮೇಲೆ 2009ರ ಕುಖ್ಯಾತ ಅಮ್ನೇಷಿಯಾ ಪಬ್ ದಾಳಿಯ ಪ್ರಮುಖ ಆರೋಪಿ ಮತ್ತು ರೌಡಿ ಶೀಟರ್ ಪ್ರಸಾದ್ ಅತ್ತಾವರ್…

View More ಅನೈತಿಕ ಚಟುವಟಿಕೆ ಆರೋಪಿಸಿ ಸಲೂನ್ ಧ್ವಂಸ: 14 ಜನರ ಬಂಧನ

ಚೆಕ್ ಬೌನ್ಸ್ ಪ್ರಕರಣಃ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳ ಜೈಲು, ಬಂಧನ ವಾರಂಟ್ ಜಾರಿ!

ಮುಂಬೈ: ಚೆಕ್ ಬೌನ್ಸ್ ಪ್ರಕರಣದಲ್ಲಿ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರಿಗೆ ಇಲ್ಲಿನ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಮತ್ತು ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.…

View More ಚೆಕ್ ಬೌನ್ಸ್ ಪ್ರಕರಣಃ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳ ಜೈಲು, ಬಂಧನ ವಾರಂಟ್ ಜಾರಿ!