ಹಿಮಾಚಲ ಪ್ರದೇಶದಲ್ಲಿ ಕಾರಿನ ಮೇಲೆ ಉರುಳಿಬಿದ್ದ ಬೃಹತ್ ಮರ: 6 ಮಂದಿ ಸಾವು

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಚಂಡಮಾರುತದ ನಂತರ ಬೃಹತ್ ಮರವೊಂದು ನೆಲಕ್ಕುರುಳಿ ಗುರುದ್ವಾರ ಮಣಿಕರನ್ ಸಾಹಿಬ್ ಬಳಿ ಹಲವಾರು ವಾಹನಗಳ ಮೇಲೆ ಬಿದ್ದ ಪರಿಣಾಮ ನಾಲ್ವರು ಪ್ರವಾಸಿಗರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಹಲವರು…

View More ಹಿಮಾಚಲ ಪ್ರದೇಶದಲ್ಲಿ ಕಾರಿನ ಮೇಲೆ ಉರುಳಿಬಿದ್ದ ಬೃಹತ್ ಮರ: 6 ಮಂದಿ ಸಾವು

ಪ್ರವಾಸಿಗರ ಅತ್ಯಾಚಾರ ಪ್ರಕರಣ: ಭದ್ರತೆ ಬಿಗಿಗೊಳಿಸಿದ ಕೊಪ್ಪಳ ಪೊಲೀಸ್

ಕೊಪ್ಪಳ: ಇತ್ತೀಚೆಗೆ ವಿದೇಶಿ ಪ್ರವಾಸಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ, ವ್ಯಕ್ತಿಯ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸರು ರೆಸಾರ್ಟ್ಗಳು ಮತ್ತು ಹೋಂಸ್ಟೇಗಳ ಮೇಲೆ ಕಣ್ಗಾವಲು ತೀವ್ರಗೊಳಿಸಿದ್ದಾರೆ. ಸಂತ್ರಸ್ತರು ಹೋಂಸ್ಟೇನಲ್ಲಿ ತಂಗಿದ್ದರು…

View More ಪ್ರವಾಸಿಗರ ಅತ್ಯಾಚಾರ ಪ್ರಕರಣ: ಭದ್ರತೆ ಬಿಗಿಗೊಳಿಸಿದ ಕೊಪ್ಪಳ ಪೊಲೀಸ್

ಪ್ರವಾಸಿಗರಿಲ್ಲದೇ ಹಗಲಲ್ಲಿ ಬೀಕೋ ಎನ್ನುತ್ತಿರುವ ಗೋಕರ್ಣ ಕಡಲತೀರ

ಗೋಕರ್ಣ: ತೀವ್ರ ತಾಪಮಾನ ಏರಿಕೆಯಿಂದಾಗಿ ಪ್ರವಾಸಿ ತಾಣ ಗೋಕರ್ಣದಲ್ಲಿ ಪ್ರವಾಸಿಗರಿಗೆ ತಲೆ ಸುತ್ತುವಂತಾಗಿದೆ. ಬೆಳಿಗ್ಗೆಯಿಂದ ಇಲ್ಲಿಯ ಮುಖ್ಯ ಕಡಲತೀರದಲ್ಲಿ ಜನರಿಲ್ಲದೇ ಬಿಕೋ ಎನ್ನುವಂತಾಗಿದೆ. ಇಲ್ಲಿ ಅಷ್ಟೊಂದು ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಿದೆ. ಹೀಗಾಗಿ ಕೆಲವರು ಧಾರ್ಮಿಕ…

