ನವದೆಹಲಿ: ಗಾಜಾ ಸಂಘರ್ಷದ ಆರಂಭದಲ್ಲಿ ಹಮಾಸ್‌ನ ಮಾಜಿ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಉಳಿದುಕೊಂಡಿದ್ದ ಎನ್ನಲಾದ ಬಂಕರ್‌ನ ವೀಡಿಯೋ ದೃಶ್ಯಾವಳಿಗಳನ್ನು ಇಸ್ರೇಲ್ ಮಿಲಿಟರಿ ಪಡೆ ಬಿಡುಗಡೆ ಮಾಡಿದೆ. ಧ್ವಂಸಗೊಂಡ ಖಾನ್ ಯೂನಿಸ್ ನಗರದ ಅಡಿಯಲ್ಲಿ ಪತ್ತೆಯಾದ,…
View More Ex Hamas Chief ಸಿನ್ವಾರ್‌ನ ಐಷಾರಾಮಿ ಬಂಕರ್ ವೀಡಿಯೋ ಬಿಡುಗಡೆrelease
Upendra UI movie: ಉಪೇಂದ್ರ ‘ಯುಐ’ ಸಿನಿಮಾ ಕ್ರೇಜಿ ಅಪ್‌ಡೇಟ್; ಫ್ರೆಂಚ್, ಇಟಾಲಿಯನ್ ಸೇರಿದಂತೆ 9 ಭಾಷೆಗಳಲ್ಲಿ ಸಿನಿಮಾ ರಿಲೀಸ್
Upendra UI movie release: ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರತಿಭೆಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರ ಸ್ವಯಂ ನಿರ್ದೇಶನದ ‘ಯುಐ…
View More Upendra UI movie: ಉಪೇಂದ್ರ ‘ಯುಐ’ ಸಿನಿಮಾ ಕ್ರೇಜಿ ಅಪ್‌ಡೇಟ್; ಫ್ರೆಂಚ್, ಇಟಾಲಿಯನ್ ಸೇರಿದಂತೆ 9 ಭಾಷೆಗಳಲ್ಲಿ ಸಿನಿಮಾ ರಿಲೀಸ್ಗುಡ್ ನ್ಯೂಸ್ : ನಾಳೆ 3 ಗಂಟೆಗೆ ನಿಮ್ಮ ಖಾತೆಗೆ 2,000 ರೂ..!
ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಪಿಎಂ ಕಿಸಾನ್‌ನ 13ನೇ ಕಂತನ್ನು ಬಿಡುಗಡೆ ಮಾಡುವ ದಿನಾಂಕ ಘೋಷಿಸಿದ್ದು, ಫೆಬ್ರವರಿ 27ರಂದು ಮಧ್ಯಾಹ್ನ 3 ಗಂಟೆಗೆ 13ನೇ ಕಂತಿನ 2 ಸಾವಿರ ರೂಪಾಯಿ ರೈತರ…
View More ಗುಡ್ ನ್ಯೂಸ್ : ನಾಳೆ 3 ಗಂಟೆಗೆ ನಿಮ್ಮ ಖಾತೆಗೆ 2,000 ರೂ..!PM Kisan: ಖಾತೆಗೆ ಬೀಳಲಿದೆ 8000 ರೂ ಹಣ..!
