ಇಂದಿನಿಂದ ದೇಶದಾತ್ಯಂತ ಎರಡನೇ ಹಂತದ ಲಸಿಕೆ ಆರಂಭ; ಕರೋನ ಲಸಿಕೆ ಪಡೆದ ಪ್ರಧಾನಿ ಮೋದಿ

ನವದೆಹಲಿ: ಕೇಂದ್ರದ ಮಾರ್ಗಸೂಚಿಯಂತೆ ಇಂದಿನಿಂದ (ಮಾ.1) ದೇಶದಾತ್ಯಂತ ಕೊರೋನಾ ಲಸಿಕೆ ಅಭಿಯಾನದ 2ನೇ ಹಂತ ಆರಂಭವಾಗಲಿದ್ದು, ಈ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು & ವಿವಿಧ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟವರಿಗೆ…

View More ಇಂದಿನಿಂದ ದೇಶದಾತ್ಯಂತ ಎರಡನೇ ಹಂತದ ಲಸಿಕೆ ಆರಂಭ; ಕರೋನ ಲಸಿಕೆ ಪಡೆದ ಪ್ರಧಾನಿ ಮೋದಿ
lpg gas vijayaprabha

ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ; ದೇಶದ ಶೇ.100ರಷ್ಟು ಜನರಿಗೆ ಶುದ್ಧ ಇಂಧನ

ನವದೆಹಲಿ: ಕೇಂದ್ರ ಸರ್ಕಾರ ಮುಂದಿನ 2 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ಗುರಿ ಹೊಂದಿದ್ದು, ದೇಶದ ಶೇ.100ರಷ್ಟು ಜನರಿಗೆ ಶುದ್ಧ ಇಂಧನ ತಲುಪಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದು…

View More ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ; ದೇಶದ ಶೇ.100ರಷ್ಟು ಜನರಿಗೆ ಶುದ್ಧ ಇಂಧನ
hot-water-and-cold-water-vijayaprabha-news

ನಿಯಮಿತವಾದ ತಣ್ಣೀರು ಸೇವನೆ ಆರೋಗ್ಯಕರ; ಬಿಸಿ ನೀರಿಗೆ ಬೆಲ್ಲ ಸೇರಿಸಿ ಸೇವಿಸಿದ್ರೆ ಆರೋಗ್ಯ ಸಮಸ್ಯೆ ದೂರ

ದೈನಂದಿನ ಕೆಲಸದಲ್ಲಿ ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯುವುದು ಅವಶ್ಯಕವಾಗಿದ್ದು, ದಿನದಲ್ಲಿ ಎಂಟು ಲೋಟ ನೀರು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಅಲ್ಲದೆ ಐಸ್‌ನಂತಹ ತಣ್ಣಗಿನ ನೀರಿಗಿಂತ ಸಾಧಾರಣ ಅಥವಾ ಉಗುರು ಬೆಚ್ಚನೆಯ ನೀರಿನ ಸೇವನೆ…

View More ನಿಯಮಿತವಾದ ತಣ್ಣೀರು ಸೇವನೆ ಆರೋಗ್ಯಕರ; ಬಿಸಿ ನೀರಿಗೆ ಬೆಲ್ಲ ಸೇರಿಸಿ ಸೇವಿಸಿದ್ರೆ ಆರೋಗ್ಯ ಸಮಸ್ಯೆ ದೂರ
Roberrt-movie-vijayaprabha-news

ಬಹು ನಿರೀಕ್ಷಿತ ‘ರಾಬರ್ಟ್’ ಚಿತ್ರದ ಮತ್ತೊಂದು ಹಾಡು ರಿಲೀಸ್; ಟ್ರೆಂಡಿಂಗ್ ನಲ್ಲಿ ‘ಬೇಬಿ ಡ್ಯಾನ್ಸ್’ ಸಾಂಗ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ‘ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ’ ಎನ್ನುವ ಮತ್ತೊಂದು ಹಾಡು ಯುಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ಈ ಟ್ರೆಂಡಿಂಗ್ ಆಗಿದೆ. ರಾಬರ್ಟ್ ಈ ಹಾಡಿಗೆ…

