ಬೆಳಗಾವಿ: ಯುವತಿಯೊಂದಿಗೆ ಮಾತನಾಡಿದ್ದಕ್ಕಾಗಿ ಆರು ಜನರ ಗುಂಪು ಅನ್ಯಸಮುದಾಯದ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಬೆಳಗಾವಿ ಭಾಗದಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ದೌರ್ಜನ್ಯದ ಘಟನೆಯೊಂದು ಬೆಳಕಿಗೆ ಬಂದಿವೆ. ಹಲ್ಲೆಗೊಳಗಾದ ಯುವಕನನ್ನು ಅಲ್ಲಾವುದ್ದೀನ್ ಪೀರ್ಜಾದೆ ಎಂದು…
View More ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಅನ್ಯಸಮುದಾಯದ ಯುವಕನ ಮೇಲೆ ಹಲ್ಲೆ; ನಾಲ್ವರ ಬಂಧನyouth
ಕುಟುಂಬದ ಜೊತೆ ಜಾತ್ರೆಗೆ ಬಂದಿದ್ದ ಯುವಕ ನದಿಯಲ್ಲಿ ಮುಳುಗಿ ಸಾವು!
ದಾವಣಗೆರೆ: ದಾವಣಗೆರೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಯುವಕನೊಬ್ಬ ತನ್ನ ಕುಟುಂಬದೊಂದಿಗೆ ಉಕ್ಕಡಗಾತ್ರಿ ಕರಿಬಸವೇಶ್ವರ ರಥೋತ್ಸವಕ್ಕೆ ಬಂದಿದ್ದ. ಆದರೆ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ಈ ಘಟನೆ…
View More ಕುಟುಂಬದ ಜೊತೆ ಜಾತ್ರೆಗೆ ಬಂದಿದ್ದ ಯುವಕ ನದಿಯಲ್ಲಿ ಮುಳುಗಿ ಸಾವು!ಜೀವನ್ ಸಾಥಿ ವೆಬ್ ಸೈಟ್‌ನಲ್ಲಿ ಪರಿಚಯ: ಯುವತಿಗೆ 60 ಲಕ್ಷ ವಂಚಿಸಿ ಯುವಕ ಪರಾರಿ
ಬೆಂಗಳೂರು: ಯುವಕನೊಬ್ಬ ಜೀವನ್ ಸಾಥೀ ಜಾಲತಾಣದ ಮೂಲಕ ಯುವತಿಯನ್ನು ಭೇಟಿಯಾಗಿ ಸುಮಾರು 60 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಶಿವಲಿಂಗೇಶ್ ಎಂಬ ಯುವಕ 2022ರಲ್ಲಿ ಜೀವನ್ ಸಾಥೀ ಜಾಲತಾಣದ…
View More ಜೀವನ್ ಸಾಥಿ ವೆಬ್ ಸೈಟ್‌ನಲ್ಲಿ ಪರಿಚಯ: ಯುವತಿಗೆ 60 ಲಕ್ಷ ವಂಚಿಸಿ ಯುವಕ ಪರಾರಿ“ಸಂತು ಆದ ನಾನು ಸಾವುತ್ತಿದ್ದೇನೆ”: ತಾಯಿಗೆ ಭಾವುಕ ಪತ್ರ ಬರೆದು ಯುವಕ ಆತ್ಮಹತ್ಯೆ…!
ಅಂಕೋಲಾ: “ನನ್ನ ಸ್ಥಿತಿ ಯಾರಿಗೂ ಆಗಬಾರದು, ಕ್ಷಮಿಸಿ ಅಮ್ಮಾ, ನನ್ನಿಂದ ಯಾರಿಗೂ ಸಮಸ್ಯೆ ಆಗೋದು ಬೇಡ” ಎಂದು ಯುವಕನೋರ್ವ ಪತ್ರ ಬರೆದಿಟ್ಟು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ…
View More “ಸಂತು ಆದ ನಾನು ಸಾವುತ್ತಿದ್ದೇನೆ”: ತಾಯಿಗೆ ಭಾವುಕ ಪತ್ರ ಬರೆದು ಯುವಕ ಆತ್ಮಹತ್ಯೆ…!ಮದುವೆಗೆ ಒಲ್ಲೆ ಎಂದ ನಲ್ಲೆ; ಯುವಕ ವಿಷ ಸೇವಿಸಿ ಆತ್ಮಹತ್ಯೆ..!
