ತೆಲಂಗಾಣ ಸುರಂಗ ಕುಸಿತ ಸ್ಥಳದಲ್ಲಿ 16 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಒಂದು ಶವ ಪತ್ತೆ

ಹೈದರಾಬಾದ್: 16 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ, ತೆಲಂಗಾಣದ ನಾಗರ್ಕುನೂಲ್ನ ಶ್ರೀಶೈಲಂ ಲೆಫ್ಟ್ ಬ್ಯಾಂಕ್ ಕೆನಾಲ್ (ಎಸ್ಎಲ್ಬಿಸಿ) ಸುರಂಗದೊಳಗಿನ ಅವಶೇಷಗಳಿಂದ ಒಂದು ದೇಹವನ್ನು ಪತ್ತೆ ಮಾಡಲಾಗಿದೆ, ಅಲ್ಲಿ ಫೆಬ್ರವರಿ 22 ರಂದು ಕುಸಿದು ಎಂಟು…

View More ತೆಲಂಗಾಣ ಸುರಂಗ ಕುಸಿತ ಸ್ಥಳದಲ್ಲಿ 16 ದಿನಗಳ ರಕ್ಷಣಾ ಕಾರ್ಯಾಚರಣೆಯ ನಂತರ ಒಂದು ಶವ ಪತ್ತೆ

ಅಮೆರಿಕದಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಆಘಾತಕ್ಕೊಳಗಾದ ಪೋಷಕರು

ತೆಲಂಗಾಣ: ತೆಲಂಗಾಣ ಮೂಲದ ವಿದ್ಯಾರ್ಥಿಯೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ಬುಧವಾರ ಬೆಳಕಿಗೆ ಬಂದಿದ್ದು ಮಗನ ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕೇಶಂಪೇಟ್ ನಿವಾಸಿಯಾಗಿರುವ ಜಿ. ಪ್ರವೀಣ್ ಕುಮಾರ್…

View More ಅಮೆರಿಕದಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಆಘಾತಕ್ಕೊಳಗಾದ ಪೋಷಕರು

ಹುಸಿಯಾಗುತ್ತಿರುವ ಸಿಕ್ಕಿಬಿದ್ದ ಎಂಟು ಕಾರ್ಮಿಕರ ಬದುಕುಳಿಯುವ ನಿರೀಕ್ಷೆ

ಡೊಮಾಲಪೆಂಟಾ: ಎಸ್ಎಲ್ಬಿಸಿ ಸುರಂಗ ಕುಸಿತದ ಘಟನೆಯಲ್ಲಿ ಬದುಕುಳಿದವರನ್ನು ಹುಡುಕುವ ಭರವಸೆ ಭಾನುವಾರ 14 ಕಿ.ಮೀ. ಒಳಗೆ ಸಿಲುಕಿರುವ ಎಂಟು ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವವರಿಗೆ ಹುಸಿಯಾಗುವತ್ತ ಸಾಗಿದೆ. ಸುರಂಗದ ಬೋರಿಂಗ್ ಯಂತ್ರದ (ಟಿಬಿಎಂ) ಬಾಯಿಯಲ್ಲಿರುವ…

View More ಹುಸಿಯಾಗುತ್ತಿರುವ ಸಿಕ್ಕಿಬಿದ್ದ ಎಂಟು ಕಾರ್ಮಿಕರ ಬದುಕುಳಿಯುವ ನಿರೀಕ್ಷೆ

ತೆಲಂಗಾಣದ ಎಸ್ಎಲ್ಬಿಸಿ ಸುರಂಗದಲ್ಲಿ ಸಿಲುಕಿದ 8 ಮಂದಿ: ತಜ್ಞರ, ಸೇನೆಯ ಸಹಾಯ ಕೋರಿದ ಸರ್ಕಾರ

ಹೈದರಾಬಾದ್: ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಯೋಜನೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಛಾವಣಿಯ ಒಂದು ಭಾಗ ಕುಸಿದು ಎಂಟು ಜನರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ತೆಲಂಗಾಣ ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ…

