ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ

ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆ ಔಷಧಿ: 1. ಜೀರಿಗೆ, ಓಮ, ಕೊತ್ತಂಬರಿ ಈಮೂರನ್ನು ಸಮ ಪ್ರಮಾಣ ತೆಗೆದುಕೊಂಡು, ಹುರಿದು ಪುಡಿ ಮಾಡಿ ನೀರು ಬೆಲ್ಲ ಹಾಕಿ, ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯಬೇಕು. 2. ಜಾಯಿಕಾಯಿ…

gastric problem vijayaprabha

ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆ ಔಷಧಿ:

1. ಜೀರಿಗೆ, ಓಮ, ಕೊತ್ತಂಬರಿ ಈಮೂರನ್ನು ಸಮ ಪ್ರಮಾಣ ತೆಗೆದುಕೊಂಡು, ಹುರಿದು ಪುಡಿ ಮಾಡಿ ನೀರು ಬೆಲ್ಲ ಹಾಕಿ, ಚೆನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಯಬೇಕು.

2. ಜಾಯಿಕಾಯಿ 1 ಚಮಚ, ಜೀರಿಗೆ 1 ಚಮಚ, ಸೋಂಪು 1 ಚಮಚ, 1 ಲೋಟ ಹಾಲು.
ತಯಾರಿಸುವ ವಿಧಾನ : ಕಾದ ಪಾತ್ರೆಗೆ ಹಾಲು ಜೀರಿಗೆ, ಸೋಂಪು, ಜಾಯಿಕಾಯಿ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ಅದು ಬತ್ತಿ ಲೇಹ್ಯದಂತೆ ಆಗಬೇಕು. ನಂತರ ಯಾವಾಗಲಾದರು ಹೊಟ್ಟೆಯುಬ್ಬರ ಮತ್ತು ಗ್ಯಾಸ್ ಆದಾಗ ಊಟದ ನಂತರ 1 ಚಮಚ ಸೇವನೆ ಮಾಡಬೇಕು. ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ಸೇವಿಸಿ, 1 ಲೋಟ ನೀರು ಕುಡಿಯಬೇಕು. ಈ ಲೇಹ್ಯ ಕರಿದ ಪದಾರ್ಥ ತಿಂದಾಗ ತೆಗೆದುಕೊಂಡರೆ ತುಂಬಾ ಅನುಕೂಲವಾಗುತ್ತೆ.

Vijayaprabha Mobile App free

ಇದನ್ನು ಓದಿ: ಜಂತುಹುಳುವಿನ ಸಮಸ್ಯೆಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಔಷಧಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.