Bladder cancer : ಮೂತ್ರಕೋಶದ ಅಂಗಾಂಶಗಳಲ್ಲಿ ಮಾರಣಾಂತಿಕ ಜೀವಕೋಶಗಳು ರೂಪುಗೊಂಡಾಗ ಮೂತ್ರಕೋಶದ ಕ್ಯಾನ್ಸರ್ (Bladder cancer) ಸಂಭವಿಸುತ್ತದೆ, ಮೂತ್ರವನ್ನು ಸಂಗ್ರಹಿಸುವ ಅಂಗ. ಪ್ರತಿ ವರ್ಷ ಸುಮಾರು 43,00,000 ಜನರು ಮೂತ್ರಕೋಶದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ದೇಶದಲ್ಲಿ…
View More Bladder cancer | ನಟ ಶಿವಣ್ಣನಿಗೂ ಕಾಡಿತ್ತು ಈ ಮೂತ್ರಕೋಶದ ಕ್ಯಾನ್ಸರ್!; ಲಕ್ಷಣಗಳೇನು? ಪತ್ತೆ ಹೇಗೆ?Symptoms
ಸ್ತನ ಕ್ಯಾನ್ಸರ್ ಲಕ್ಷಣಗಳೇನು..? ತಡೆಗಟ್ಟುವುದು ಹೇಗೆ..? ಸೇವಿಸಬೇಕಾದ ಆಹಾರಗಳು..!
ಸ್ತನ ಕ್ಯಾನ್ಸರ್ : ಸ್ತನ ಕ್ಯಾನ್ಸರ್ (breast cancer) ಎನ್ನುವುದು ಸ್ತನದಲ್ಲಿ ಪ್ರಾರ೦ಭವಾಗುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಇದು ಒಂದು ಅಥವಾ ಎರಡೂ ಸ್ತನಗಳಲ್ಲಿ ಪ್ರಾರಂಭವಾಗಬಹುದು. ಜೀವಕೋಶಗಳು ನಿಯಂತ್ರಣದಿಂದ ಹೊರಬರಲು ಪ್ರಾರಂಭಿಸಿದಾಗ ಕ್ಯಾನ್ಸರ್…
View More ಸ್ತನ ಕ್ಯಾನ್ಸರ್ ಲಕ್ಷಣಗಳೇನು..? ತಡೆಗಟ್ಟುವುದು ಹೇಗೆ..? ಸೇವಿಸಬೇಕಾದ ಆಹಾರಗಳು..!ಬಿಯರ್ ಕುಡಿಯುವುದರಿಂದ ಕಿಡ್ನಿಗೆ ಭಾರೀ ಅಪಾಯ; ಕಿಡ್ನಿ ಸಮಸ್ಯೆ ಇದ್ದರೆ ಯಾವ ಲಕ್ಷಣಗಳು ಕಂಡುಬರುತ್ತವೆ?
kidney problem: ಅತಿಯಾಗಿ ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಬಿಯರ್ ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಅಡಚಣೆಯಾಗುತ್ತದೆ ಎಂದು…
View More ಬಿಯರ್ ಕುಡಿಯುವುದರಿಂದ ಕಿಡ್ನಿಗೆ ಭಾರೀ ಅಪಾಯ; ಕಿಡ್ನಿ ಸಮಸ್ಯೆ ಇದ್ದರೆ ಯಾವ ಲಕ್ಷಣಗಳು ಕಂಡುಬರುತ್ತವೆ?Kidney Damage: ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಹಾಗಿದ್ರೆ ಎಚ್ಚರ ನಿಮ್ಮ ಕಿಡ್ನಿಗಳನ್ನು ಕಾಪಾಡಿಕೊಳ್ಳಿ..!