View More ತೆಲಂಗಾಣದ ಎಸ್ಎಲ್ಬಿಸಿ ಸುರಂಗದಲ್ಲಿ ಸಿಲುಕಿದ 8 ಮಂದಿ: ತಜ್ಞರ, ಸೇನೆಯ ಸಹಾಯ ಕೋರಿದ ಸರ್ಕಾರ

GBS: ತೆಲಂಗಾಣ ಮಹಿಳೆಯಲ್ಲಿ ರಾಜ್ಯದ ಮೊದಲ ಜಿಬಿಎಸ್ ರೋಗ ಪತ್ತೆ!

ಹೈದರಾಬಾದ್: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಮಹಿಳೆಯೊಬ್ಬರಿಗೆ ಅಪರೂಪದ ನರ ಅಸ್ವಸ್ಥತೆ ಗ್ವಿಲೆನ್-ಬಾರ್ ಸಿಂಡ್ರೋಮ್ (ಜಿಬಿಎಸ್)ಇರುವುದು ಪತ್ತೆಯಾಗಿದ್ದು, ಇದು ಪುಣೆಯ ಕೆಲವು ಭಾಗಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿತ್ತು. ಶುಕ್ರವಾರ ಇಲ್ಲಿನ ಕಿಮ್ಸ್ ಆಸ್ಪತ್ರೆ…

View More GBS: ತೆಲಂಗಾಣ ಮಹಿಳೆಯಲ್ಲಿ ರಾಜ್ಯದ ಮೊದಲ ಜಿಬಿಎಸ್ ರೋಗ ಪತ್ತೆ!

Earthquake: ತೆಲಂಗಾಣದಲ್ಲಿ 5.3 ತೀವ್ರತೆಯ ಭೂಕಂಪ ದಾಖಲು

ಹೈದರಾಬಾದ್: ತೆಲುಗು ರಾಜ್ಯಗಳ ಹಲವಾರು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದ್ದು, ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ. ರಿಕ್ಟರ್ ಮಾಪಕದಲ್ಲಿ 5.3 ರಷ್ಟು ತೀವ್ರತೆ ತೆಲಂಗಾಣದ ಮುಲುಗುಗೆ ಬುಧವಾರ ಬೆಳಿಗ್ಗೆ 7:26 ಕ್ಕೆ ಅಪ್ಪಳಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ…

View More Earthquake: ತೆಲಂಗಾಣದಲ್ಲಿ 5.3 ತೀವ್ರತೆಯ ಭೂಕಂಪ ದಾಖಲು

Shocking News: ಅಮ್ಮಂದಿರೆ ಹುಷಾರ್; ಪೂರಿ ತಿಂದು ಕೊನೆಯುಸಿರೆಳೆದ ಬಾಲಕ!

ತೆಲಂಗಾಣ: ಶಾಲೆಗೆ ತೆರಳಿದ್ದ ಬಾಲಕನೋರ್ವ ಮಧ್ಯಾಹ್ನ ಪೂರಿ ತಿಂದು ಸಾವನ್ನಪ್ಪಿದ ಧಾರುಣ ಘಟನೆ ಸಿಕಂದರಾಬಾದ್‌ನಲ್ಲಿ ನಡೆದಿದೆ. 6ನೇ ತರಗತಿ ವಿದ್ಯಾರ್ಥಿ ವಿಕಾಸ್ ಮೃತ ಬಾಲಕನಾಗಿದ್ದಾನೆ. ಬಾಲಕನ ತಾಯಿ ಮಧ್ಯಾಹ್ನ ಊಟಕ್ಕೆಂದು ಟಿಫಿನ್‌ಗೆ ಪೂರಿ ಹಾಕಿ…

View More Shocking News: ಅಮ್ಮಂದಿರೆ ಹುಷಾರ್; ಪೂರಿ ತಿಂದು ಕೊನೆಯುಸಿರೆಳೆದ ಬಾಲಕ!

