ಕಿಡ್ನಿ ಅಥವಾ ಮೂತ್ರಪಿಂಡ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಕೆಲವು ಆಹಾರಗಳಿಂದಾಗಿ ಕಿಡ್ನಿ ಹಾಳಾಗುತ್ತದೆ. ಮೂತ್ರಪಿಂಡಕ್ಕೆ ಹಾನಿಯಾದರೆ, ಮುಖ್ಯವಾಗಿ 3 ಲಕ್ಷಣಗಳು ಮೊದಲೇ ಕಾಣಿಸಿಕೊಳ್ಳುತ್ತವೆ.
ತೂಕವು ವೇಗವಾಗಿ ಕಡಿಮೆಯಾಗಲು ಆರಂಭವಾಗುತ್ತದೆ.
ಪಾದಗಳಲ್ಲಿ ಊತ. ಕಣ್ಣು ಮತ್ತು ಮುಖ ಊದಿಕೊಂಡಿರುವುದು.
ಇದನ್ನು ಓದಿ: ಖ್ಯಾತ ನಟಿಗೆ ಈ ಹೆಸರೇ ಸಮಸ್ಯೆ; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ ಆರೋರ
ರಾತ್ರಿ ಪದೇ ಪದೆ ಮೂತ್ರ ವಿಸರ್ಜನೆಯಾಗುವುದು.
ಈ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂಬುದು ಆರೋಗ್ಯ ತಜ್ಞರ ಸಲಹೆಯಾಗಿದೆ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಇನ್ಮುಂದೆ ಸಿಗಲಿದೆ ಎಟಿಎಂನಿಂದ ರೇಷನ್
ಕಿಡ್ನಿ ಸ್ಟೋನ್ ನ ನಾಲ್ಕು ಲಕ್ಷಣಗಳು ಇವೇ:
ಇನ್ನು, ಕಿಡ್ನಿ ಸ್ಟೋನ್ ಕಾಯಿಲೆ ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಆದ್ದರಿಂದ, ಮೂತ್ರಪಿಂಡದ ಕಲ್ಲುಗಳ ಉಪಸ್ಥಿತಿಯನ್ನು ಸೂಚಿಸುವ ನಾಲ್ಕು ಲಕ್ಷಣಗಳು ಇವು.
1. ಮೂತ್ರದಲ್ಲಿ ವಾಸನೆ
2. ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಅಥವಾ ಸುಡುವಿಕೆ
3. ಮೂತ್ರದಲ್ಲಿ ರಕ್ತ
4. ಬೆನ್ನು ಮತ್ತು ಹೊಟ್ಟೆಯ ಸುತ್ತ ನೋವು
ಇದನ್ನು ಓದಿ: ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಕಬ್ಜ ಸಿನಿಮಾ, ಹಳೇ ದಾಖಲೆಗಳು ಧೂಳಿಪಟ