ನಿಯಮಿತವಾದ ತಣ್ಣೀರು ಸೇವನೆ ಆರೋಗ್ಯಕರ; ಬಿಸಿ ನೀರಿಗೆ ಬೆಲ್ಲ ಸೇರಿಸಿ ಸೇವಿಸಿದ್ರೆ ಆರೋಗ್ಯ ಸಮಸ್ಯೆ ದೂರ

ದೈನಂದಿನ ಕೆಲಸದಲ್ಲಿ ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯುವುದು ಅವಶ್ಯಕವಾಗಿದ್ದು, ದಿನದಲ್ಲಿ ಎಂಟು ಲೋಟ ನೀರು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಅಲ್ಲದೆ ಐಸ್‌ನಂತಹ ತಣ್ಣಗಿನ ನೀರಿಗಿಂತ ಸಾಧಾರಣ ಅಥವಾ ಉಗುರು ಬೆಚ್ಚನೆಯ ನೀರಿನ ಸೇವನೆ…

hot-water-and-cold-water-vijayaprabha-news

ದೈನಂದಿನ ಕೆಲಸದಲ್ಲಿ ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯುವುದು ಅವಶ್ಯಕವಾಗಿದ್ದು, ದಿನದಲ್ಲಿ ಎಂಟು ಲೋಟ ನೀರು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.
ಅಲ್ಲದೆ ಐಸ್‌ನಂತಹ ತಣ್ಣಗಿನ ನೀರಿಗಿಂತ ಸಾಧಾರಣ ಅಥವಾ ಉಗುರು ಬೆಚ್ಚನೆಯ ನೀರಿನ ಸೇವನೆ ಒಳ್ಳೆಯದು.

ಇನ್ನು, ಎಳನೀರು, ಹಣ್ಣಿನ ರಸಗಳು, ಹಾಲು, ಚಹಾ, ತಂಪು ಪಾನೀಯಗಳ ಮೂಲಕವೂ ನೀರು ದೇಹವನ್ನು ಸೇರುವುದಲ್ಲದೆ, ಕೋಲಾ ಮೊದಲಾದ ಪೇಯಗಳಲ್ಲಿ ಹೆಚ್ಚು ಸಕ್ಕರೆ ಪ್ರಮಾಣ ಇರುವುದರಿಂದಾಗಿ ನೀರಿನ ದಾಹ ಕಡಿಮೆ ಆಗುವಂತೆ ಮಾಡುತ್ತದೆ.

ಬಿಸಿ ನೀರಿಗೆ ಬೆಲ್ಲ ಸೇರಿಸಿ ಸೇವಿಸಿದ್ರೆ:

Vijayaprabha Mobile App free

ಆಯುರ್ವೇದದ ಪ್ರಕಾರ ಬಿಸಿ ನೀರಿನೊಂದಿಗೆ ಬೆಲ್ಲವನ್ನು ಸೇರಿಸಿ ಸೇವಿಸಿದಾಗ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುವುದಲ್ಲದೆ, ಇದರ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮವಾಗುವುದಲ್ಲದೆ, ​ತೂಕ ಇಳಿಸಲು ಸಹಕಾರಿಯಾಗಿದೆ.

ಇನ್ನು ಬಿಸಿ ನೀರಿನೊಂದಿಗೆ ಬೆಲ್ಲವನ್ನು ಸೇರಿಸಿ ಸೇವಿಸಿದರೆ ಹೊಟ್ಟೆ ಸಂಬಂಧಿತ ಸಮಸ್ಯೆಗಳು, ನಿದ್ರಾಹೀನತೆ ನಿವಾರಣೆ, ಬಾಯಿಯ ಕಾಯಿಲೆ ದೂರವಾಗುವುದಲ್ಲದೆ, ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆಗೆ ಪರಿಹಾರವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.