ಬಿಗ್ ಬಾಸ್ ಕನ್ನಡ ಸೀಸನ್ 11ರ ಪ್ರೆಸ್ ಮೀಟ್ ಈಗಾಗಲೇ ಶುರುವಾಗಿದ್ದು, ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡ್ತೀರೋರು ಯಾರು ಎಂದು ಚರ್ಚೆ ಶುರುವಾಗಿದ್ದು, ವೈರಲ್ ಆದ ಸಂಭಾವ್ಯ ಪಟ್ಟಿ ಇಲ್ಲಿದೆ
ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ, ಎಕ್ಸ್ಕ್ಯೂಸ್ ಮಿ ಖ್ಯಾತಿಯ ನಟ ಸುನಿಲ್ ರಾವ್
ಕನ್ನಡ ಕಿರುತೆರೆಯ ಹ್ಯಾಂಡಸಮ್ ಬಾಯ್ ಎಂದೇ ಹೆಸರಾದ ‘ಪದ್ಮಾವತಿ’ ಧಾರಾವಾಹಿ ಸಾಮ್ರಾಟ್ ಖ್ಯಾತಿಯ ತ್ರಿವಿಕ್ರಮ್.
ನಟ ದರ್ಶನ್ ರೀತಿ ಇರುವ ಅವಿನಾಶ್ ಕೂಡ. ಸ್ವತಃ ರಚಿತಾ ರಾಮ್ ಅವರೇ ಫಿದಾ ಆಗಿ ಹೊಗಳಿದ್ದರು.
ಅಮೃತಧಾರೆ ಸೀರಿಯಲ್ ನಲ್ಲಿ ಗೌತಮ್ ದಿವಾನ್ ತಮ್ಮ ಪಾರ್ಥನ ಪಾತ್ರದಲ್ಲಿ ಮಿಂಚುತ್ತಿರುವ ಕರಣ್ ಕೆ ಆರ್.
ಫಿಟ್ನೆಸ್ ಮಾಡೆಲ್ ಆಗಿ ಸಾಕಷ್ಟು ಗಮನ ಸೆಳೆದಿರುವ ಪವಿ ಪಡುಕೋಣೆ
ಅಗ್ನಿಸಾಕ್ಷಿ ಧಾರಾವಾಹಿಯ ನಟಿ ಸುಕೃತಾ ನಾಗ್
ಟಿಕ್ಟಾಕ್ನಲ್ಲಿ ಲಿಪ್ ಸಿಂಕ್ ಮೂಲಕ ಖ್ಯಾತಿ ಗಳಿಸಿದ್ದ ಗೀತಾ ಸೀರಿಯಲ್ ನಾಯಕಿ ಭವ್ಯಾ ಗೌಡ
ಮಜಾ ಭಾರತದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದ ಹುಲಿ ಕಾರ್ತಿಕ್