Kidney Damage: ಕಿಡ್ನಿ ಅಥವಾ ಮೂತ್ರಪಿಂಡ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಕೆಲವು ಆಹಾರಗಳಿಂದಾಗಿ ಕಿಡ್ನಿ ಹಾಳಾಗುತ್ತದೆ. ಮೂತ್ರಪಿಂಡಕ್ಕೆ ಹಾನಿಯಾದರೆ, ಮುಖ್ಯವಾಗಿ 3 ಲಕ್ಷಣಗಳು ಮೊದಲೇ ಕಾಣಿಸಿಕೊಳ್ಳುತ್ತವೆ. ತೂಕವು ವೇಗವಾಗಿ ಕಡಿಮೆಯಾಗಲು ಆರಂಭವಾಗುತ್ತದೆ.…
View More Kidney Damage: ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಹಾಗಿದ್ರೆ ಎಚ್ಚರ ನಿಮ್ಮ ಕಿಡ್ನಿಗಳನ್ನು ಕಾಪಾಡಿಕೊಳ್ಳಿ..!ಹೀಟ್‌ಸ್ಟ್ರೋಕ್ ಕಾಯಿಲೆ ಲಕ್ಷಣಗಳೇನು, ಇದರಿಂದ ರಕ್ಷಣೆ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ನೋಡಿ
ಬೇಸಿಗೆಯ ಸುಡುವ ಬಿಸಿಲು ಮತ್ತೆ ಬಂದಿದ್ದು, ಈ ಸುಡುವ ಶಾಖವು ದೈನಂದಿನ ದಿನಚರಿಯ ಬಗ್ಗೆ ಅನಾನುಕೂಲತೆಯನ್ನು ಉಂಟುಮಾಡುವುದಲ್ಲದೆ, ಹೊರಗೆ ಹೆಜ್ಜೆ ಹಾಕುವುದು ಅಸಾಧ್ಯವಾಗುತ್ತದೆ. ಹವಾನಿಯಂತ್ರಣಗಳು ಮತ್ತು ವಾಟರ್ ಕೂಲರ್‌ಗಳ ಸೌಕರ್ಯವು ನಾವು ಒಳಗೆ ಇರುವಂತೆ…
View More ಹೀಟ್‌ಸ್ಟ್ರೋಕ್ ಕಾಯಿಲೆ ಲಕ್ಷಣಗಳೇನು, ಇದರಿಂದ ರಕ್ಷಣೆ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ನೋಡಿಗಮನಿಸಿ: ಮೂತ್ರಪಿಂಡಕ್ಕೆ ಹಾನಿಯಾದರೆ, ಕಿಡ್ನಿ ಸ್ಟೋನ್ ಆದರೆ ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳು ಇವೇ
ಕಿಡ್ನಿ ಅಥವಾ ಮೂತ್ರಪಿಂಡ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಕೆಲವು ಆಹಾರಗಳಿಂದಾಗಿ ಕಿಡ್ನಿ ಹಾಳಾಗುತ್ತದೆ. ಮೂತ್ರಪಿಂಡಕ್ಕೆ ಹಾನಿಯಾದರೆ, ಮುಖ್ಯವಾಗಿ 3 ಲಕ್ಷಣಗಳು ಮೊದಲೇ ಕಾಣಿಸಿಕೊಳ್ಳುತ್ತವೆ. ತೂಕವು ವೇಗವಾಗಿ ಕಡಿಮೆಯಾಗಲು ಆರಂಭವಾಗುತ್ತದೆ. ಪಾದಗಳಲ್ಲಿ ಊತ.…
View More ಗಮನಿಸಿ: ಮೂತ್ರಪಿಂಡಕ್ಕೆ ಹಾನಿಯಾದರೆ, ಕಿಡ್ನಿ ಸ್ಟೋನ್ ಆದರೆ ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳು ಇವೇಪಾದಗಳು ಹೇಳುತ್ತವೆ ಮಧುಮೇಹದ ಲಕ್ಷಣ…!
ಮಧುಮೇಹ, ಡಯಾಬಿಟೀಸ್ ಸದ್ಯ ಮಧ್ಯವಯಸ್ಕರನ್ನು ಕಾಡುವ ದೀರ್ಘಕಾಲದ ಕಾಯಿಲೆ. ಮಧುಮೇಹವು ದೇಹಕ್ಕೆ ಬಂದಿದೆ ಎಂದು ನಮ್ಮ ಪಾದಗಳೇ ನಮಗೆ ಸೂಚನೆ ನೀಡುತ್ತದೆ. ಅವುಗಳ ಕೆಲವು ಲಕ್ಷಣಗಳು ಹೀಗಿವೆ: ➤ ಕಾಲುಗಳು ಹಾಗೂ ಪಾದಗಳಲ್ಲಿ ನೋವು,…
View More ಪಾದಗಳು ಹೇಳುತ್ತವೆ ಮಧುಮೇಹದ ಲಕ್ಷಣ…!ಮ್ಯಾಂಡಸ್ ಚಂಡಮಾರುತದ ಪರಿಣಾಮ: ರಾಜ್ಯದಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ ಭೀತಿ; ಡೆಂಗ್ಯೂ ರೋಗ ಲಕ್ಷಣಗಳೇನು?
