Magha Purnima : ಮಾಘ ಮಾಸದಲ್ಲಿ ಬರುವ ಪೂರ್ಣಿಮೆಯನ್ನು ಮಾಘ ಪೂರ್ಣಿಮೆ (Magha Purnim) ಎ೦ದು ಕರೆಯಲಾಗುತ್ತದೆ. ಈ ದಿನದಂದು ವಿಷ್ಣು, ಲಕ್ಷ್ಮಿ & ಶಿವನನ್ನು ಪೂಜಿಸಿ ಉಪವಾಸ ಮಾಡುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು…
View More Magha Purnima | ಇಂದು ಮಾಘ ಪೂರ್ಣಿಮೆ ಶುಭ ಮುಹೂರ್ತ, ಪೂಜಾ ವಿಧಾನಪೂಜಾ ವಿಧಾನ
Jaya Ekadashi | ಜಯ ಏಕಾದಶಿಯಂದು ಈ ಕೆಲಸ ಮಾಡಿದರೆ ಕಷ್ಟಗಳಿಂದ ಮುಕ್ತಿ
Jaya Ekadashi : ಜಯ ಏಕಾದಶಿಯನ್ನು ಮೋಕ್ಷದ ಹೆಬ್ಬಾಗಿಲು ಎ೦ದು ಕೂಡ ಕರೆಯಲಾಗುತ್ತದೆ. ಈ ದಿನ ಉಪವಾಸ ಹಾಗೂ ಪೂಜೆ ಮಾಡುವುದರಿಂದ ಜನನ ಮತ್ತು ಮರಣದ ಚಕ್ರಗಳಿ೦ದ ಮುಕ್ತಿ ಪಡೆಯಬಹುದು. ಅಲ್ಲದೇ, ಇದು ಪುನರ್ಜನ್ಮದ…
View More Jaya Ekadashi | ಜಯ ಏಕಾದಶಿಯಂದು ಈ ಕೆಲಸ ಮಾಡಿದರೆ ಕಷ್ಟಗಳಿಂದ ಮುಕ್ತಿJaya Ekadashi | ಜಯ ಏಕಾದಶಿ ಶುಭ ಮುಹೂರ್ತ & ಪೂಜಾ ವಿಧಾನ
Jaya Ekadashi : ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಶುಕ್ಲ ಪಕ್ಷ & ಕೃಷ್ಣ ಪಕ್ಷದ ಏಕಾದಶಿ ತಿಥಿಯ೦ದು ವಿಷ್ಣುವನ್ನು ಪೂಜಿಸುವ & ಉಪವಾಸ ಮಾಡುವ ಸಂಪ್ರದಾಯವಿದೆ. ಏಕಾದಶಿಯಂದು ಉಪವಾಸ ಮಾಡುವುದರಿಂದ ಜನರು…
View More Jaya Ekadashi | ಜಯ ಏಕಾದಶಿ ಶುಭ ಮುಹೂರ್ತ & ಪೂಜಾ ವಿಧಾನShattila Ekadashi | ಷಟ್ಟಿಲಾ ಏಕಾದಶಿ ಶುಭ ಮುಹೂರ್ತ ಪೂಜಾ ವಿಧಾನ
Shattila Ekadashi : ಧಾರ್ಮಿಕ ನಂಬಿಕೆಗಳ ಪ್ರಕಾರ, ಷಟ್ಟಿಲಾ ಏಕಾದಶಿ (Shattila Ekadashi) ಉಪವಾಸವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಪೂಜೆ & ಉಪವಾಸವು ಎಲ್ಲಾ ರೀತಿಯ ಪಾಪಗಳನ್ನು ತೆಗೆದುಹಾಕಿ, ಜೀವನದಲ್ಲಿ ಸಂತೋಷವನ್ನು…
View More Shattila Ekadashi | ಷಟ್ಟಿಲಾ ಏಕಾದಶಿ ಶುಭ ಮುಹೂರ್ತ ಪೂಜಾ ವಿಧಾನMagha Gupta Navratri | ಮಾಘ ಗುಪ್ತ ನವರಾತ್ರಿ ಕಲಶ ಪ್ರತಿಷ್ಠಾಪನೆ, ಪೂಜಾ ವಿಧಾನ
Magha Gupta Navratri : ಹಿ೦ದೂ ಧರ್ಮದಲ್ಲಿ, ನವರಾತ್ರಿಯ ದಿನಗಳನ್ನು ಅತ್ಯಂತ ಪವಿತ್ರ & ಮ೦ಗಳಕರವೆ೦ದು ಪರಿಗಣಿಸಲಾಗುತ್ತದೆ. ಒ೦ದು ವರ್ಷದಲ್ಲಿ 4 ನವರಾತ್ರಿಗಳಿದ್ದು, 2 ಗುಪ್ತ ನವರಾತ್ರಿ & 2 ಪ್ರತ್ಯಕ್ಷ ನವರಾತ್ರಿ. ಗುಪ್ತ…
View More Magha Gupta Navratri | ಮಾಘ ಗುಪ್ತ ನವರಾತ್ರಿ ಕಲಶ ಪ್ರತಿಷ್ಠಾಪನೆ, ಪೂಜಾ ವಿಧಾನKala Bhairava Jayanti | ಕಾಲ ಭೈರವ ಜಯಂತಿಯಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