View More ಪ್ರವಾಸಿಗರಿಲ್ಲದೇ ಹಗಲಲ್ಲಿ ಬೀಕೋ ಎನ್ನುತ್ತಿರುವ ಗೋಕರ್ಣ ಕಡಲತೀರ

ಬ್ರೇಕ್‌ಡೌನ್ ಆಗಿ ಕಾಡಿನಲ್ಲಿ ಸಿಲುಕಿದ್ದ ಬೆಂಗಳೂರು ಪ್ರವಾಸಿಗರನ್ನು ರಕ್ಷಿಸಿದ 112 ಸಿಬ್ಬಂದಿ

ಕಾರವಾರ: ವಾಹನದ ಬ್ರೇಕ್ ಡೌನ್ ಆದ ಪರಿಣಾಮ ಕಾಡಿನಲ್ಲಿ ಸಿಲುಕಿದ್ದ 20ಕ್ಕೂ ಅಧಿಕ ಮಂದಿ ಪ್ರವಾಸಿಗರನ್ನು 112 ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವ್ಯಾಪ್ತಿಯ ಯಾಣ ಘಟ್ಟದಲ್ಲಿ ನಡೆದಿದೆ.…

View More ಬ್ರೇಕ್‌ಡೌನ್ ಆಗಿ ಕಾಡಿನಲ್ಲಿ ಸಿಲುಕಿದ್ದ ಬೆಂಗಳೂರು ಪ್ರವಾಸಿಗರನ್ನು ರಕ್ಷಿಸಿದ 112 ಸಿಬ್ಬಂದಿ

Google Maps ನಂಬಿ ನೇಪಾಳಕ್ಕೆ ಹೊರಟಿದ್ದ ಫ್ರೆಂಚ್ ಪ್ರವಾಸಿಗರು ತಲುಪಿದ್ದು ಬರೇಲಿಗೆ!

ದೆಹಲಿಯಿಂದ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಪ್ರಯಾಣಿಸಲು ಗೂಗಲ್ ಮ್ಯಾಪ್ ಹಾಕಿ ಹೊರಟಿದ್ದ ಇಬ್ಬರು ಫ್ರೆಂಚ್ ಪ್ರವಾಸಿಗರು ದಾರಿ ತಪ್ಪಿ ಉತ್ತರ ಪ್ರದೇಶದ ಬರೇಲಿಯಲ್ಲಿ ಸಿಲುಕಿದ ಘಟನೆ ನಡೆದಿದೆ. ಬ್ರಿಯಾನ್ ಜಾಕ್ವೆಸ್ ಗಿಲ್ಬರ್ಟ್ ಮತ್ತು ಸೆಬಾಸ್ಟಿಯನ್…

View More Google Maps ನಂಬಿ ನೇಪಾಳಕ್ಕೆ ಹೊರಟಿದ್ದ ಫ್ರೆಂಚ್ ಪ್ರವಾಸಿಗರು ತಲುಪಿದ್ದು ಬರೇಲಿಗೆ!

2024-25ರ ಒಂಬತ್ತು ತಿಂಗಳಲ್ಲಿ ಗೋವಾದಲ್ಲಿ ಶೇ 8.60 ರಷ್ಟು ಆದಾಯ ಏರಿಕೆ

ಪಣಜಿ: 2024-25ರ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಗೋವಾ ತನ್ನ ಒಟ್ಟು ಆದಾಯದಲ್ಲಿ ಶೇಕಡಾ 8.60 ರಷ್ಟು ಜಿಗಿತವನ್ನು ದಾಖಲಿಸಿದ್ದು, ಇದು ಸಕಾರಾತ್ಮಕ ಆರ್ಥಿಕ ಆವೇಗವನ್ನು ಸೂಚಿಸುತ್ತದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು…

