BPCL SBI credit card : ಈ ಕಾರ್ಡ್ ಇದ್ದರೆ ರಿಯಾಯಿತಿ ಬೆಲೆಗೆ ಪೆಟ್ರೋಲ್, ಡೀಸೆಲ್

BPCL SBI credit card : BPCL SBI ಕ್ರೆಡಿಟ್‌ ಕಾರ್ಡ್ ಇಂಧನ ಖರೀದಿಗಳ ಮೇಲೆ 4.25 ಶೇಕಡಾ ಮೌಲ್ಯವನ್ನು ನೀಡುತ್ತಿದ್ದು, ಇದು ಸರಿಸುಮಾರು 13 ಪಟ್ಟು ರಿವಾರ್ಡ್ ಪಾಯಿಂಟ್‌ಗಳಿಗೆ ನೆರವಾಗುತ್ತದೆ. ಹೌದು, ಕಾರ್ಡ್‌ದಾರರು…

BPCL SBI credit card

BPCL SBI credit card : BPCL SBI ಕ್ರೆಡಿಟ್‌ ಕಾರ್ಡ್ ಇಂಧನ ಖರೀದಿಗಳ ಮೇಲೆ 4.25 ಶೇಕಡಾ ಮೌಲ್ಯವನ್ನು ನೀಡುತ್ತಿದ್ದು, ಇದು ಸರಿಸುಮಾರು 13 ಪಟ್ಟು ರಿವಾರ್ಡ್ ಪಾಯಿಂಟ್‌ಗಳಿಗೆ ನೆರವಾಗುತ್ತದೆ.

ಹೌದು, ಕಾರ್ಡ್‌ದಾರರು ಪ್ರತಿ ಬಿಲ್ಲಿಂಗ್ ಸುತ್ತಿಗೆ ಗರಿಷ್ಠ 1,300 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು. ಇದರಲ್ಲಿ surcharge -ಹೆಚ್ಚುವರಿ ಶುಲ್ಕ ಮನ್ನಾ ಮಾಡಲಾಗುತ್ತದೆ. ಈ ಕಾರ್ಡ್ 3.25% ಇಂಧನ ಸರ್ಚಾರ್ಜ್ ಮನ್ನಾ & 4,000 ರೂ.ವರೆಗಿನ ವಹಿವಾಟುಗಳ ಮೇಲೆ GST ಹೊರತುಪಡಿಸಿ ಹೆಚ್ಚುವರಿ 1 ಪ್ರತಿಶತ ಒದಗಿಸುತ್ತದೆ.

ಇದನ್ನೂ ಓದಿ: Shiggaon constituency | ಉಪ ಚುನಾವಣೆ ರೋಚಕ ರಾಜಕೀಯ ಇತಿಹಾಸ ಹೊಂದಿರುವ ಶಿಗ್ಗಾವಿ ಕ್ಷೇತ್ರ…!

Vijayaprabha Mobile App free

BPCL SBI credit card : ಇಂಡಿಯನ್ ಆಯಿಲ್ HDFC ಕ್ರೆಡಿಟ್ ಕಾರ್ಡ್ ಪ್ರಯೋಜನಗಳೇನು?

ಮಾರುಕಟ್ಟೆಯಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಕ್ರೆಡಿಟ್‌ ಕಾರ್ಡ್‌ಗಳಲ್ಲಿ ಇದು ಕೂಡ ಒಂದು. ಯಾಕೆಂದರೆ ವಾರ್ಷಿಕವಾಗಿ 50 ಲೀಟರ್‌ಗಳಷ್ಟು ಉಚಿತ ಇಂಧನದೊಂದಿಗೆ, ಇಂಡಿಯನ್ ಆಯಿಲ್ HDFC ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಪ್ರಬಲ ಆಯ್ಕೆಯಾಗಿ ಪರಿಣಮಿಸಿದೆ.

ಇಂಡಿಯನ್ ಆಯಿಲ್ ಔಟ್‌ಲೆಟ್‌ಗಳು, ದಿನಸಿ ಮತ್ತು ಬಿಲ್ ಪಾವತಿಗಳಲ್ಲಿ ಖರ್ಚು ಮಾಡುವಲ್ಲಿ ಬಳಕೆದಾರರು ಶೇಕಡಾ 5% ಇಂಧನ ಅಂಕಗಳನ್ನು ಗಳಿಸುತ್ತಾರೆ. ಕಾರ್ಡ್ 1 ಪ್ರತಿಶತ ಇಂಧನ ಸರ್ಚಾರ್ಜ್(surcharge) ಮನ್ನಾವನ್ನು ನೀಡುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.