ಬಾಗಲಕೋಟೆ: ಜಿಲ್ಲೆಯ ಲೋಕಾಪುರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೆರೆ ಹಾವು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತು. ಪಟ್ಟಣದಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಸೇರಿದ್ದ ಸ್ಥಳದಲ್ಲಿಯೇ ಹಾವು ಕಾಣಿಸಿಕೊಂಡಿದ್ದು, ಜನರು ಕಂಗಾಲಾಗಿದ್ದಾರೆ. ಈ ವೇಳೆ…
View More Snake Found: ತುಂಬಿದ ಮಾರುಕಟ್ಟೆಗೆ ಏಕಾಏಕಿ ಆಗಮಿಸಿದ ಹಾವು: ಜನರು ದಿಕ್ಕಾಪಾಲು!rescued
Tourist Saved: ವಿಭೂತಿ ಫಾಲ್ಸ್‌ನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ
ಅಂಕೋಲಾ: ಜಲಪಾತದ ನೀರಿನಲ್ಲಿ ಈಜುತ್ತಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವಿಭೂತಿ ಫಾಲ್ಸ್ ಬಳಿ ನಡೆದಿದೆ. ರಕ್ಷಣೆಗೊಳಗಾದ ಪ್ರವಾಸಿಗನನ್ನು ಯಶವಂತ ದುವ್ವಾರಿ(26) ಎಂದು ಗುರುತಿಸಲಾಗಿದೆ. ಹೈದರಾಬಾದ್ ಮೂಲದ…
View More Tourist Saved: ವಿಭೂತಿ ಫಾಲ್ಸ್‌ನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆFire Accident: ಕೈಗಾ ಬಸ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ: ಅದೃಷ್ಟವಶಾತ್ ಉದ್ಯೋಗಿಗಳು ಸೇಫ್!
ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಉದ್ಯೋಗಿಗಳನ್ನು ಕರೆದೊಯ್ಯುವ ಖಾಸಗಿ ಬಸ್‌ವೊಂದು ಬೆಂಕಿಗಾಹುತಿಯಾದ ಘಟನೆ ಕಾರವಾರ ತಾಲ್ಲೂಕಿನ ವಿರ್ಜೆ ಗ್ರಾಮದ ಬಳಿ ನಡೆದಿದೆ. ಕೈಗಾದಲ್ಲಿರುವ ಅಣುವಿದ್ಯುತ್ ಸ್ಥಾವರದ ಟೌನ್‌ಶಿಪ್ ಸಿಬ್ಬಂದಿಯನ್ನು ಕರೆತರುತ್ತಿದ್ದ ವೇಳೆ ಈ ಅವಘಡ…
View More Fire Accident: ಕೈಗಾ ಬಸ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ: ಅದೃಷ್ಟವಶಾತ್ ಉದ್ಯೋಗಿಗಳು ಸೇಫ್!Tourists Rescue: ಕುಡ್ಲೇ ಬೀಚ್‌ನಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ಸೇರಿ ನಾಲ್ವರ ರಕ್ಷಣೆ
ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ವಿದೇಶಿ ಮಹಿಳೆ ಸೇರಿ ನಾಲ್ವರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಕುಡ್ಲೇ ಕಡಲತೀರದಲ್ಲಿ ನಡೆದಿದೆ. ರಷ್ಯಾ ಮೂಲದ ಜೈನ್(41) ರಕ್ಷಣೆಗೊಳಗಾದ ವಿದೇಶಿ…
View More Tourists Rescue: ಕುಡ್ಲೇ ಬೀಚ್‌ನಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ಸೇರಿ ನಾಲ್ವರ ರಕ್ಷಣೆElk Accident: ಕಾರು ಬಡಿದು ಗಾಯಗೊಂಡ ಕಡವೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ
ಹೊನ್ನಾವರ: ಚಾಲಕನ ನಿರ್ಲಕ್ಷ್ಯತನದಿಂದ ಕಾರೊಂದು ಕಡವೆಗೆ ಡಿಕ್ಕಿಯಾಗಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಗ್ರಾಮದ ಯಲಗೊಪ್ಪಾ ಬಳಿ ನಡೆದಿದೆ. ಡಿಕ್ಕಿ ರಭಸಕ್ಕೆ ಕಡವೆಯ ಹಿಂಬದಿ ಕಾಲಿಗೆ ಗಾಯಗಳಾಗಿವೆ. ಯಲಗೊಪ್ಪಾದ ಧನ್ವಂತರಿ…
View More Elk Accident: ಕಾರು ಬಡಿದು ಗಾಯಗೊಂಡ ಕಡವೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿTrain Accident: 60ಕ್ಕೂ ಅಧಿಕ ಆನೆಗಳಿಗೆ ರೈಲು ಡಿಕ್ಕಿ ತಪ್ಪಿಸಿದ AI ತಂತ್ರಜ್ಞಾನ!
ಅಸ್ಸಾಂ: ಸುಮಾರು 60ಕ್ಕೂ ಅಧಿಕ ಆನೆಗಳ ಹಿಂಡಿಗೆ ರೈಲೊಂದು ಡಿಕ್ಕಿಯಾಗುತ್ತಿದ್ದ ಬಹುದೊಡ್ಡ ದುರಂತವೊಂದು ಲೋಕೋ ಪೈಲಟ್ ಸಮಯಪ್ರಜ್ಞೆ ಹಾಗೂ AI ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ತಪ್ಪಿದಂತಾಗಿದೆ. ಅಸ್ಸಾಂನ ಹಬಿಪುರ್ ಹಾಗೂ ಲಾಮ್ಸಾಖಾಂಗ್ ರೈಲು ನಿಲ್ದಾಣಗಳ…
View More Train Accident: 60ಕ್ಕೂ ಅಧಿಕ ಆನೆಗಳಿಗೆ ರೈಲು ಡಿಕ್ಕಿ ತಪ್ಪಿಸಿದ AI ತಂತ್ರಜ್ಞಾನ!
