ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಕಾರಣವೇನು..? ಇದಕ್ಕೆ ಉತ್ತಮ ಮನೆಮದ್ದು ಹೀಗಿದೆ

ಕಡಿಮೆ ರಕ್ತದೊತ್ತಡ ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ಇದರಲ್ಲಿ ದೇಹದಲ್ಲಿನ ಅಪಧಮನಿಗಳಲ್ಲಿನ ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇರುತ್ತದೆ. ಈ ಸ್ಥಿತಿ ಒತ್ತಡ, ಗರ್ಭಧಾರಣೆ, ಕೆಲವು ಔಷಧಿಗಳಿಂದ ಉಂಟಾಗುವ ಅಡ್ಡ ಪರಿಣಾಮ, ಮಧ್ಯಪಾನ, ನಿರ್ಜಲೀಕರಣ, ರಕ್ತ…

blood pressure vijayaprabha

ಕಡಿಮೆ ರಕ್ತದೊತ್ತಡ ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ಇದರಲ್ಲಿ ದೇಹದಲ್ಲಿನ ಅಪಧಮನಿಗಳಲ್ಲಿನ ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇರುತ್ತದೆ.

ಈ ಸ್ಥಿತಿ ಒತ್ತಡ, ಗರ್ಭಧಾರಣೆ, ಕೆಲವು ಔಷಧಿಗಳಿಂದ ಉಂಟಾಗುವ ಅಡ್ಡ ಪರಿಣಾಮ, ಮಧ್ಯಪಾನ, ನಿರ್ಜಲೀಕರಣ, ರಕ್ತ ನಷ್ಟ, ಪೋಷಕಾಂಶಗಳ ಕೊರತೆ, ಕಡಿಮೆ ಉಪ್ಪು ಸೇವನೆ ಅಥವಾ ಅಲರ್ಜಿಯ ಪ್ರತಿಕ್ರಿಯೆಯಿಂದ ಉಂಟಾಗುತ್ತದೆ.​

ಕಡಿಮೆ ರಕ್ತದೊತ್ತಡಕ್ಕೆ ಉತ್ತಮ ಮನೆಮದ್ದು:

Vijayaprabha Mobile App free

>>​ಉಪ್ಪು ನೀರು: ಇದು ನಿಮಗೆ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸಲು ತಕ್ಷಣ ಸಹಾಯ ಮಾಡುತ್ತದೆ.

>>​ತುಳಸಿ ಎಲೆಗಳು: ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ, ಮೆಗ್ನೀಷಿಯಂ & ವಿಟಮಿನ್-ಸಿ ಇದ್ದು, ಇವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿವೆ.

>>ಬೀಟ್ರೂಟ್ ರಸ: ಇದನ್ನು ಬೆಳಿಗ್ಗೆ ಕುಡಿಯುವುದರಿಂದ ಕಡಿಮೆ ರಕ್ತದೊತ್ತಡ ಸಮಸ್ಯೆ ದೂರವಾಗುತ್ತದೆ.

>>​ಒಣದ್ರಾಕ್ಷಿ: ಇದರ ಸೇವನೆಯು ರಕ್ತದೊತ್ತಡ ಸಮಸ್ಯೆ ದೂರವಾಗುವಂತೆ ಮಾಡುತ್ತವೆ.

ಇದರ ಜೊತೆಗೆ ​ಹಾಲು & ಬಾದಾಮಿ, ಕೆಫಿನ್ ಹಾಗು ನೀರಿನ ಸೇವನೆ ಹೆಚ್ಚಿಸಿಕೊಳ್ಳಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.