ಮ್ಯಾಂಡಸ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿದೆ. ಇದರಿಂದ ಹಲವು ಜನರಿಗೆ ಶೀತ, ಕೆಮ್ಮು, ಜ್ವರದ ಜತೆ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಕರಣ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಈ…
View More ಮ್ಯಾಂಡಸ್ ಚಂಡಮಾರುತದ ಪರಿಣಾಮ: ರಾಜ್ಯದಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ ಭೀತಿ; ಡೆಂಗ್ಯೂ ರೋಗ ಲಕ್ಷಣಗಳೇನು?ಎಚ್ಚರ: ಪುರುಷ ಸಲಿಂಗಿಗಳು, ದ್ವಿಲಿಂಗಿಗಳಲ್ಲೇ ಶೇ.98ರಷ್ಟು ಮಂಕಿಪಾಕ್ಸ್ ಪ್ರಕರಣ ಪತ್ತೆ; ಮಂಕಿಪಾಕ್ಸ್‌ನ ಲಕ್ಷಣಗಳು ಹೀಗಿವೆ
ಮಂಕಿಪಾಕ್ಸ್ ಭೀತಿ ಜಗತ್ತಿನಾದ್ಯಂತ ಆವರಿಸಿದ್ದು, ಸೋಂಕು ಕಾಣಿಸಿಕೊಂಡಿರುವವರಲ್ಲಿ ಪುರುಷ ಸಲಿಂಗಿಗಳು, ದ್ವಿಲಿಂಗಿಗಳೇ ಶೇ.98ರಷ್ಟಿರುವುದು ಆತಂಕ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಪುರುಷರು ತಮ್ಮ ಲೈಂಗಿಕ ಸಂಗಾತಿಗಳಿಂದ ಆದಷ್ಟೂ ದೂರವಿರಬೇಕೆಂದು ಡಬ್ಲ್ಯೂಹೆಚ್‌ಒ ಹೇಳಿದೆ. ಈ ಮೂಲಕ ಪುರುಷರು…
View More ಎಚ್ಚರ: ಪುರುಷ ಸಲಿಂಗಿಗಳು, ದ್ವಿಲಿಂಗಿಗಳಲ್ಲೇ ಶೇ.98ರಷ್ಟು ಮಂಕಿಪಾಕ್ಸ್ ಪ್ರಕರಣ ಪತ್ತೆ; ಮಂಕಿಪಾಕ್ಸ್‌ನ ಲಕ್ಷಣಗಳು ಹೀಗಿವೆಬೆಳಿಗ್ಗೆ ಕಂಡುಬರುವ ಈ ಸಂಕೇತಗಳು ಕಾನ್ಸರ್ ಲಕ್ಷಣಗಳಾಗಿರಬಹುದು
ಕ್ಯಾನ್ಸರ್ ವಿಶ್ವದಾದ್ಯಂತ ಸಾವುಗಳಿಗೆ ಪ್ರಮುಖ ಕಾರಣ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಇತ್ತೀಚಿನ ಮಾಹಿತಿಯ ಪ್ರಕಾರ, ಕ್ಯಾನ್ಸರ್ ವಿಶ್ವದಾದ್ಯಂತದ ಸಾವುಗಳಿಗೆ ಪ್ರಮುಖ ಕಾರಣವಾಗಿದೆ. 10 Million DEATHS 2020ರಲ್ಲಿ ಕ್ಯಾನ್ಸರ್ ನಿಂದ ಪ್ರತಿ 6ರಲ್ಲಿ…
View More ಬೆಳಿಗ್ಗೆ ಕಂಡುಬರುವ ಈ ಸಂಕೇತಗಳು ಕಾನ್ಸರ್ ಲಕ್ಷಣಗಳಾಗಿರಬಹುದು