Fire Accident: ಕೈಗಾ ಬಸ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ: ಅದೃಷ್ಟವಶಾತ್ ಉದ್ಯೋಗಿಗಳು ಸೇಫ್!

ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಉದ್ಯೋಗಿಗಳನ್ನು ಕರೆದೊಯ್ಯುವ ಖಾಸಗಿ ಬಸ್‌ವೊಂದು ಬೆಂಕಿಗಾಹುತಿಯಾದ ಘಟನೆ ಕಾರವಾರ ತಾಲ್ಲೂಕಿನ ವಿರ್ಜೆ ಗ್ರಾಮದ ಬಳಿ ನಡೆದಿದೆ. ಕೈಗಾದಲ್ಲಿರುವ ಅಣುವಿದ್ಯುತ್ ಸ್ಥಾವರದ ಟೌನ್‌ಶಿಪ್ ಸಿಬ್ಬಂದಿಯನ್ನು ಕರೆತರುತ್ತಿದ್ದ ವೇಳೆ ಈ ಅವಘಡ…

View More Fire Accident: ಕೈಗಾ ಬಸ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ: ಅದೃಷ್ಟವಶಾತ್ ಉದ್ಯೋಗಿಗಳು ಸೇಫ್!

Cylinder Blast: ಅಪಾರ್ಟ್‌ಮೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ: 2 ಫ್ಲ್ಯಾಟ್‌ಗೆ ಹಾನಿ 

ಉಡುಪಿ: ಉಡುಪಿ ನಗರದ ಬಡಗು ಪೇಟೆಯ ಫ್ಲ್ಯಾಟ್‌ವೊಂದರಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಅವಘಡ ಉಂಟಾಗಿದೆ. ಆದಿತ್ಯ ಟವರ್‌ನ ಎರಡನೇ ಮಹಡಿಯಲ್ಲಿದ್ದ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಭಾರೀ ದುರಂತ ತಪ್ಪಿದೆ. ಸೋಮವಾರ ರಾತ್ರಿ ವೇಳೆ ಮಕ್ಕಳು…

View More Cylinder Blast: ಅಪಾರ್ಟ್‌ಮೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ: 2 ಫ್ಲ್ಯಾಟ್‌ಗೆ ಹಾನಿ 
Accident vijayaprabhanews

ಮದ್ಯದ ಅಮಲಿನಲ್ಲಿ ಕಾರು ಚಾಲನೆ: ಗುದ್ದಿದ ರಭಸಕ್ಕೆ ಪಾದಚಾರಿ ಮಹಿಳೆ ಸಾವು

ಬೆಂಗಳೂರು: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರನಗರ ನಿವಾಸಿ…

View More ಮದ್ಯದ ಅಮಲಿನಲ್ಲಿ ಕಾರು ಚಾಲನೆ: ಗುದ್ದಿದ ರಭಸಕ್ಕೆ ಪಾದಚಾರಿ ಮಹಿಳೆ ಸಾವು

Sugarcane Fire: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ 3 ಎಕರೆ ಕಬ್ಬು ನಾಶ!

ಯಾದಗಿರಿ: ವಿದ್ಯುತ್ ತಂತಿ ತಗುಲಿದ ಪರಿಣಾಮ ಉತ್ತಮವಾಗಿ ಬೆಳೆದಿದ್ದ ಮೂರು ಎಕರೆಯಷ್ಟು ಕಬ್ಬಿನ ಬೆಳೆ ಸುಟ್ಟು ಭಸ್ಮವಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಜೋಗುಂಡುಭಾವಿಯಲ್ಲಿ ನಡೆದಿದೆ. ಗ್ರಾಮದ ಶರಣಪ್ಪ ಬಿಜ್ಜುರ್ ಎಂಬ ರೈತನಿಗೆ…

View More Sugarcane Fire: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ 3 ಎಕರೆ ಕಬ್ಬು ನಾಶ!

Accident Death: ಆಟೋದಲ್ಲಿ ಹಬ್ಬದ ಖರೀದಿಗೆ ಹೊರಟವರ ಪ್ರಾಣ ತೆಗೆದ ಕಾರು!

ಸಾಗರ: ಆಟೋಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಹೊರವಲಯ ಬೊಮ್ಮತ್ತಿಯಲ್ಲಿ ನಡೆದಿದೆ. ಆಟೋ ಚಾಲಕ ರಾಘವೇಂದ್ರ(45), ಆಟೋ ಪ್ರಯಾಣಿಕ ಮಾಲತಿ(35) ಮೃತ ದುರ್ದೈವಿಗಳಾಗಿದ್ದಾರೆ.…

View More Accident Death: ಆಟೋದಲ್ಲಿ ಹಬ್ಬದ ಖರೀದಿಗೆ ಹೊರಟವರ ಪ್ರಾಣ ತೆಗೆದ ಕಾರು!