View More 2024-25ರ ಒಂಬತ್ತು ತಿಂಗಳಲ್ಲಿ ಗೋವಾದಲ್ಲಿ ಶೇ 8.60 ರಷ್ಟು ಆದಾಯ ಏರಿಕೆ

Goaದಲ್ಲಿ ಕಳೆಗಟ್ಟಿದ ಹೊಸ ವರ್ಷಾಚರಣೆ ಕ್ರೇಜ್: ಪ್ರವಾಸಿಗರ ಹರಿವಿನಿಂದ ಸ್ಥಳೀಯರು ಹೈರಾಣು

ಪಣಜಿ: ಹೊಸ ವರ್ಷದ ಸಂಭ್ರಮಾಚರಣೆಗಳು ಉತ್ತುಂಗಕ್ಕೇರುತ್ತಿದ್ದಂತೆ, ಗೋವಾದ ಅಂಜುನಾ ಮತ್ತು ವಾಗತೂರ್ ನಿವಾಸಿಗಳು ಜೋರಾದ ಸಂಗೀತದ ಕಿರಿಕಿರಿ ಮಾತ್ರವಲ್ಲದೆ ಕಿರಿದಾದ ಹಳ್ಳಿಯ ರಸ್ತೆಗಳಲ್ಲಿ ನಿರಂತರ ಸಂಚಾರ ದಟ್ಟಣೆಯನ್ನೂ ಎದುರಿಸುವಂತಾಗಿದೆ. ಪ್ರವಾಸಿಗರ ಒಳಹರಿವು, ವಿಶೇಷವಾಗಿ ರಾತ್ರಿಯ…

View More Goaದಲ್ಲಿ ಕಳೆಗಟ್ಟಿದ ಹೊಸ ವರ್ಷಾಚರಣೆ ಕ್ರೇಜ್: ಪ್ರವಾಸಿಗರ ಹರಿವಿನಿಂದ ಸ್ಥಳೀಯರು ಹೈರಾಣು

Banglore ಪ್ರವಾಸಿಗರ ಬಸ್ ಹೊನ್ನಾವರದಲ್ಲಿ ಪಲ್ಟಿ: 20 ಮಂದಿಗೆ ಗಾಯ

ಹೊನ್ನಾವರ: ಪ್ರವಾಸಕ್ಕೆ ಆಗಮಿಸಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಹೊನ್ನಾವರ-ಬೆಂಗಳೂರು ಹೆದ್ದಾರಿಯ ಮುಗ್ವಾ ಕ್ರಾಸ್ ಬಳಿ ನಡೆದಿದೆ. ಪರಿಣಾಮ 20 ಪ್ರವಾಸಿಗರು ಗಾಯಗೊಂಡಿದ್ದಾರೆ. ಪ್ರವಾಸಿಗರ ಬಸ್ಸು ಬೆಂಗಳೂರಿನಿಂದ ಗೋಕರ್ಣಕ್ಕೆ ಆಗಮಿಸುತ್ತಿದ್ದು,…

View More Banglore ಪ್ರವಾಸಿಗರ ಬಸ್ ಹೊನ್ನಾವರದಲ್ಲಿ ಪಲ್ಟಿ: 20 ಮಂದಿಗೆ ಗಾಯ

Tourists Alert: 3 ತಿಂಗಳು ಜೋಗ ಜಲಪಾತ ವೀಕ್ಷಣೆಗಿಲ್ಲ ಅವಕಾಶ!

ಶಿವಮೊಗ್ಗ: ಜೋಗ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಇಲ್ಲೊಂದು ಮಹತ್ವದ ಸುದ್ದಿಯಿದೆ. ಜೋಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಮೂರು ತಿಂಗಳು ಕಾಲ ಜೋಗ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ…

View More Tourists Alert: 3 ತಿಂಗಳು ಜೋಗ ಜಲಪಾತ ವೀಕ್ಷಣೆಗಿಲ್ಲ ಅವಕಾಶ!

ಚಲಿಸುತ್ತಿದ್ದಾಗಲೇ ಬೆಂಕಿ ತಗುಲಿ ಹೊತ್ತಿ ಉರಿದ ಟಿಟಿ: 11 ಮಂದಿ ಜಸ್ಟ್ ಮಿಸ್!

ಉಡುಪಿ: ಪ್ರವಾಸಿಗರು ಪ್ರಯಾಣಿಸುತ್ತಿದ್ದ ಟಿಟಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಅದೃಷ್ಟವಶಾತ್ ಟಿಟಿಯಲ್ಲಿದ್ದ ಎಲ್ಲಾ 11 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಸಿಗರಿದ್ದ ಟಿಟಿ…

View More ಚಲಿಸುತ್ತಿದ್ದಾಗಲೇ ಬೆಂಕಿ ತಗುಲಿ ಹೊತ್ತಿ ಉರಿದ ಟಿಟಿ: 11 ಮಂದಿ ಜಸ್ಟ್ ಮಿಸ್!