View More ಬಹು ನಿರೀಕ್ಷಿತ ‘ರಾಬರ್ಟ್’ ಚಿತ್ರದ ಮತ್ತೊಂದು ಹಾಡು ರಿಲೀಸ್; ಟ್ರೆಂಡಿಂಗ್ ನಲ್ಲಿ ‘ಬೇಬಿ ಡ್ಯಾನ್ಸ್’ ಸಾಂಗ್
Kpsc vijayaprabha

BREAKING: FDA ಪ್ರಶ್ನೆ ಪತ್ರಿಕೆಯ ಕೀ ಉತ್ತರ ಸೋರಿಕೆ: ಇಬ್ಬರ ಬಂಧನ

ವಿಜಯಪುರ: ಕೆಪಿಎಸ್ ಸಿ ಆಯೋಗವು ನಡೆಸಿದ ಎಫ್ ಡಿಎ ಪರೀಕ್ಷೆಯ ಸಾಮಾನ್ಯ ಪ್ರಶ್ನೆ ಪತ್ರಿಕೆಯ ಕೀ ಉತ್ತರಗಳನ್ನು ಸೋರಿಕೆ ಮಾಡಿದ್ದ ಹಿನ್ನೆಲೆ ವಿಜಯಪುರದ ಜೆಎಸ್ಎಸ್ ಕಾಲೇಜಿನ ಜವಾನ ಹಾಗೂ ನಕಲು ಮಾಡಿದ್ದ ಓರ್ವ ಅಭ್ಯರ್ಥಿಯನ್ನು…

View More BREAKING: FDA ಪ್ರಶ್ನೆ ಪತ್ರಿಕೆಯ ಕೀ ಉತ್ತರ ಸೋರಿಕೆ: ಇಬ್ಬರ ಬಂಧನ
house-wreck-vijayaprabha-news

ವಿವಾಹಿತನಿಂದ ಮತ್ತೆ ಮದುವೆ: ಯುವತಿಯ ಕುಟುಂಬಸ್ಥರಿಂದ ಮನೆ ಧ್ವಂಸ

ಹರಪನಹಳ್ಳಿ: ಮದುವೆಯಾಗಿದ್ದರೂ ಮತ್ತೋರ್ವ ಯುವತಿಯೊಂದಿಗೆ ಮತ್ತೆ ವಿವಾಹವಾದ ಎಂದು ಕುಪಿತಗೊಂಡು ಯುವತಿಯ ಕುಟುಂಬಸ್ಥರು ವಿವಾಹಿತನ ಮನೆ ಧ್ವಂಸಗೊಳಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕನ್ನನಾಯಕನಹಳ್ಳಿ (ಅಗ್ರಹಾರ) ಯಲ್ಲಿ ಇಂದು ನಡೆದಿದೆ. ಹೌದು ಕನ್ನನಾಯಕನಹಳ್ಳಿ…

View More ವಿವಾಹಿತನಿಂದ ಮತ್ತೆ ಮದುವೆ: ಯುವತಿಯ ಕುಟುಂಬಸ್ಥರಿಂದ ಮನೆ ಧ್ವಂಸ
Kpsc vijayaprabha

KPSC ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷ; ಪ್ರವೇಶ ಪತ್ರ ಡೌನ್ ಲೋಡ್ ಆಗದೆ FDA ಅಭ್ಯರ್ಥಿಗಳ ಪರದಾಟ