ಹಾಸನ: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಭೈರಗೊಂಡನಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ದರ್ಶನ (23) ಎಂದು ಗುರುತಿಸಲಾಗಿದೆ. ಹೋಬಳಿ ಬೆವಿನಹಳ್ಳಿಯಲ್ಲಿ ಯುವತಿಯೊಬ್ಬಳನ್ನು ದರ್ಶನ ಗಣೇಶನ್ ಪ್ರೀತಿಸುತ್ತಿದ್ದ.…
View More ಮದುವೆಗೆ ಒಲ್ಲೆ ಎಂದ ನಲ್ಲೆ; ಯುವಕ ವಿಷ ಸೇವಿಸಿ ಆತ್ಮಹತ್ಯೆ..!ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ವೀಲ್ಹಿಂಗ್: ಯುವಕನ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ತಲಘಟ್ಟಪುರ ಬಳಿ ಅಜಾಕರೂಕತೆಯಿಂದ ವೀಲ್ಹಿಂಗ್ ಮಾಡುತ್ತಾ ಸ್ಕೂಟಿ ಚಲಾಯಿಸುತ್ತಿದ್ದ 21 ವರ್ಷದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುವಕನನ್ನು ನರೇಶ್ ಜಿ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ 11.45 ರ ಸುಮಾರಿಗೆ…
View More ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ವೀಲ್ಹಿಂಗ್: ಯುವಕನ ವಿರುದ್ಧ ಪ್ರಕರಣ ದಾಖಲುಗೋವಾದ ಸನ್ಬರ್ನ್ ಇಡಿಎಂ ಉತ್ಸವ: ದೆಹಲಿಯ ಯುವಕ ಕುಸಿದು ಬಿದ್ದು ಸಾವು
ಪಣಜಿ: ಉತ್ತರ ಗೋವಾದ ಧರ್ಗಲ್ ಗ್ರಾಮದಲ್ಲಿ ನಡೆದ ಸನ್ಬರ್ನ್ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಫೆಸ್ಟಿವಲ್ನಲ್ಲಿ ಭಾಗವಹಿಸುವಾಗ ದೆಹಲಿಯ ನಿವಾಸಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಮೃತರನ್ನು ಪಶ್ಚಿಮ ದೆಹಲಿಯ…
View More ಗೋವಾದ ಸನ್ಬರ್ನ್ ಇಡಿಎಂ ಉತ್ಸವ: ದೆಹಲಿಯ ಯುವಕ ಕುಸಿದು ಬಿದ್ದು ಸಾವುರೀಲ್ಸ್ ಮಾಡುವಾಗ ಕಾರು ಗುದ್ದಿ 20 ವರ್ಷದ ಯುವಕ ಸಾವು!
ತಿರುವನಂತಪುರಂ: ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಕಾರ್ ಚೇಸಿಂಗ್ ರೀಲ್ಸ್ ಶೂಟ್ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಯುವಕನೊಬ್ಬ ಸಾವನ್ನಪ್ಪಿದ್ದ ಧಾರುಣ ಘಟನೆ ನಡೆದಿದೆ. ಯುವಕನನ್ನು ಕೋಝಿಕ್ಕೋಡ್‌ನ ವಡಕರದ ಸುರೇಶ್ ಬಾಬು ಅವರ ಮಗ…
View More ರೀಲ್ಸ್ ಮಾಡುವಾಗ ಕಾರು ಗುದ್ದಿ 20 ವರ್ಷದ ಯುವಕ ಸಾವು!Youth Misbehave: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿ ಕೈಹಿಡಿದು ಎಳೆದ ಯುವಕ; ಜನರಿಂದ ಧರ್ಮದೇಟು!
ಶಿರಸಿ: ರಸ್ತೆಯಲ್ಲಿ ತೆರಳುತ್ತಿದ್ದ ಯುವತಿಯ ಕೈಹಿಡಿದು ಎಳೆದು ಯುವಕನೋರ್ವ ಅಸಭ್ಯ ವರ್ತನೆ ತೋರಿರುವ ಘಟನೆ ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನಗೋಡಕೊಪ್ಪದಲ್ಲಿ ನಡೆದಿದೆ. ರಸ್ತೆಯಲ್ಲಿ ಯುವತಿ ನಡೆದು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ…
View More Youth Misbehave: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿ ಕೈಹಿಡಿದು ಎಳೆದ ಯುವಕ; ಜನರಿಂದ ಧರ್ಮದೇಟು!ಏನಿದು ಅಗ್ನಿವೀರ್ ಯೋಜನೆ? ಅಗ್ನಿವೀರ್ ಸೇರಲು ಅರ್ಹತೆಗಳೇನು? ಏನೆಲ್ಲಾ ಸೌಲಭ್ಯಗಳಿವೆ? ಈ ಯೋಜನೆಗೆ ವಿರೋಧ ಏಕೆ?
ಸಶಸ್ತ್ರ ಪಡೆಗಳಿಗೆ ಯುವಜನರನ್ನು ನೇಮಕಾತಿ ಮಾಡಿಕೊಳ್ಳುವ ಹೊಸ ಯೋಜನೆ ಅಗ್ನಿವೀರ್. ಇದರ ಮೂಲಕ ಸೇನೆಗೆ ಆಯ್ಕೆಯಾಗುವವರನ್ನು ‘ಅಗ್ನಿವೀರರು’ ಎಂದು ಕರೆಯಲಾಗುತ್ತದೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ಜಾರ್ಖಂಡ್, ಪಶ್ಚಿಮ ಬಂಗಾಳ ಸೇರಿದಂತೆ ದೇಶದ…
View More ಏನಿದು ಅಗ್ನಿವೀರ್ ಯೋಜನೆ? ಅಗ್ನಿವೀರ್ ಸೇರಲು ಅರ್ಹತೆಗಳೇನು? ಏನೆಲ್ಲಾ ಸೌಲಭ್ಯಗಳಿವೆ? ಈ ಯೋಜನೆಗೆ ವಿರೋಧ ಏಕೆ?