IPL Mega Action : ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾದ ವೇಗದ ಭಲರ್ ಮೊಹಮ್ಮದ್ ಶಮಿ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡವು 10 ಕೋಟಿ ರೂ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಇನ್ನು ಇತ್ತ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೆವಿಡ್ ಮಿಲ್ಲರ್ ಅವರನ್ನು ಲಕ್ನೋ ತಂಡವು 7.5 ಕೋಟಿ ರೂ ನೀಡಿ, ತಂಡಕ್ಕೆ ಸೇರಿಸಿಕೊಂಡಿದೆ. ಶಮಿ ಹಾಗೂ ಮಿಲ್ಲರ್ ಅವರನ್ನು ತಂಡದಲ್ಲೇ ಉಳಿಸಿಕೊಂಲ್ಲಿ ಜಿಟಿ ತಂಡ ಆರ್‌ಟಿಎಂ ಬಳಸಲು ಆಸಕ್ತಿ ತೊರಲಿಲ್ಲ
ಇದನ್ನೂ ಓದಿ: Rishabh Pant । ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಪಂತ್: ಬರೋಬ್ಬರಿ 27 ಕೋಟಿಗೆ ಲಕ್ನೋ ಸೂರ್ ಜೈಟ್ಸ್ ಖರೀದಿ
IPL Mega Action : ಡೆಲ್ಲಿ ಕ್ಯಾಪಿಟಲ್ಸ್ ಗೆ ಸೇಲ್ ಆದ ಮಿಚ್ಚಲ್ ಸ್ಟಾರ್ಕ್…!
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚ್ಚಲ್ ಸ್ಟಾರ್ಕ್ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ 11.75 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದಾರೆ. ಅವರ ಮೂಲ ಬೆಲೆಯೂ ಎರಡು ಕೋಟಿ ಆಗಿತ್ತು. ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು. ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪೈಪೋಟಿ ನಡೆಯಿತು.
ಇದನ್ನೂ ಓದಿ: Jose Butler | 15.75 ಕೋಟಿಗೆ ಗುಜರಾತ್ ಪಾಲಾದ ಬಟ್ಲರ್