ಬೆಂಗಳೂರು: ಕೆಪಿಎಸ್ ಸಿ ಆಯೋಗವು ಪ್ರತೀ ವರ್ಷದಂತೆ ಈ ಬಾರಿಯೂ FDA ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆ ಇಂದೇ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಪ್ರವೇಶ ಪತ್ರ ಡೌನ್ ಲೋಡ್ ಆಗುತ್ತಿಲ್ಲ. ಆದರೆ ಕೆಪಿಎಸ್ ಸಿ ಆಯೋಗದ ವೆಬ್…

View More KPSC ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷ; ಪ್ರವೇಶ ಪತ್ರ ಡೌನ್ ಲೋಡ್ ಆಗದೆ FDA ಅಭ್ಯರ್ಥಿಗಳ ಪರದಾಟ
mylaralingeshwara vijayaprabha

ಹರಪನಹಳ್ಳಿ ಮೈಲಾರಲಿಂಗೇಶ್ವರ ಕಾರ್ಣಿಕ: “ಭಾಗ್ಯದ ನದಿ ತುಂಬಿ ತುಳಕಿತಲೇ ಪರಾಕ್”

ಹರಪನಹಳ್ಳಿ: ಕರೋನ ಹಿನ್ನಲೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಿನ್ನೆ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಿತು. ಸರಳವಾಗಿ ನಡೆದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಿಲ್ಲನೇರಿದ ಗೋರಪ್ಪ ಅಜ್ಜ “ಭಾಗ್ಯದ ನದಿ ತುಂಬಿ ತುಳಕಿತಲೇ…

View More ಹರಪನಹಳ್ಳಿ ಮೈಲಾರಲಿಂಗೇಶ್ವರ ಕಾರ್ಣಿಕ: “ಭಾಗ್ಯದ ನದಿ ತುಂಬಿ ತುಳಕಿತಲೇ ಪರಾಕ್”
gold, silver, petrol and diesel prices vijayaprabha

ರಾಜ್ಯದಲ್ಲಿಂದು ಹೆಚ್ಚಾಯ್ತು ಪೆಟ್ರೋಲ್ ರೇಟ್; ಚಿನ್ನಾಭರಣಗಳ ಬೆಲೆಯಲ್ಲಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು 1 ಲೀಟರ್ ಪೆಟ್ರೋಲ್ ದರ ₹95ಕ್ಕೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹94.22 ಆಗಿದ್ದು, 1 ಲೀಟರ್ ಡೀಸೆಲ್ ದರ ₹86.37 ದಾಖಲಾಗಿ ಸ್ಥಿರವಾಗಿದೆ. ದಾವಣಗೆರೆಯಲ್ಲಿ ಪ್ರತಿ…

View More ರಾಜ್ಯದಲ್ಲಿಂದು ಹೆಚ್ಚಾಯ್ತು ಪೆಟ್ರೋಲ್ ರೇಟ್; ಚಿನ್ನಾಭರಣಗಳ ಬೆಲೆಯಲ್ಲಿ ಭಾರೀ ಇಳಿಕೆ
crime vijayaprabha

ಅನ್ಯಕೋಮಿನ ಯುವತಿಯೊಂದಿಗೆ ಪ್ರೀತಿ; ಬಾಲಕನ ಹತ್ಯೆ!

ಕಲಬುರಗಿ: ಕಲಬುರಗಿ ಜಿಲ್ಲೆಯ ನರಿಬೋಳ ಗ್ರಾಮದ ಮಹೇಶ್ (14) ಎಂಬ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬ್ರಿಡ್ಜ್ ಬಳಿಯಲ್ಲಿ ಪತ್ತೆಯಾಗಿದೆ. ಮಹೇಶ್ ಮೃತ ಬಾಲಕನಾಗಿದ್ದು ಆತನ ಮರ್ಮಾಂಗಕ್ಕೆ ಚಿತ್ರಹಿಂಸೆ ನೀಡಿ ಕೊಲೆ…

View More ಅನ್ಯಕೋಮಿನ ಯುವತಿಯೊಂದಿಗೆ ಪ್ರೀತಿ; ಬಾಲಕನ ಹತ್ಯೆ!