ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರ ಜೊತೆ ಮದುವೆಯಾಗಿದ್ದಾರೆ. ಬಾಲಿವುಡ್‌ನ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿಯಾಗಿರುವ ಸೋನಾಕ್ಷಿ ಸಿನ್ಹಾ…
View More ರಿಜಿಸ್ಟರ್ ಮ್ಯಾರೇಜ್ ಆದ ನಟಿ ಸೋನಾಕ್ಷಿ ಸಿನ್ಹಾ; ಏಳು ವರ್ಷಗಳ ಸಂಬಂಧವೆಂದು ಪೋಸ್ಟ್actress
69 ವರ್ಷ.. 6 ಜನರ ಜೊತೆ ಸಂಬಂಧ.. ಆದರೂ ಜೀವನದಲ್ಲಿ ಒಬ್ಬಂಟಿ ಈ ಖ್ಯಾತ ನಟಿ ಈಕೆ!?
ಖ್ಯಾತ ಬಾಲಿವುಡ್ ನಟಿ ರೇಖಾ ಜೀವನ : ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡ ಈ ನಟಿ ತಂದೆ ದೊಡ್ಡ ಸಿನಿಮಾ ತಾರೆಯಾದರು ಬಾಲ್ಯದಲ್ಲಿ ಅಪ್ಪನ ಪ್ರೀತಿ ಸಿಗಲಿಲ್ಲ. ಆದರೂ, ಅವರ ಸಿನಿಮಾ ವೃತ್ತಿಜೀವನ ಎಷ್ಟು…
View More 69 ವರ್ಷ.. 6 ಜನರ ಜೊತೆ ಸಂಬಂಧ.. ಆದರೂ ಜೀವನದಲ್ಲಿ ಒಬ್ಬಂಟಿ ಈ ಖ್ಯಾತ ನಟಿ ಈಕೆ!?Raadhika Sarathkumar: ಬಿಜೆಪಿಯ ನಾಲ್ಕನೇ ಪಟ್ಟಿ ಪ್ರಕಟ; ನಟಿ ರಾಧಿಕಾಗೆ ಟಿಕೆಟ್ ಘೋಷಣೆ..!
Raadhika Sarathkumar: BJP ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ತಮಿಳುನಾಡಿನ 14 ಹಾಗೂ ಪುದುಚೇರಿಯ 1 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದ್ದು, ತಮಿಳು ಖ್ಯಾತ ನಟ ಶರಣ್ ಕುಮಾರ್ ಪತ್ನಿಗೆ…
View More Raadhika Sarathkumar: ಬಿಜೆಪಿಯ ನಾಲ್ಕನೇ ಪಟ್ಟಿ ಪ್ರಕಟ; ನಟಿ ರಾಧಿಕಾಗೆ ಟಿಕೆಟ್ ಘೋಷಣೆ..!Nithyananda Swamy: ನಟಿ ರಂಜಿತಾ ಮದುವೆಯ ಫೋಟೋಗಳೂ ಇವೆ; ಇಬ್ಬರೂ ಮಕ್ಕಳು ನಿತ್ಯಾನಂದ ಸ್ವಾಮಿ ಜೊತೆಯೇ ಇದ್ದಾರೆ..!
Nithyananda Swamy: ನಿತ್ಯಾನಂದಾ ಅವರನ್ನು ಮತ್ತೆ ಪ್ರೇಕ್ಷಕರಿಗೆ ಪರಿಚಯಿಸುವ ಅಗತ್ಯವಿಲ್ಲ. ಪ್ರೇಕ್ಷಕರಲ್ಲಿ ನಿತ್ಯಾನಂದನ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ನಿತ್ಯಾನಂದನಿಂದ ಕೆರಿಯರ್ ನಾಶವಾದ ನಾಯಕಿಯರಲ್ಲಿ ನಟಿ ರಂಜಿತಾ ಕೂಡ ಒಬ್ಬರು. ದಕ್ಷಿಣ ಭಾರತದ ಹಿರಿಯ ನಟ…
View More Nithyananda Swamy: ನಟಿ ರಂಜಿತಾ ಮದುವೆಯ ಫೋಟೋಗಳೂ ಇವೆ; ಇಬ್ಬರೂ ಮಕ್ಕಳು ನಿತ್ಯಾನಂದ ಸ್ವಾಮಿ ಜೊತೆಯೇ ಇದ್ದಾರೆ..!ಮದುವೆಯಾಗದೆ ಗರ್ಭಿಣಿಯಾದ ಖ್ಯಾತ ನಟಿ ಇಲಿಯಾನ; ಮಗುವಿನ ತಂದೆ ಯಾರು..!?
ದಕ್ಷಿಣ ಭಾರತದ ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ (Ileana D’Cruz) ಗರ್ಭಿಣಿಯಾಗಿರುವ (pregnant) ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ(Social Media) ಬಹಿರಂಗಪಡಿಸಿದ್ದು, ಎರಡು ಫೋಟೋಗಳನ್ನು ಶೇರ್ ಮಾಡುವ…
View More ಮದುವೆಯಾಗದೆ ಗರ್ಭಿಣಿಯಾದ ಖ್ಯಾತ ನಟಿ ಇಲಿಯಾನ; ಮಗುವಿನ ತಂದೆ ಯಾರು..!?ವಂಶ ರಾಜಕೀಯ ಬಗ್ಗೆ ನಟಿ ಶ್ರುತಿ ಲೇವಡಿ, ಭಾಷಣ ಫುಲ್ ವೈರಲ್, ದಾಖಲಾಯ್ತು ದೂರು!
