ಬೆಳಗಾವಿ ಜಿಲ್ಲೆಯ ಶ್ರೀನಿವಾಸ ಥಾಣೇದಾರ 2ನೇ ಬಾರಿಗೆ ಅಮೆರಿಕ ಸಂಸತ್ ಪ್ರವೇಶ 

ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಶ್ರೀನಿವಾಸ ಥಾಣೇದಾರ ಅವರು ಅಮೆರಿಕ ಸಂಸತ್ತಿಗೆ 2ನೇ ಬಾರಿಗೆ ಚುನಾಯಿತರಾಗಿದ್ದಾರೆ. ಕಮಲಾ ಹ್ಯಾರಿಸ್‌ ನೇತೃತ್ವದ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಿಷಿಗನ್‌ ರಾಜ್ಯದಿಂದ ಗೆದ್ದು ಸಂಸತ್‌ ಪ್ರವೇಶಿಸಿದ್ದಾರೆ.…

View More ಬೆಳಗಾವಿ ಜಿಲ್ಲೆಯ ಶ್ರೀನಿವಾಸ ಥಾಣೇದಾರ 2ನೇ ಬಾರಿಗೆ ಅಮೆರಿಕ ಸಂಸತ್ ಪ್ರವೇಶ 

ಸಿನಿಮೀಯ ರೀತಿಯಲ್ಲಿ ಯೋಗ ಶಿಕ್ಷಕಿ ಕಿಡ್ನ್ಯಾಪ್: ಅಕ್ರಮ ಸಂಬಂಧ ಶಂಕೆಗೆ ಕೊಲೆ ಯತ್ನ

ಚಿಕ್ಕಬಳ್ಳಾಪುರ: ತನ್ನ ಪತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಸಂಶಯದಿಂದ ಯೋಗ ಶಿಕ್ಷಕಿಯನ್ನು ಅಪಹರಿಸಿ, ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ 6 ಮಂದಿ ಅಪಹರಣಕಾರರನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ.…

View More ಸಿನಿಮೀಯ ರೀತಿಯಲ್ಲಿ ಯೋಗ ಶಿಕ್ಷಕಿ ಕಿಡ್ನ್ಯಾಪ್: ಅಕ್ರಮ ಸಂಬಂಧ ಶಂಕೆಗೆ ಕೊಲೆ ಯತ್ನ

Insurance Money: ಕೊಟ್ಟ ಸಾಲ ರಿಕವರಿಗೆ ಮಾವನಿಗೆ ಇನ್ಶುರೆನ್ಸ್: ಐನಾತಿ ಅಳಿಯನ ಐಡಿಯಾ!

ದಾವಣಗೆರೆ: ಮಾನವ ಸಹೋದರನಿಗೆ ಕೊಟ್ಟಿದ್ದ ಸಾಲವನ್ನು ಹಿಂಪಡೆಯಲು ಅಳಿಯನೊಬ್ಬ ಐನಾತಿ ಐಡಿಯಾ ಮಾಡಿ ಸಿಕ್ಕಿಬಿದ್ದಿದ್ದಾನೆ. ಮಾವನಿಗೆ ತಾನೇ ಇನ್ಶುರೆನ್ಸ್ ಮಾಡಿಸಿ, 40 ಲಕ್ಷ ಹೊಡೆಯಲು ಆತನೇ ಮಾವನ ಹತ್ಯೆ ಮಾಡಿ ಇದೀಗ ಜೈಲುಪಾಲಾಗಿದ್ದಾನೆ. ದಾವಣಗೆರೆಯಲ್ಲಿ…

View More Insurance Money: ಕೊಟ್ಟ ಸಾಲ ರಿಕವರಿಗೆ ಮಾವನಿಗೆ ಇನ್ಶುರೆನ್ಸ್: ಐನಾತಿ ಅಳಿಯನ ಐಡಿಯಾ!

ರೈತರ ಆಸ್ತಿಗೆ ಕೈ ಹಾಕುವ ವಕ್ಫ್‌ ಕಾನೂನು ಹಿಂಪಡೆಯಲಿ: ಶ್ರೀಶೈಲ ಜಗದ್ಗುರು ಆಗ್ರಹ

ದಾವಣಗೆರೆ: ವಕ್ಫ್ ಮಂಡಳಿ ಸರ್ಕಾರಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಬೋರ್ಡ್ ಹಾಕುವ ಮೂಲಕ ರೈತರ ಜಮೀನನ್ನು ವಶಪಡಿಸಿಕೊಳ್ಳುವ ವಕ್ಫ್‌ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ…

View More ರೈತರ ಆಸ್ತಿಗೆ ಕೈ ಹಾಕುವ ವಕ್ಫ್‌ ಕಾನೂನು ಹಿಂಪಡೆಯಲಿ: ಶ್ರೀಶೈಲ ಜಗದ್ಗುರು ಆಗ್ರಹ

ಲಿಂಗದೀಕ್ಷೆ ಪಡೆದವರು ಶ್ರದ್ಧೆಯಿಂದ ಧರ್ಮ ಸಂಸ್ಕಾರ ನೀಡಬೇಕು: ಶ್ರೀಶೈಲ ಜಗದ್ಗುರು 

ದಾವಣಗೆರೆ: ಲಿಂಗದೀಕ್ಷೆ ಪಡೆದವರು ಜನರಿಗೆ ಧರ್ಮ ಸಂಸ್ಕಾರವನ್ನೂ ನೀಡುವ ಕೆಲಸವನ್ನು ಅಷ್ಟೇ ಶ್ರದ್ಥೆ, ಆಸಕ್ತಿಯಿಂದ ಮಾಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು. ನಗರದ ಹಳೆ ಪಿಬಿ…