Kala Bhairava Jayanti : ಶಿವನ ಉಗ್ರ ರೂಪ ಕಾಲಭೈರವ ಜಯಂತಿಯನ್ನು ನವೆಂಬರ್ 22, 2024ರಂದು ಆಚರಿಸಲಾಗುವುದು. ಕಾಲ ಭೈರವ ಜಯಂತಿಯಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ ಎಂದು ತಜ್ಞರು ಹೇಳುತ್ತಾರೆ. Kala Bhairava…
View More Kala Bhairava Jayanti | ಕಾಲ ಭೈರವ ಜಯಂತಿಯಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿKala Bhairava Jayanti | ಇಂದು ಕಾಲ ಭೈರವ ಜಯಂತಿ; ಶುಭ ಸಮಯ, ಪೂಜಾ ವಿಧಾನ
Kala Bhairava Jayanti : ಶಿವನ ಉಗ್ರ ರೂಪ ಕಾಲ ಭೈರವನನ್ನು ಪ್ರತಿದಿನ ಶ್ರದ್ಧಾ ಭಕ್ತಿಯಿ೦ದ ಜನ ಪೂಜಿಸಲಿದ್ದು, ವಿಶೇಷವಾಗಿ ಕಾಲಭೈರವ ಜಯಂತಿಯ ದಿನದಂದು ಆತನನ್ನು ಪೂಜಿಸುವುದರಿಂದ ಭಕ್ತರು ವಿಶೇಷ ಫಲಗಳನ್ನು ಪಡೆಯುತ್ತಾರೆ. ಕಾಲ…
View More Kala Bhairava Jayanti | ಇಂದು ಕಾಲ ಭೈರವ ಜಯಂತಿ; ಶುಭ ಸಮಯ, ಪೂಜಾ ವಿಧಾನVrishchika Sankranti | ಪೂಜಾ ವಿಧಾನ ಮತ್ತು ಮಹತ್ವ
Vrishchika Sankranti : ಒ೦ದು ರಾಶಿಯಿ೦ದ ಇನ್ನೊಂದು ರಾಶಿಗೆ ಸೂರ್ಯನ ಪರಿವರ್ತನೆಯನ್ನು ಸಂಕ್ರಾಂತಿ ಎ೦ದು ಕರೆಯಲಾಗುತ್ತದೆ. ತುಲಾ ರಾಶಿಯಲ್ಲಿ ಸ್ಥಿತನಾಗಿದ್ದ ಸೂರ್ಯನು ತುಲಾ ರಾಶಿಯಿಂದ ಹೊರಬಂದು ವೃಶ್ಚಿಕ ರಾಶಿಗೆ ಪ್ರವೇಶಿಸುವ ಈ ದಿನವು ವೃಶ್ಚಿಕ…
View More Vrishchika Sankranti | ಪೂಜಾ ವಿಧಾನ ಮತ್ತು ಮಹತ್ವBalipadyami : ಇಂದು ಬಲಿ ಪಾಡ್ಯಮಿ, ಗೋಪೂಜೆ: ಪೂಜಾ ವಿಧಾನ ಹೀಗಿದೆ
Balipadyami : ಬಲಿಪಾಡ್ಯಮಿ ಅಥವಾ ದೀಪಾವಳಿ ಹಿಂದೂ ಹಬ್ಬವಾಗಿದ್ದು, ಇದನ್ನು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತದ ಹಿಂದೂಗಳು ಆಚರಿಸುತ್ತಾರೆ . ವಾಮನ ರೂಪದಲ್ಲಿ ಬಲಿಯನ್ನು ಪಾತಾಳಕ್ಕೆ ತಳ್ಳಿದ ಬಳಿಕ ಬಲಿ ಚಕ್ರವರ್ತಿಗೆ ಆಶ್ವೇಜ ಮಾಸದಲ್ಲಿ ಮೂರು…
View More Balipadyami : ಇಂದು ಬಲಿ ಪಾಡ್ಯಮಿ, ಗೋಪೂಜೆ: ಪೂಜಾ ವಿಧಾನ ಹೀಗಿದೆಇಂದು ನವರಾತ್ರಿಯ ಒಂಬತ್ತನೇ ದಿನ ಸಿದ್ದಿದಾತ್ರೀ ಆರಾಧನೆ: ಪೂಜಾ ವಿಧಾನ, ಮಹತ್ವ
Siddhidatri devi : ನವರಾತ್ರಿಯಂದು ದೇವಿಯ ಒಂಬತ್ತು ಅವತಾರಗಳಲ್ಲಿ ಕೊನೆಯದಾಗಿ ಬರುವುದು ಸಿದ್ಧಿದಾತ್ರೀ ದೇವಿ ಸ್ವರೂಪವಾಗಿದೆ. ಆ ಜಗಜ್ಜನನಿಯನ್ನು ಶರನ್ನವರಾತ್ರಿಯ ಒಂಬತ್ತನೇ ದಿನದಂದು ಆರಾಧಿಸುವುದರಿಂದ ಎಲ್ಲ ಸಿದ್ದಿಗಳು ದೊರೆಯುತ್ತವೆ. ಅರ್ಧನಾರೀಶ್ವರನಾದ ಶಿವ ಭಗವಾನ್ ಶಿವನು…
View More ಇಂದು ನವರಾತ್ರಿಯ ಒಂಬತ್ತನೇ ದಿನ ಸಿದ್ದಿದಾತ್ರೀ ಆರಾಧನೆ: ಪೂಜಾ ವಿಧಾನ, ಮಹತ್ವ