ಹಾವೇರಿಯ ಹಿರೇಕೆರೂರಿನಲ್ಲಿ ನಟಿ ಶ್ರುತಿ ಮಾಡಿರುವ ಭಾಷಣ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ನಿಮ್ಮ ವಂಶ ಬಿಟ್ಟು, ಬೇರೆ ವಂಶ ಬೆಳೆಯಬೇಕು ಎಂದರೆ ಜೆಡಿಎಸ್ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಬೇರೆ ದೇಶದ…
View More ವಂಶ ರಾಜಕೀಯ ಬಗ್ಗೆ ನಟಿ ಶ್ರುತಿ ಲೇವಡಿ, ಭಾಷಣ ಫುಲ್ ವೈರಲ್, ದಾಖಲಾಯ್ತು ದೂರು!ಖ್ಯಾತ ನಟಿ ನಗ್ಮಾ ಜೊತೆ ಅಫೇರ್..ಖ್ಯಾತ ನಟ ಹೇಳಿದ್ದೇನು? 3 ವಿವಾಹಿತ ನಟರು, ವಿವಾಹಿತ ಕ್ರಿಕೆಟಿಗ, ಆದರೂ 48 ನೇ ವಯಸ್ಸಿನಲ್ಲಿ ನಗ್ಮಾ ಏಕಾಂಗಿ!
ಚಿತ್ರರಂಗದಲ್ಲಿ ವದಂತಿಗಳು ಹಬ್ಬುತ್ತಿರುತ್ತವೆ. ಕನ್ನಡದಲ್ಲಿ ಕುರುಬನ ರಾಣಿ, ಹೃದಯವಂತ, ರವಿಮಾಮ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ನಗ್ಮಾಗೆ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ವಿಲನ್ ಆಗಿದ್ದ ಭೋಜ್‌ಪುರಿ ನಟ ರವಿಕಿಶನ್ ಜೊತೆ ಸಂಬಂಧ…
View More ಖ್ಯಾತ ನಟಿ ನಗ್ಮಾ ಜೊತೆ ಅಫೇರ್..ಖ್ಯಾತ ನಟ ಹೇಳಿದ್ದೇನು? 3 ವಿವಾಹಿತ ನಟರು, ವಿವಾಹಿತ ಕ್ರಿಕೆಟಿಗ, ಆದರೂ 48 ನೇ ವಯಸ್ಸಿನಲ್ಲಿ ನಗ್ಮಾ ಏಕಾಂಗಿ!ಕಾಜಲ್ ಅಗರ್ವಾಲ್ ಸ್ಟೇಟ್‌ಮೆಂಟ್‌ಗೆ ಬಿಟೌನ್ ಶಾಕ್; ಭಾರಿ ವಿವಾದ ಹುಟ್ಟುಹಾಕಿದ ಕಾಜಲ್ ಅಗರ್ವಾಲ್ ಹೇಳಿಕೆ
ತೆಲುಗು, ತಮಿಳು ಸೇರಿದಂತೆ ಬಾಲಿವುಡ್ ನಲ್ಲಿ ಸಹ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್(Kajal Aggarwal’) ಅವರು ಸದಾ ವಿವಾದದಿಂದ ದೂರವಿದ್ದು, ಟ್ರೋಲ್ಗಳ ಬಗ್ಗೆ ಅವರು…
View More ಕಾಜಲ್ ಅಗರ್ವಾಲ್ ಸ್ಟೇಟ್‌ಮೆಂಟ್‌ಗೆ ಬಿಟೌನ್ ಶಾಕ್; ಭಾರಿ ವಿವಾದ ಹುಟ್ಟುಹಾಕಿದ ಕಾಜಲ್ ಅಗರ್ವಾಲ್ ಹೇಳಿಕೆವೀಕೆಂಡ್ ವಿತ್ ರಮೇಶ್ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್
ಇದೇ 25ರಿಂದ ವೀಕೆಂಡ್ ವಿತ್ ರಮೇಶ್ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ನಡುವೆ ಮೊದಲ ಅತಿಥಿ ಯಾರೆಂಬುದು ಹೊರಬಿದ್ದಿದೆ. ಮೊದಲ ಅತಿಥಿಯಾಗಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಭಾಗಿಯಾಗುವುದು ಖಚಿತವಾಗಿದೆ. ಈ ಮೊದಲು ನಟ ರಿಷಭ್…
View More ವೀಕೆಂಡ್ ವಿತ್ ರಮೇಶ್ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್ಖ್ಯಾತ ನಟಿಗೆ ಈ ಹೆಸರೇ ಸಮಸ್ಯೆ; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ ಆರೋರ
ಪಡ್ಡೆ ಹುಡುಗರ ಹಾಟ್ ಫೇವರಿಟ್ ಬಾಲಿವುಡ್ ನಟಿ ಮಲೈಕಾ ಅರೋರಾ (Malaika arora) ಹಾಗೂ ಸಲ್ಮಾನ್ ಖಾನ್ ಸಹೋದರ, ಅರ್ಬಾಜ್ ಖಾನ್ (Arbaaz Khan)ಅವರನ್ನು ಮದುವೆಯಾಗಿದ್ದರು. ಇಬ್ಬರು ವಿಚ್ಛೇದನ ಪಡೆದು ಅನೇಕ ವರ್ಷಗಳೇ ಆಗಿವೆ.…
View More ಖ್ಯಾತ ನಟಿಗೆ ಈ ಹೆಸರೇ ಸಮಸ್ಯೆ; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ ಆರೋರ
