ಭುವನೇಶ್ವರ: ಒಂಬತ್ತು ವರ್ಷದ ದೆಹಲಿಯ ಬಾಲಕ ಆರಿತ್ ಕಪಿಲ್, ಭುವನೇಶ್ವರ್‌ನಲ್ಲಿ ನಡೆದ ಕೆಐಐಟಿ ಅಂತಾರಾಷ್ಟ್ರೀಯ ಓಪನ್ ಚೆಸ್ ಟೂರ್ನಿಯಲ್ಲಿ ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ರಸೆಟ್ ಝಿಯಾಟ್ಡಿನೋವ್ ಅವರನ್ನು ಸೋಲಿಸಿ, ಗ್ರ್ಯಾಂಡ್ ಮಾಸ್ಟರ್‌ಗೆ ಸೋಲಿಸಿದ ಅತ್ಯಂತ…
View More Chess Tournament: ಚೆಸ್ ಗ್ರ್ಯಾಂಡ್ ಮಾಸ್ಟರ್‌ನ್ನು ಸೋಲಿಸಿದ ಅತ್ಯಂತ ಕಿರಿಯ ಭಾರತೀಯyoung
ನಿರ್ದೇಶನ ತಂಡಕ್ಕೂ ಸೈ, ಪ್ರಚಾರ ತಂಡಕ್ಕೂ ಸೈ ಎಂದ ಯುವ ಪ್ರತಿಭೆ ನಾಗಭರಣ ಗುಬ್ಬಿ
ಹೌದು, ಕನ್ನಡ ಚಲನಚಿತ್ರದಲ್ಲಿ ಇತ್ತೀಚಿಗೆ ಸುದ್ದಿ ಆಗುತ್ತಿರುವ ಯುವ 23 ವರ್ಷದ ಪ್ರತಿಭೆ ನಾಗಭರಣ ಗುಬ್ಬಿ. ಇವರು ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ಅವರು, ವಿದ್ಯಾಭ್ಯಾಸದಲ್ಲಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಮುಗಿಸಿ ನಂತರ…
View More ನಿರ್ದೇಶನ ತಂಡಕ್ಕೂ ಸೈ, ಪ್ರಚಾರ ತಂಡಕ್ಕೂ ಸೈ ಎಂದ ಯುವ ಪ್ರತಿಭೆ ನಾಗಭರಣ ಗುಬ್ಬಿವಿಚ್ಛೇದನದ ಬಳಿಕ ಯುವನಟಿ ಜೊತೆ ನಾಗಚೈತನ್ಯ ಲವ್ವಿಡವ್ವಿ? ಈ ಕಾರಣಕ್ಕಾಗಿಯೇ ವಿಚ್ಛೇದನ ಪಡೆದುಕೊಂಡರಾ ನಟಿ ಸಮಂತಾ!
ಟಾಲಿವುಡ್ ಯುವ ನಟ ನಾಗ ಚೈತನ್ಯ ಮತ್ತು ಶೋಭಿತಾ ಲವ್ ಮೇಜರ್ ಚಿತ್ರದ ಪ್ರಚಾರದ ವೇಳೆಯೂ ಚೈತನ್ಯ, ನಟಿ ಶೋಭಿತಾ ಒಟ್ಟಿಗೆ ಕಾಲ ಕಳೆದಿದ್ದು, ಇಬ್ಬರೂ ಪ್ರೇಮ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ವಿಚ್ಛೇದನಕ್ಕೆ ಇದೇ…
View More ವಿಚ್ಛೇದನದ ಬಳಿಕ ಯುವನಟಿ ಜೊತೆ ನಾಗಚೈತನ್ಯ ಲವ್ವಿಡವ್ವಿ? ಈ ಕಾರಣಕ್ಕಾಗಿಯೇ ವಿಚ್ಛೇದನ ಪಡೆದುಕೊಂಡರಾ ನಟಿ ಸಮಂತಾ!BIG NEWS: ವಿರೋಧದ ನಡುವೆಯೂ ತನ್ನನ್ನು ತಾನೇ ಮದುವೆಯಾಗಿ ಶಾಕ್ ನೀಡಿದ ಯುವತಿ
ವಡೋದರ: ಭಾರೀ ವಿರೋಧದ ನಡುವೆಯೂ ಕೂಡ ಗುಜರಾತ್ ನ ವಡೋದರದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೌದು, 24 ವರ್ಷದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ…
View More BIG NEWS: ವಿರೋಧದ ನಡುವೆಯೂ ತನ್ನನ್ನು ತಾನೇ ಮದುವೆಯಾಗಿ ಶಾಕ್ ನೀಡಿದ ಯುವತಿ18ರ ಯುವತಿ ಜೊತೆ 3ನೇ ಮದುವೆಯಾದ 49ರ ಹಾಲಿ ಸಂಸದ!