View More ಲಿಂಗದೀಕ್ಷೆ ಪಡೆದವರು ಶ್ರದ್ಧೆಯಿಂದ ಧರ್ಮ ಸಂಸ್ಕಾರ ನೀಡಬೇಕು: ಶ್ರೀಶೈಲ ಜಗದ್ಗುರು 

ಇಂದು ಹುಬ್ಬಳ್ಳಿ, ವಿಜಯಪುರಕ್ಕೆ ವಕ್ಫ್ ಜಿಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಭೇಟಿ

ಬೆಂಗಳೂರು: ವಕ್ಫ್‌ ಕಾಯ್ದೆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ರಚಿಸಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕ ಪಾಲ್‌ ಅವರು ದೆಹಲಿಯಿಂದ ನ.7ರಂದು ರಾಜ್ಯಕ್ಕೆ ಆಗಮಿಸಲಿದ್ದು, ವಕ್ಸ್ ಆಸ್ತಿ ವಿವಾದದ ಕುರಿತು ಮಾಹಿತಿ…

View More ಇಂದು ಹುಬ್ಬಳ್ಳಿ, ವಿಜಯಪುರಕ್ಕೆ ವಕ್ಫ್ ಜಿಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಭೇಟಿ

ಅನ್ವರ್ ಮಾಣಿಪ್ಪಾಡಿ ವರದಿಯಂತೆ ಕಾಂಗ್ರೆಸ್‌ ನಾಯಕರಿಂದ ವಕ್ಫ್‌ ಆಸ್ತಿ ಗುಳುಂ: ಯತ್ನಾಳ್‌

ವಿಜಯಪುರ: ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ವಕ್ಫ್‌ ಕಾಯ್ದೆ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹಾಗೂ ಭಾರತೀಯ ಕಿಸಾನ್‌ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದಾರೆ. ಯತ್ನಾಳ್…

View More ಅನ್ವರ್ ಮಾಣಿಪ್ಪಾಡಿ ವರದಿಯಂತೆ ಕಾಂಗ್ರೆಸ್‌ ನಾಯಕರಿಂದ ವಕ್ಫ್‌ ಆಸ್ತಿ ಗುಳುಂ: ಯತ್ನಾಳ್‌
Fraud Infosys Narayana Murthy

ಇನ್ಫಿ ನಾರಾಯಣಮೂರ್ತಿ ಹೆಸರಲ್ಲಿ ವಂಚನೆ: ಮಹಿಳೆಗೆ ₹67.11 ಲಕ್ಷ ದೋಖಾ

ಬೆಂಗಳೂರು: ಸೈಬರ್‌ ವಂಚಕರು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಹೆಸರಿನಲ್ಲಿ ಡೀಪ್‌ ಫೇಕ್‌ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಷೇರು ಹೂಡಿಕೆ ನೆಪದಲ್ಲಿ ಅಧಿಕ ಲಾಭದ ಆಸೆ ತೋರಿಸಿ ಮಹಿಳೆಯೊಬ್ಬರಿಂದ ಬರೋಬ್ಬರಿ ₹67.11…

View More ಇನ್ಫಿ ನಾರಾಯಣಮೂರ್ತಿ ಹೆಸರಲ್ಲಿ ವಂಚನೆ: ಮಹಿಳೆಗೆ ₹67.11 ಲಕ್ಷ ದೋಖಾ

ಶಾಸಕ ಬೆಲ್ದಾಳೆಗೆ ಆರ್‌ಟಿಒ ಇನ್ಸಪೆಕ್ಟರ್‌ ಆವಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಅಧಿಕಾರಿ ವರ್ಗಾವಣೆ

ಬೀದರ್‌: ಬೀದರ್‌ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರಿಗೆ ಆರ್‌ಟಿಒ ಇನ್ಸಪೆಕ್ಟರ್‌ ಮಂಜುನಾಥ ಕೊರವಿ ಆವಾಜ್ ಹಾಕಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಧಿಕಾರಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ನಗರದ…

View More ಶಾಸಕ ಬೆಲ್ದಾಳೆಗೆ ಆರ್‌ಟಿಒ ಇನ್ಸಪೆಕ್ಟರ್‌ ಆವಾಜ್: ವಿಡಿಯೋ ವೈರಲ್ ಬೆನ್ನಲ್ಲೇ ಅಧಿಕಾರಿ ವರ್ಗಾವಣೆ

ಚಾಲುಕ್ಯರ ಕಾಲದ ದೇವಸ್ಥಾನದ 57 ಎಕರೆ ಆಸ್ತಿ ವಕ್ಫ್ ಹೆಸರಿಗೆ: ಕೈ ವಿರುದ್ಧ ಕಾರಜೋಳ ಆಕ್ರೋಶ

ಬಳ್ಳಾರಿ: ಚಾಲುಕ್ಯರ ಕಾಲದ ದೇವಸ್ಥಾನಗಳು, ಮಠಗಳನ್ನು ವಕ್ಫ್‌ ಆಸ್ತಿ ಎಂದು ಪಹಣಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅಂದರೆ ಭಾರತದಲ್ಲಿ ವಕ್ಫ್‌ ಮೊದಲೋ, ಅಥವಾ ಚಾಲುಕ್ಯರು ಮೊದಲೋ ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಬಿಜೆಪಿ…

View More ಚಾಲುಕ್ಯರ ಕಾಲದ ದೇವಸ್ಥಾನದ 57 ಎಕರೆ ಆಸ್ತಿ ವಕ್ಫ್ ಹೆಸರಿಗೆ: ಕೈ ವಿರುದ್ಧ ಕಾರಜೋಳ ಆಕ್ರೋಶ