ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರು ದಿನ ಹೆಚ್ಚಿನ ಮಳೆಯಾಗುವ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ. ಹೌದು, ನ.1ರಂದು ದಕ್ಷಿಣ ಒಳನಾಡಿನ…
View More 3 ದಿನ ಮಳೆ ಹಿನ್ನೆಲೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ: ಅಕ್ಟೋಬರಲ್ಲಿ ಹೆಚ್ಚು ವರ್ಷಧಾರೆOctober
ರಜೆ..ರಜೆ..ರಜೆ; ಮತ್ತೆ ಲಾಂಗ್ ಲೀವ್‌ಗೆ ಪ್ಲಾನ್ ಮಾಡಿ
ಅಕ್ಟೋಬರ್ ತಿಂಗಳಲ್ಲಿ ಹಬ್ಬಗಳದ್ದೇ ಸಡಗರವಾಗಿದ್ದು, ತಿಂಗಳ ಮೊದಲ ವಾರದಲ್ಲೇ ದಸರಾ, ವಿಜಯದಶಮಿ ಸೇರಿದಂತೆ ಲಾಂಗ್ ವೀಕೆಂಡ್ ಬಂದಿತ್ತು. ಈಗ ಮುಂದಿನ ವಾರದ ಅಂತ್ಯವೂ ಸಾಕಷ್ಟು ರಜೆಗಳನ್ನು ಹೊಂದಿರಲಿದೆ. ಹೌದು, ಅಕ್ಟೋಬರ್ 21ರ ಶುಕ್ರವಾರ ಕೆಲಸ…
View More ರಜೆ..ರಜೆ..ರಜೆ; ಮತ್ತೆ ಲಾಂಗ್ ಲೀವ್‌ಗೆ ಪ್ಲಾನ್ ಮಾಡಿರಾಜ್ಯದಲ್ಲಿ ಅ.8 ರವರೆಗೆ ಭಾರೀ ಮಳೆ: ಯಾವ್ಯಾವ ಜಿಲ್ಲೆಗಳಲ್ಲಿ?
ಕರ್ನಾಟಕದ ಕರಾವಳಿ, ಉತ್ತರ, ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಅ.8 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ…
View More ರಾಜ್ಯದಲ್ಲಿ ಅ.8 ರವರೆಗೆ ಭಾರೀ ಮಳೆ: ಯಾವ್ಯಾವ ಜಿಲ್ಲೆಗಳಲ್ಲಿ?ಗಮನಿಸಿ: ಇವರು ಈ ಯೋಜನೆಗೆ ಸೇರಲು ಅರ್ಹರಲ್ಲ; ಈ ನಿಯಮ ಅಕ್ಟೋಂಬರ್ 1 ರಿಂದಲೇ ಜಾರಿ..!
ತೆರಿಗೆದಾರರು ಅಟಲ್ ಪಿಂಚಣಿ ಯೋಜನೆಗೆ ಸೇರಲು ಅರ್ಹರಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಹೊಸ ನಿಯಮ ಅಕ್ಟೋಬರ್ 1, 2022 ರಿಂದ ಜಾರಿಗೆ ಬರಲಿದೆ. ಹೌದು, ಕೇಂದ್ರ ಹಣಕಾಸು ಆಯೋಗ ಗೆಜೆಟ್ ಅಧಿಸೂಚನೆಯ…
View More ಗಮನಿಸಿ: ಇವರು ಈ ಯೋಜನೆಗೆ ಸೇರಲು ಅರ್ಹರಲ್ಲ; ಈ ನಿಯಮ ಅಕ್ಟೋಂಬರ್ 1 ರಿಂದಲೇ ಜಾರಿ..!ವಿಜಯನಗರ ಜಿಲ್ಲೆ: ನವೋದಯ ಪ್ರವೇಶಕ್ಕೆ ಅರ್ಜಿ ಆಹ್ವಾನ; ಅ.15 ಕೊನೆಯ ದಿನ
ವಿಜಯನಗರ: ಜಿಲ್ಲೆಯ ಚಿಕ್ಕಜೋಗಿಹಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ಖಾಲಿ ಇರುವ 10 ಸ್ಥಾನಗಳ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ ಎಂದು ಪ್ರಾಚಾರ್ಯ ಎ.ಸುಂದರ್ ಹೇಳಿದ್ದಾರೆ. ಹೌದು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ…
View More ವಿಜಯನಗರ ಜಿಲ್ಲೆ: ನವೋದಯ ಪ್ರವೇಶಕ್ಕೆ ಅರ್ಜಿ ಆಹ್ವಾನ; ಅ.15 ಕೊನೆಯ ದಿನರೈತರು ‘ಬೆಳೆಯ ಆಕ್ಷೇಪಣೆ’ ಸಲ್ಲಿಸಲು ಅಕ್ಟೊಬರ್ 15 ಕೊನೆಯ ದಿನ
ಬೆಂಗಳೂರು: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಮೂಲಕ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ…
View More ರೈತರು ‘ಬೆಳೆಯ ಆಕ್ಷೇಪಣೆ’ ಸಲ್ಲಿಸಲು ಅಕ್ಟೊಬರ್ 15 ಕೊನೆಯ ದಿನಇಂದು ಅಕ್ಟೊಬರ್ 02; ಮಹಾತ್ಮಾ ಗಾಂಧಿಜೀ, ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜಯಂತಿ; ಇಲ್ಲಿದೆ ಕಿರು ಮಾಹಿತಿ
ಇಂದು ಮಹಾತ್ಮಾ ಗಾಂಧಿ ಜಯಂತಿ: ಭಾರತದ ರಾಷ್ಟ್ರಪಿತ, ಸ್ವಾತಂತ್ರ ಭಾರತದ ಹೋರಾಟಗಾರ, ಅಹಿಂಸಾವಾದಿ, ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಎಂದು ಇಡೀ ದೇಶ ಆಚರಣೆ ಮಾಡುತ್ತದೆ. ಇಂದು…
View More ಇಂದು ಅಕ್ಟೊಬರ್ 02; ಮಹಾತ್ಮಾ ಗಾಂಧಿಜೀ, ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜಯಂತಿ; ಇಲ್ಲಿದೆ ಕಿರು ಮಾಹಿತಿ