ಮೊಟ್ಟೆಯಿಂದ ತಯಾರಿಸುವ ಮಯೋನಿಸ್‌ಗೆ ನಿಷೇಧ: ತೆಲಂಗಾಣ ಸರ್ಕಾರ ಆದೇಶ

ಹೈದರಾಬಾದ್‌: ಹಸಿ ಮೊಟ್ಟೆಯ ಒಳಗಿರುವ ಧ್ರವದಿಂದ ತಯಾರಿಸುವ ಮಯೋನಿಸ್‌ ತಯಾರಿ ಹಾಗೂ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿ ಆದೇಶ ಹೊರಡಿಸಿದೆ. ಹೌದು, ಪಿಜ್ಜಾ ಸೇರಿದಂತೆ ಬಹುತೇಕ ಪಾಶ್ಚಿಮಾತ್ಯ ಖಾದ್ಯಗಳ ನಿಷೇಧದ ಬೆನ್ನಲ್ಲೇ ತೆಲಂಗಾಣ ಸರ್ಕಾರ…

View More ಮೊಟ್ಟೆಯಿಂದ ತಯಾರಿಸುವ ಮಯೋನಿಸ್‌ಗೆ ನಿಷೇಧ: ತೆಲಂಗಾಣ ಸರ್ಕಾರ ಆದೇಶ

ತೆಲಂಗಾಣ ಕಾಂಗ್ರೆಸ್ಸಿಂದಲೂ ಜಾತಿ ಗಣತಿ: ಶೀಘ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ

ಹೈದರಾಬಾದ್‌: ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಸಿದ್ಧವಾಗಿದ್ದರೂ ಅದನ್ನು ಮಂಡನೆ ಮಾಡಿ, ಜಾರಿಗೆ ತರಲು ಮೀನಮೇಷ ಎಣಿಸುತ್ತಿರುವಾಗಲೇ, ಅತ್ತ ನೆರೆಯ ತೆಲಂಗಾಣ ಕಾಂಗ್ರೆಸ್ ಸರ್ಕಾರವೂ ಜಾತಿಗಣತಿ ಮಾಡುವುದಾಗಿ ಘೋಷಣೆ ಮಾಡಿದೆ. ಎಲ್ಲ ಸಮುದಾಯಗಳ ನಡುವೆ…

View More ತೆಲಂಗಾಣ ಕಾಂಗ್ರೆಸ್ಸಿಂದಲೂ ಜಾತಿ ಗಣತಿ: ಶೀಘ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ
Inscription vijayaprabha

ತೆಲಂಗಾಣದ ದಿಲವಾರ್ಪುರದಲ್ಲಿ ಕಲ್ಯಾಣಿ ಚಾಲಕ್ಯರ ಕಾಲದ ಕನ್ನಡ ಶಾಸನಗಳು ಪತ್ತೆ

ನಿರ್ಮಲ್: ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯ ದಿಲವಾರ್ಪುರ ಮಂಡಲ ಕೇಂದ್ರದಲ್ಲಿ ಪ್ರಾಚೀನ ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಶಾಸನಗಳು ದೊರಕಿವೆ ಎಂದು ಇತಿಹಾಸಕಾರ ಮತ್ತು ಖ್ಯಾತ ಕವಿ ತುಮ್ಮಲಾ ದೇವರಾಜ ಗುರುವಾರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ…

View More ತೆಲಂಗಾಣದ ದಿಲವಾರ್ಪುರದಲ್ಲಿ ಕಲ್ಯಾಣಿ ಚಾಲಕ್ಯರ ಕಾಲದ ಕನ್ನಡ ಶಾಸನಗಳು ಪತ್ತೆ