ನನ್ನ ದೇಹವು ಆಗಾಗ್ಗೆ ಅತಿಯಾದ ಶಾಖ ಹೊಮ್ಮಿಸುತ್ತದೆ ಏಕೆ ? ಪರಿಸರದ ಸ್ಥಿತಿಗತಿಗಳು, ಅನಾರೋಗ್ಯ, ಹೆಚ್ಚಿನ ಚಟುವಟಿಕೆಗಳು ಮತ್ತು ಔಷಧಿಗಳು ನಿಮ್ಮ ದೇಹಕ್ಕೆ ಅತಿಯಾದ ಶಾಖವನ್ನು ಉಂಟುಮಾಡುವ ಕೆಲವು ಪ್ರಮುಖ ಕಾರಣಗಳಾಗಿವೆ. ಕೂದಲು ಉದುರುವುದು,…
View More ದೇಹದ ಉಷ್ಣತೆ, ಕೂದಲು ಉದುರುವಿಕೆ, ಅಸಿಡಿಟಿಯನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದು ಹೇಗೆ?naturally
ಅಧಿಕ ರಕ್ತದೊತ್ತಡಕ್ಕೆ ಕಾರಣವೇನು? ನೀವು ರಕ್ತದೊತ್ತಡವನ್ನು ಸ್ವಾಭಾವಿಕವಾಗಿ ಹೇಗೆ ಕಡಿಮೆ ಮಾಡಬಹುದು
ಅಧಿಕ ರಕ್ತದೊತ್ತಡಕ್ಕೆ ಕಾರಣವೇನು? ಚೈನ್ ಸ್ಕೋಕಿಂಗ್ ಬೊಜ್ಜು ಅಥವಾ ಅಧಿಕ ತೂಕ ಯಾವುದೇ ದೈಹಿಕ ಚಟುವಟಿಕೆಯಿಲ್ಲ. ಒತ್ತಡ / ಖಿನ್ನತೆ ವಯಸ್ಸಾಗುವಿಕೆ/ಜೆನೆಟಿಕ್ಸ್ ಅಧಿಕ ರಕ್ತದೊತ್ತಡದ ಲಕ್ಷಣಗಳೇನು ? ತೀವ್ರ ತಲೆನೋವು ದೃಷ್ಟಿ ಮಸುಕು ಎದೆ…
View More ಅಧಿಕ ರಕ್ತದೊತ್ತಡಕ್ಕೆ ಕಾರಣವೇನು? ನೀವು ರಕ್ತದೊತ್ತಡವನ್ನು ಸ್ವಾಭಾವಿಕವಾಗಿ ಹೇಗೆ ಕಡಿಮೆ ಮಾಡಬಹುದುನೈಸರ್ಗಿಕವಾಗಿ ಜೀರ್ಣಕ್ರಿಯೆಯ ಸಮಸ್ಯೆಯನ್ನು ಗುಣಪಡಿಸುವುದು ಹೇಗೆ? ಇಲ್ಲಿದೆ ನೋಡಿ
ಚಿಕಿತ್ಸೆಗಿಂತ ರೋಗ ಬರದಂತೆ ಮುಂಜಾಗ್ರತೆ ವಹಿಸುವುದೇ ಉತ್ತಮ ಆಹಾರ ಸೇವೆ ಮಾಡುವುದಕ್ಕಿಂತ ಹೆಚ್ಚಾಗಿ ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳುವುದಕ್ಕೆ ಬೇಕಾದ ಜೀರ್ಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಹೋದರೆ ದೇಹದಲ್ಲಿ ವಿಷಕಾರಿ…
View More ನೈಸರ್ಗಿಕವಾಗಿ ಜೀರ್ಣಕ್ರಿಯೆಯ ಸಮಸ್ಯೆಯನ್ನು ಗುಣಪಡಿಸುವುದು ಹೇಗೆ? ಇಲ್ಲಿದೆ ನೋಡಿಹೊಟ್ಟೆಯ ಅಲ್ಸರ್ ಗೆ ಕಾರಣವೇನು..? ನೈಸರ್ಗಿಕವಾಗಿ ಅಲ್ಸರ್ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಪರಿಹಾರ
ಹೊಟ್ಟೆಯ ಅಲ್ಸರ್ ಗೆ ಕಾರಣಗಳು: ಜೀರ್ಣ ರಸದಿಂದ ಹೊಟ್ಟೆಯನ್ನು ರಕ್ಷಿಸುವ ಲೋಳೆಯ ದಪ್ಪ ಪದರವು ಕಡಿಮೆಯಾದಾಗ ಉಂಟಾಗುತ್ತವೆ. ಧೂಮಪಾನ ಔಷಧಿಗಳಿಗೆ ಒಗ್ಗಿಕೊಳ್ಳುವುದು ಔಷಧಿಗಳು ಅನುವಂಶೀಯತೆ ಉದ್ವೇಗ ಕೋಪ ಅಲ್ಸರ್ ಲಕ್ಷಣಗಳು: ಹೊಟ್ಟೆ ಉಬ್ಬುವುದು ವಾಕರಿಕೆ…
View More ಹೊಟ್ಟೆಯ ಅಲ್ಸರ್ ಗೆ ಕಾರಣವೇನು..? ನೈಸರ್ಗಿಕವಾಗಿ ಅಲ್ಸರ್ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಪರಿಹಾರಜೀರ್ಣಕ್ರಿಯೆಯ ಸಮಸ್ಯೆಯನ್ನು ನೈಸರ್ಗಿಕವಾಗಿ ಗುಣಪಡಿಸುವುದು ಹೇಗೆ? ಜೀರ್ಣಕ್ರಿಯೆ ಸಮಸ್ಯೆಗೆ ತ್ವರಿತ ಪರಿಹಾರ ಇಲ್ಲಿದೆ
ಉತ್ತಮ ಜೀರ್ಣಕ್ರಿಯೆ ಏಕೆ ಮುಖ್ಯ? ಆಹಾರವನ್ನು ಸೇವಿಸುವುದಕ್ಕಿಂತ ಮುಖ್ಯವಾಗಿ ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ನಾವು ಬಲವಾದ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವುದು ಬಹಳ ಮುಖ್ಯ. ಸೇವಿಸಿದ ಆಹಾರಗಳು ಸರಿಯಾಗಿ ಜೀರ್ಣವಾಗದಿದ್ದರೆ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು…
View More ಜೀರ್ಣಕ್ರಿಯೆಯ ಸಮಸ್ಯೆಯನ್ನು ನೈಸರ್ಗಿಕವಾಗಿ ಗುಣಪಡಿಸುವುದು ಹೇಗೆ? ಜೀರ್ಣಕ್ರಿಯೆ ಸಮಸ್ಯೆಗೆ ತ್ವರಿತ ಪರಿಹಾರ ಇಲ್ಲಿದೆ