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ವರದಿಯ ಪ್ರಕಾರ, ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತಿನ ಮೊತ್ತವನ್ನು…
View More PM Kisan: ಖಾತೆಗೆ ಬೀಳಲಿದೆ 8000 ರೂ ಹಣ..!ದಾವಣಗೆರೆ: ಜಲಾಶಯಗಳಿಂದ ನದಿಗೆ ನೀರು ಬಿಡುಗಡೆ; ಅಪಾಯದಲ್ಲಿ ಜಿಲ್ಲೆಯ ನದಿ ತೀರದ ಜನ
ದಾವಣಗೆರೆ: ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ನದಿಗೆ ನೀರು ಬಿಡುತ್ತಿರುವುದರಿಂದ ಜಿಲ್ಲೆಯ ಹೊನ್ನಾಳಿಯ ತುಂಗಭದ್ರಾ ನದಿ ನೀರಿನ ಮಟ್ಟ 11.450 ಮೀಟರ್‌ಗೆ ಏರಿಕೆಯಾಗಿದೆ. ಇದರಿಂದಾಗಿ ಹೊನ್ನಳ್ಳಿ ತಾಲ್ಲೂಕಿನ ಸಾಸ್ವೆಹಳ್ಳಿ ಭಾಗದ ಕೆಲ ಗ್ರಾಮಸ್ಥರು, ನ್ಯಾಮತಿ…
View More ದಾವಣಗೆರೆ: ಜಲಾಶಯಗಳಿಂದ ನದಿಗೆ ನೀರು ಬಿಡುಗಡೆ; ಅಪಾಯದಲ್ಲಿ ಜಿಲ್ಲೆಯ ನದಿ ತೀರದ ಜನತುಂಗಭದ್ರಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳು ಜಲಾವೃತ
ವಿಜಯನಗರ: ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಿಂದ ಮತ್ತೆ ನೀರು ಹೊರಕ್ಕೆ ಬಿಡಲಾಗಿದ್ದು, ಜಲಾಶಯದಿಂದ 1 ಲಕ್ಷ 10 ಸಾವಿರ ಕ್ಯೂಸೆಕ್ ನೀರನ್ನು ಟಿಬಿ ಬೋರ್ಡ್ ನದಿಗೆ ಹರಿಸಲಾಗಿದೆ. ಹೌದು, ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಹೆಚ್ಚಾದ…
View More ತುಂಗಭದ್ರಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳು ಜಲಾವೃತಇಂದಿನಿಂದ ಪ್ರಪಂಚದಾದ್ಯಂತ 9000 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಕ್ರೇಜ್; ಆ ಕನಸು ನನಸಾಯಿತೆಂದ ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಕನ್ನಡ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದಲ್ಲಿ ಅದ್ದೂರಿ ಮೇಕಿಂಗ್ ಹಾಗು ಟ್ರೈಲರ್ನಿಂದ ಸುದ್ದಿಯಲ್ಲಿದ್ದು, ಇಂದು ಒಟ್ಟಾರೆ ಪ್ರಪಂಚದಾದ್ಯಂತ 9000 ಸ್ಕ್ರೀನ್…
View More ಇಂದಿನಿಂದ ಪ್ರಪಂಚದಾದ್ಯಂತ 9000 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಕ್ರೇಜ್; ಆ ಕನಸು ನನಸಾಯಿತೆಂದ ಕಿಚ್ಚ ಸುದೀಪ್ಮಂಕಿಪಾಕ್ಸ್: ಕೇಂದ್ರದಿಂದ ಖಡಕ್ ವಾರ್ನಿಂಗ್; ಮಾರ್ಗಸೂಚಿ ಬಿಡುಗಡೆ
ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣವೊಂದು ಕೇರಳದಲ್ಲಿ ಪತ್ತೆಯಾಗಿದ್ದು, ವಿದೇಶದಿಂದ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇಂದಿನಿಂದ ವಿದೇಶದಿಂದ ಬರುವವರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. ಸುಮಾರು…
View More ಮಂಕಿಪಾಕ್ಸ್: ಕೇಂದ್ರದಿಂದ ಖಡಕ್ ವಾರ್ನಿಂಗ್; ಮಾರ್ಗಸೂಚಿ ಬಿಡುಗಡೆ‘Emergency’ ಫಸ್ಟ್ ಲುಕ್ ರಿಲೀಸ್: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್
ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರಣಾವತ್ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದ್ದು, ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಹೌದು, ‘ಎಮರ್ಜೆನ್ಸಿ’ ಸಿನಿಮಾ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ…
View More ‘Emergency’ ಫಸ್ಟ್ ಲುಕ್ ರಿಲೀಸ್: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್ಚಿರು ಕೊನೆಯ ಚಿತ್ರದ ರಿಲೀಸ್ ಡೇಟ್ ಫಿಕ್ಸ್; ಅಣ್ಣನ ಸಿನಿಮಾಕ್ಕೆ ಧ್ರುವ ಸರ್ಜಾ ದ್ವನಿ!
ಬೆಂಗಳೂರು: ನಟ ದಿವಂಗತ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ‘ರಾಜಮಾರ್ತಾಂಡ’ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಚಿರು ಸಹೋದರ ಧ್ರುವ ಸರ್ಜಾ, ಸೆಪ್ಟೆಂಬರ್ 2ರಂದು ರಾಜಮಾರ್ತಾಂಡ ಚಿತ್ರ ಬಿಡುಗಡೆಯಾಗಲಿದೆ…
View More ಚಿರು ಕೊನೆಯ ಚಿತ್ರದ ರಿಲೀಸ್ ಡೇಟ್ ಫಿಕ್ಸ್; ಅಣ್ಣನ ಸಿನಿಮಾಕ್ಕೆ ಧ್ರುವ ಸರ್ಜಾ ದ್ವನಿ!
