ಉತ್ತಮ ಜೀರ್ಣಕ್ರಿಯೆ ಏಕೆ ಮುಖ್ಯ? ಆಹಾರವನ್ನು ಸೇವಿಸುವುದಕ್ಕಿಂತ ಮುಖ್ಯವಾಗಿ ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ನಾವು ಬಲವಾದ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವುದು ಬಹಳ ಮುಖ್ಯ. ಸೇವಿಸಿದ ಆಹಾರಗಳು ಸರಿಯಾಗಿ ಜೀರ್ಣವಾಗದಿದ್ದರೆ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು…
View More ಜೀರ್ಣಕ್ರಿಯೆಯ ಸಮಸ್ಯೆಯನ್ನು ನೈಸರ್ಗಿಕವಾಗಿ ಗುಣಪಡಿಸುವುದು ಹೇಗೆ? ಜೀರ್ಣಕ್ರಿಯೆ ಸಮಸ್ಯೆಗೆ ತ್ವರಿತ ಪರಿಹಾರ ಇಲ್ಲಿದೆproblem
BIG NEWS: ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಹೃದಯ, ಮಧುಮೇಹ ಸಮಸ್ಯೆ
ಪ್ರಪಂಚದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತ ಕೊಟ್ಟಿರುವ ಕೊರೋನಾ ಸೋಂಕು, ಜನರ ಅರೋಗ್ಯ ಸಮಸ್ಯೆಯಲ್ಲೂ ದೊಡ್ಡ ಪರಿಣಾಮ ಬೀರಿದ್ದು, ಕರೋನ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಹೃದಯದ ಸಮಸ್ಯೆ ಮತ್ತು ಮಧುಮೇಹದಂತಹ ಸಮಸ್ಯೆ ಕಾಣಿಸಿಕೊಂಡಿವೆಯಂತೆ. ಹೌದು, ಕೊರೋನಾ…
View More BIG NEWS: ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಹೃದಯ, ಮಧುಮೇಹ ಸಮಸ್ಯೆಕುಳಿತಲ್ಲೇ ಕಾಲು ಅಲುಗಾಡಿಸುವ ಅಭ್ಯಾಸವಿದೆಯಾ? ನಿದ್ರಾಹೀನತೆಯಿಂದಲೂ ಈ ಸಮಸ್ಯೆ ಬರಬಹುದು!
ಕೆಲವರಿಗೆ ಸುಮ್ಮನೆ ಕುಳಿತಿರುವಾಗ ಕಾಲು ಅಲುಗಾಡಿಸುವ ಅಭ್ಯಾಸವಿರುತ್ತದೆ. ಆದರಲ್ಲೂ ಮುಖ್ಯವಾಗಿ ಯುವಕರು ಇಂತಹ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ. ಅಂದಗಾಗೆಯೇ ಕಾಲು ಅಲುಗಾಡಿಸುವ ಅಭ್ಯಾಸ ಶುರುವಾಗಲು ಮುಖ್ಯ ಕಾರಣ ಕಬ್ಬಿನಾಂಶದ ಕೊರತೆ. ಹೀಗಾಗಿ ಕೆಲವರು ಕಾಲು ಅಲುಗಾಡಿಸುತ್ತಾ ಕುಳಿತಿರುತ್ತಾರೆ.…
View More ಕುಳಿತಲ್ಲೇ ಕಾಲು ಅಲುಗಾಡಿಸುವ ಅಭ್ಯಾಸವಿದೆಯಾ? ನಿದ್ರಾಹೀನತೆಯಿಂದಲೂ ಈ ಸಮಸ್ಯೆ ಬರಬಹುದು!ಗ್ಯಾಸ್ ಟ್ರಬಲ್ ಸಮಸ್ಯೆಯೇ? ಗ್ಯಾಸ್‌ನಿಂದ ಮುಜುಗರಕ್ಕೊಳಗಾಗಿದ್ದೀರಾ? ಇಲ್ಲಿದೆ ಪರಿಹಾರ
ಗ್ಯಾಸ್ ಟ್ರಬಲ್ ಸಮಸ್ಯೆಗೆ ಪರಿಹಾರ: > ಪುದೀನಾ, ಶುಂಠಿ ಮತ್ತು ಸ್ಪಿಯರ್ಮಿಂಟ್ ಚಾ ಕುಡಿದರೆ ಅದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಗ್ಯಾಸ್ ನಿಂದ ಪರಿಹಾರ. > ಊಟದ ಬಳಿಕ ಸ್ವಲ್ಪ ಸೋಂಪು ತಿಂದರೆ ಅದರಿಂದ…
View More ಗ್ಯಾಸ್ ಟ್ರಬಲ್ ಸಮಸ್ಯೆಯೇ? ಗ್ಯಾಸ್‌ನಿಂದ ಮುಜುಗರಕ್ಕೊಳಗಾಗಿದ್ದೀರಾ? ಇಲ್ಲಿದೆ ಪರಿಹಾರದೀರ್ಘಕಾಲ ಮಾಸ್ಕ್ ಧರಿಸುತ್ತಿರಾ..? ಎಚ್ಚರ ಬಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು
ಬಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು: * ದೀರ್ಘಕಾಲ ಮಾಸ್ಕ್ ಅನ್ನು ಧರಿಸುವವರಿಗೆ ಬಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು ಎನ್ನಲಾಗಿದೆ. ಆದರೆ ಕರೋನ ಹಿನ್ನಲೆ, ಮಾಸ್ಕ್ ಧರಿಸುವುದು ಅನಿವಾರ್ಯವಾಗಿದ್ದು, ದೀರ್ಘಾವಧಿ ಮಾಸ್ಕ್ ಧರಿಸುವುದರಿಂದ ನಿರ್ಜಲೀಕರಣ, ಬಾಯಿ…
View More ದೀರ್ಘಕಾಲ ಮಾಸ್ಕ್ ಧರಿಸುತ್ತಿರಾ..? ಎಚ್ಚರ ಬಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದುಉಗುರುಸುತ್ತು ಸಮಸ್ಯೆಗೆ ಬೆಳ್ಳುಳ್ಳಿ ಪರಿಹಾರ; ಹೇಗೆ ಗೊತ್ತಾ?
ಉಗುರುಸುತ್ತು ಸಮಸ್ಯೆಗೆ, ಬೆಳ್ಳುಳ್ಳಿ ಪರಿಹಾರ: ಕೈಬೆರಳುಗಳಲ್ಲಿ ಮತ್ತು ಕಾಲಿನ ಬೆರಳುಗಳಲ್ಲಿ ಶಿಲೀಂಧ್ರಗಳ ಸೋಂಕು ಉಂಟಾಗವುದನ್ನು ದೊಡ್ಡವರು ಉಗುರುಸುತ್ತು ಎಂದು ಕರೆಯುತ್ತಾರೆ. ಶಿಲೀಂಧ್ರಗಳ ತೊಂದರೆಗೆ ಶೀಘ್ರವಾದ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಉಗುರುಸುತ್ತು ಸೋಂಕಿಗೆ ಬೆಳ್ಳುಳ್ಳಿ ಸುಲಭವಾದ ಪರಿಹಾರ.…
View More ಉಗುರುಸುತ್ತು ಸಮಸ್ಯೆಗೆ ಬೆಳ್ಳುಳ್ಳಿ ಪರಿಹಾರ; ಹೇಗೆ ಗೊತ್ತಾ?ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಕಾರಣವೇನು..? ಇದಕ್ಕೆ ಉತ್ತಮ ಮನೆಮದ್ದು ಹೀಗಿದೆ
ಕಡಿಮೆ ರಕ್ತದೊತ್ತಡ ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ಇದರಲ್ಲಿ ದೇಹದಲ್ಲಿನ ಅಪಧಮನಿಗಳಲ್ಲಿನ ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇರುತ್ತದೆ. ಈ ಸ್ಥಿತಿ ಒತ್ತಡ, ಗರ್ಭಧಾರಣೆ, ಕೆಲವು ಔಷಧಿಗಳಿಂದ ಉಂಟಾಗುವ ಅಡ್ಡ ಪರಿಣಾಮ, ಮಧ್ಯಪಾನ, ನಿರ್ಜಲೀಕರಣ, ರಕ್ತ…
View More ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಕಾರಣವೇನು..? ಇದಕ್ಕೆ ಉತ್ತಮ ಮನೆಮದ್ದು ಹೀಗಿದೆಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ
ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆ ಔಷಧಿ: 1. ಜೀರಿಗೆ, ಓಮ, ಕೊತ್ತಂಬರಿ ಈಮೂರನ್ನು ಸಮ ಪ್ರಮಾಣ ತೆಗೆದುಕೊಂಡು, ಹುರಿದು ಪುಡಿ ಮಾಡಿ ನೀರು ಬೆಲ್ಲ ಹಾಕಿ, ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯಬೇಕು. 2. ಜಾಯಿಕಾಯಿ…
View More ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ
