ನಟಿ ಕಂಗನಾ ರಣಾವತ್ ತಮ್ಮ ಇತ್ತೀಚಿನ ಚಿತ್ರ ಎಮರ್ಜೆನ್ಸಿ ಒಟಿಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಶುಕ್ರವಾರ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ ಈ ಸುದ್ದಿಯನ್ನು ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದಾರೆ. ಕಂಗನಾ…
View More ‘Emergrncy’ ಒಟಿಟಿ ಬಿಡುಗಡೆ: ಇಂದಿರಾ ಗಾಂಧಿ ಬಯೋಪಿಕ್ OTT ರಿಲೀಸ್ ಘೋಷಿಸಿದ ಕಂಗನಾ ರಣಾವತ್Emergency
‘Emergency’ ಚಿತ್ರ ನಿಷೇಧಕ್ಕೆ ಎಸ್ಜಿಪಿಸಿ ಕರೆ: ಕಂಗನಾ ಆಕ್ರೋಶ
ಹಲವು ಬಾರಿ ವಿಳಂಬವಾದ ನಂತರ, ಕಂಗನಾ ರನೌತ್ ಅಭಿನಯದ ಎಮರ್ಜೆನ್ಸಿ ಚಿತ್ರ ಅಂತಿಮವಾಗಿ ಇಂದು ದೊಡ್ಡ ಪರದೆಗಳಿಗೆ ಬಂದಿದೆ. ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ ಮತ್ತು ಪ್ರೇಕ್ಷಕರು ಸಹ ಇದನ್ನು ಇಷ್ಟಪಡುತ್ತಿದ್ದಾರೆ.…
View More ‘Emergency’ ಚಿತ್ರ ನಿಷೇಧಕ್ಕೆ ಎಸ್ಜಿಪಿಸಿ ಕರೆ: ಕಂಗನಾ ಆಕ್ರೋಶಮಂಕಿಪಾಕ್ಸ್ ಸೋಂಕು: ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ!
ಮಂಕಿಪಾಕ್ಸ್ ಸೋಂಕು ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದು, ಇದನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಡಬ್ಲ್ಯೂಎಚ್‌ಒ (WHO) ರಾಷ್ಟ್ರಗಳಲ್ಲಿ ನಾಲ್ಕು ಗುಂಪುಗಳಾಗಿ ಮಾಡಿ ಶಿಫಾರಸುಗಳನ್ನು ಘೋಷಿಸಿದೆ. ಯಾವುದೇ ಪ್ರಕರಣಗಳಿಲ್ಲದವರು, ಇತ್ತೀಚೆಗೆ ಪಾಸಿಟಿವ್ ಆದವರು, ಪ್ರಾಣಿಗಳಿಂದ ಮನುಷ್ಯರಿಗೆ…
View More ಮಂಕಿಪಾಕ್ಸ್ ಸೋಂಕು: ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ!‘Emergency’ ಫಸ್ಟ್ ಲುಕ್ ರಿಲೀಸ್: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್
ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರಣಾವತ್ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದ್ದು, ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಹೌದು, ‘ಎಮರ್ಜೆನ್ಸಿ’ ಸಿನಿಮಾ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ…
View More ‘Emergency’ ಫಸ್ಟ್ ಲುಕ್ ರಿಲೀಸ್: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್ಮಳೆ ಹಾನಿ: 500 ಕೋಟಿ ರೂ ತುರ್ತು ಪರಿಹಾರ ಘೋಷಿಸಿದ ಸಿಎಂ
ಉಡುಪಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಭಾರೀ ಪ್ರಮಾಣದ ಹಾನಿ ಉಂಟಾಗಿದ್ದು, ರಾಜ್ಯದಲ್ಲಿ ಮಳೆಗೆ 32 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ತುರ್ತು ಪರಿಹಾರ ಪರಿಹಾರವಾಗಿ 500 ಕೋಟಿ ರೂ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ…
View More ಮಳೆ ಹಾನಿ: 500 ಕೋಟಿ ರೂ ತುರ್ತು ಪರಿಹಾರ ಘೋಷಿಸಿದ ಸಿಎಂತುರ್ತು ಪರಿಸ್ಥಿತಿ ಹೇರಿ ಇಂದಿಗೆ 47 ವರ್ಷ: ತುರ್ತು ಪರಿಸ್ಥಿತಿ ಘೋಷಿಸಿದ್ದೇಕೆ ಇಂದಿರಾ ಗಾಂಧಿ?
ಜೂನ್ 25, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಇದನ್ನು ಕೇಳಿ ದೇಶಕ್ಕೆ ಅಕ್ಷರಶಃ ದಂಗು ಬಡಿದಿತ್ತು. ಇಂದಿರಾಗಾಂಧಿ ಅವರ ಲೋಕಸಭೆ ಸಿಂಧುತ್ವವನ್ನು ಅಸಿಂಧುಗೊಳಿಸಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದ್ದೇ…
View More ತುರ್ತು ಪರಿಸ್ಥಿತಿ ಹೇರಿ ಇಂದಿಗೆ 47 ವರ್ಷ: ತುರ್ತು ಪರಿಸ್ಥಿತಿ ಘೋಷಿಸಿದ್ದೇಕೆ ಇಂದಿರಾ ಗಾಂಧಿ?