Police Car Accident: ಆರೋಪಿ ಕರೆತರುತ್ತಿದ್ದ ಪೊಲೀಸ್ ಕಾರಿಗೆ ಲಾರಿ ಡಿಕ್ಕಿ!

ಜೋಯಿಡಾ: ಆರೋಪಿಯನ್ನು ಕರೆತರುತ್ತಿದ್ದ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಘಟನೆ ಜೋಯಿಡಾ ತಾಲ್ಲೂಕಿನ ರಾಮನಗರ ಗೋವಾ ಗಡಿ ಅನಮೋಡ್‌ನಲ್ಲಿ ನಡೆದಿದೆ. ಹಳಿಯಾಳ ಠಾಣಾ ಹೆಡ್ ಕಾನ್ಸ್‌ಸ್ಟೇಬಲ್ ಎಂ.ಎಂ.ಮುಲ್ಲಾ ಗಂಭೀರ ಗಾಯಗೊಂಡಿದ್ದಾರೆ. ಗೋವಾದಿಂದ…

View More Police Car Accident: ಆರೋಪಿ ಕರೆತರುತ್ತಿದ್ದ ಪೊಲೀಸ್ ಕಾರಿಗೆ ಲಾರಿ ಡಿಕ್ಕಿ!

Student Death: ವಿಧಿಯ ಆಟ: ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿ ಪರಲೋಕಕ್ಕೆ!

ಶಿರಸಿ: ಪರೀಕ್ಷೆ ಬರೆಯಲು ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ನಿಂತಿದ್ದ ಲಾರಿಗೆ ಗುದ್ದಿಕೊಂಡು ಧಾರುಣವಾಗಿ ಸಾವನ್ನಪಿದ ಘಟನೆ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766EEಯ ಹಾರೂಗಾರ ಬಳಿ ನಡೆದಿದೆ.‌ ಮೃತ ವಿದ್ಯಾರ್ಥಿಯನ್ನು ಅಮ್ಮಿನಳ್ಳಿ ಸಮೀಪದ ಮನೋಜ್.ಜಿ.ಹೆಗಡೆ ಎಂದು…

View More Student Death: ವಿಧಿಯ ಆಟ: ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿ ಪರಲೋಕಕ್ಕೆ!

Madhya Pradesh: ಪ್ರತ್ಯೇಕ ಅಪಘಾತಗಳಲ್ಲಿ 5 ಸಾವು, 12 ಮಂದಿಗೆ ಗಾಯ

ಮಧ್ಯಪ್ರದೇಶ: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಭಾರೀ ವಾಹನಗಳ ನಡುವೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಬೇತುಲ್-ಪಾರಾಸಿಯಾ ರಸ್ತೆಯ ಹನುಮಾನ್ ಡೋಲ್ ಬಳಿ…

View More Madhya Pradesh: ಪ್ರತ್ಯೇಕ ಅಪಘಾತಗಳಲ್ಲಿ 5 ಸಾವು, 12 ಮಂದಿಗೆ ಗಾಯ

Bus Accident: ರಸ್ತೆಯಂಚಿಗೆ ಸಾರಿಗೆ ಬಸ್ ಪಲ್ಟಿ: ಮಹಿಳೆ ಸಾವು, 20 ಮಂದಿಗೆ ಗಾಯ

ವಿಜಯನಗರ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಸಾರಿಗೆ ಬಸ್ಸೊಂದು ರಸ್ತೆ ಪಕ್ಕದ ಕಾಲುವೆಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಹರಪನಹಳ್ಳಿ ತಾಲ್ಲೂಕಿನ ಸತ್ತೂರು ಗ್ರಾಮದ…

View More Bus Accident: ರಸ್ತೆಯಂಚಿಗೆ ಸಾರಿಗೆ ಬಸ್ ಪಲ್ಟಿ: ಮಹಿಳೆ ಸಾವು, 20 ಮಂದಿಗೆ ಗಾಯ

Honnavar Accident: ಕುಡಿದ ಮತ್ತಿನಲ್ಲಿ ಡಿವೈಡರ್‌ಗೆ ಗುದ್ದಿದ ಮಿನಿಗೂಡ್ಸ್ ಚಾಲಕ

ಹೊನ್ನಾವರ: ಕುಡಿದ ಮತ್ತಿನಲ್ಲಿ ಮಿನಿ ಗೂಡ್ಸ್ ವಾಹನ ಚಲಾಯಿಸಿದ ಪರಿಣಾಮ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದುಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ಸರ್ಕಾರಿ ಶಾಲೆ ಎದುರು ಸಂಭವಿಸಿದೆ. ಅಪಘಾತದಲ್ಲಿ ಅದೃಷ್ಟವಶಾತ್ ಚಾಲಕ ಹಾಗೂ…

View More Honnavar Accident: ಕುಡಿದ ಮತ್ತಿನಲ್ಲಿ ಡಿವೈಡರ್‌ಗೆ ಗುದ್ದಿದ ಮಿನಿಗೂಡ್ಸ್ ಚಾಲಕ