ಪಾಕಿಸ್ತಾನದ ಖ್ಯಾತ ರಾಜಕಾರಣಿ ಮತ್ತು ಮಾಜಿ ಟಿವಿ ನಟನಾಗಿರುವ ಡಾ. ಆಮೀರ್ ಲಿಕಾಯತ್ ಹುಸೇನ್ ಸದ್ಯ ತಮ್ಮ ವಿವಾಹದ ವಿಚಾರವಾಗಿ ಸುದ್ದಿಯಲ್ಲಿದ್ದು, 49 ವರ್ಷದ ವ್ಯಕ್ತಿ ಡಾ. ಆಮೀರ್ ಲಿಕಾಯತ್ ಇದೀಗ 18 ವರ್ಷದ…
View More 18ರ ಯುವತಿ ಜೊತೆ 3ನೇ ಮದುವೆಯಾದ 49ರ ಹಾಲಿ ಸಂಸದ!BIG NEWS: ಯುವತಿಯ ಸಾಮೂಹಿಕ ಅತ್ಯಾಚಾರವೆಸಗಿ ಕಾಮುಕರ ನೀಚ ಕೃತ್ಯ!
ಬೆಂಗಳೂರು: ಬಾಂಗ್ಲಾದೇಶದ ಯುವತಿಯ ಗುಪ್ತಾಂಗದೊಳಗೆ ಮದ್ಯದ ಬಾಟಲ್ ಮತ್ತು ಕಾಲ್ಬೆರಳು ತುರುಕಿ ಸಾಮೂಹಿಕ ಅತ್ಯಾಚಾರ ಎಸಗಿರುವ ನೀಚ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ. ಯುವತಿ ಮೇಲಿನ ಎಸಗಿರುವ ಅತ್ಯಾಚಾರ ನೀಚ ಕೃತ್ಯದ ದೃಶ್ಯವನ್ನು ಮೊಬೈಲ್ ನಲ್ಲಿ…
View More BIG NEWS: ಯುವತಿಯ ಸಾಮೂಹಿಕ ಅತ್ಯಾಚಾರವೆಸಗಿ ಕಾಮುಕರ ನೀಚ ಕೃತ್ಯ!ಅನ್ಯಕೋಮಿನ ಯುವತಿಯೊಂದಿಗೆ ಪ್ರೀತಿ; ಬಾಲಕನ ಹತ್ಯೆ!
ಕಲಬುರಗಿ: ಕಲಬುರಗಿ ಜಿಲ್ಲೆಯ ನರಿಬೋಳ ಗ್ರಾಮದ ಮಹೇಶ್ (14) ಎಂಬ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬ್ರಿಡ್ಜ್ ಬಳಿಯಲ್ಲಿ ಪತ್ತೆಯಾಗಿದೆ. ಮಹೇಶ್ ಮೃತ ಬಾಲಕನಾಗಿದ್ದು ಆತನ ಮರ್ಮಾಂಗಕ್ಕೆ ಚಿತ್ರಹಿಂಸೆ ನೀಡಿ ಕೊಲೆ…
View More ಅನ್ಯಕೋಮಿನ ಯುವತಿಯೊಂದಿಗೆ ಪ್ರೀತಿ; ಬಾಲಕನ ಹತ್ಯೆ!ಸ್ಮಾರ್ಟ್‌ಫೋನ್‌ಗಳ ಯುಗದಲ್ಲಿ ಸೆಲ್ಫಿಗಾಗಿ ಪೋಜ್ ನೀಡಿ ಪ್ರಾಣಕ್ಕೆ ಕುತ್ತು ತಂದುಕೊಂಡ ಯುವಕ!
ಡೆಹ್ರಾಡೂನ್: ಸ್ಮಾರ್ಟ್‌ಫೋನ್‌ಗಳ ಯುಗದಲ್ಲಿ ಸೆಲ್ಫಿ ಯುವಕರನ್ನು ಹುಚ್ಚರಂತೆ ಮಾಡುತ್ತಿದೆ. ಏನು ಮಾಡಿದರೂ ವಿಶೇಷವಾಗಿ ಕಾಣಬೇಕೆಂದು ಬಯಸುವ ಯುವಕರಲ್ಲಿ ಸೆಲ್ಫಿಗಳ ವ್ಯಾಮೋಹ ಹೆಚ್ಚಾಗಿದೆ. ಅಪಾಯಗಳನ್ನು ಸಹ ನಿರ್ಲಕ್ಷಿಸುವ ರೀತಿಯಲ್ಲಿ ಈ ಪ್ರವೃತ್ತಿ ಬೇರೂರಿದೆ ಎಂದು ತೋರುತ್ತಿದೆ.…
View More ಸ್ಮಾರ್ಟ್‌ಫೋನ್‌ಗಳ ಯುಗದಲ್ಲಿ ಸೆಲ್ಫಿಗಾಗಿ ಪೋಜ್ ನೀಡಿ ಪ್ರಾಣಕ್ಕೆ ಕುತ್ತು ತಂದುಕೊಂಡ ಯುವಕ!