ವಿಜಯನಗರ: ಸಿಎನ್‌ಜಿ ಗ್ಯಾಸ್ ಸಾಗಿಸುತ್ತಿದ್ದ ಲಾರಿಯಿಂದ ಗ್ಯಾಸ್ ಲೀಕೇಜ್ ಆಗಿ ಆತಂಕ ಸೃಷ್ಟಿಸಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಿಪ್ಪಾಪುರ ಗ್ರಾಮದ ಬಳಿ ನಡೆದಿದೆ. ಲಾರಿಯಲ್ಲಿನ ಗ್ಯಾಸ್ ಟ್ಯಾಂಕ್ ಪೈಪ್ ಕಟ್…
View More CNG ಟ್ಯಾಂಕ್ ಸಾಗಿಸುತ್ತಿದ್ದ ವೇಳೆ Gas Leakage: ತಪ್ಪಿದ ಭಾರೀ ಅನಾಹುತVijayanagara
ಅರಸೀಕೆರೆಯಲ್ಲಿ ಬನ್ನಿ ಹಬ್ಬದ ಸಂಭ್ರಮ; ಎತ್ತಿನ ಬಂಡಿ ಓಟದಲ್ಲಿ ಸಾವಿನಿಂದ ಪಾರಾದ ಯುವಕ..!
ಅರಸೀಕೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶನಿವಾರದಂದು ವಿಜಯ ದಶಮಿಯ ಪ್ರಯುಕ್ತ ಆಚರಿಸಲಾಗುವ ಬನ್ನಿ ಮುಡಿಯುವ ಹಬ್ಬದ ಅಂಗವಾಗಿ ದೇವರ ಬಂಡಿ ಓಡಿಸುವ ಕಾರ್ಯ ಸಂಭ್ರಮದಿಂದ ನೆರವೇರಿತು. ಹೌದು, ಪ್ರತಿವರ್ಷ ಅದ್ದೂರಿಯಾಗಿ…
View More ಅರಸೀಕೆರೆಯಲ್ಲಿ ಬನ್ನಿ ಹಬ್ಬದ ಸಂಭ್ರಮ; ಎತ್ತಿನ ಬಂಡಿ ಓಟದಲ್ಲಿ ಸಾವಿನಿಂದ ಪಾರಾದ ಯುವಕ..!ದಸರಾ ಸಂಭ್ರಮ: ಅರಸೀಕೆರೆಯಲ್ಲಿ ಬನ್ನಿ ಹಬ್ಬದಂದು ಗಮನ ಸೆಳೆದ ಎತ್ತಿನ ಬಂಡಿ ಓಟ!
ದಸರಾ ಸಂಭ್ರಮ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶನಿವಾರದಂದು ವಿಜಯ ದಶಮಿಯ ಬನ್ನಿ ಮುಡಿಯುವ ಹಬ್ಬದ ಅಂಗವಾಗಿ ದೇವರ ಬಂಡಿ ಓಡಿಸುವ ಕಾರ್ಯ ಸಂಭ್ರಮ, ಸಡಗರದಿಂದ ನೆರವೇರಿತು. ಹೌದು, ಪ್ರತಿವರ್ಷ…
View More ದಸರಾ ಸಂಭ್ರಮ: ಅರಸೀಕೆರೆಯಲ್ಲಿ ಬನ್ನಿ ಹಬ್ಬದಂದು ಗಮನ ಸೆಳೆದ ಎತ್ತಿನ ಬಂಡಿ ಓಟ!ವಿಜಯನಗರ : ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು
ವಿಜಯನಗರ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ಸಾವನ್ನಪ್ಪಿದ ದಾರುಣ ಘಟನೆ ಇಂದು ನಡೆದಿದೆ. ಹೌದು, ಮೃತ ಬಾಲಕರನ್ನು ಕುಮತಿ ಗ್ರಾಮದ ಸಾಗರ್ (14),…
View More ವಿಜಯನಗರ : ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲುವಿಜಯನಗರದಲ್ಲಿ 454 ಕೋಟಿ ರೂ ವೆಚ್ಚದಲ್ಲಿ ಹಂಪಿ ಸಕ್ಕರೆ ಕಾರ್ಖಾನೆ ನಿರ್ಮಾಣ; 2 ಸಾವಿರ ಉದ್ಯೋಗ ಸೃಷ್ಟಿ
ವಿಜಯನಗರ ಜಿಲ್ಲೆಯ ಜನರಿಗೆ ಸರ್ಕಾರ ಸಿಹಿಸುದ್ದಿ ಕೊಟ್ಟಿದ್ದು, ವಿಜಯನಗರದಲ್ಲಿ ಹಂಪಿ ಸಕ್ಕರೆ ಕಾರ್ಖಾನೆ (Hampi Sugar Factory) ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಧಾರಗಳ…
View More ವಿಜಯನಗರದಲ್ಲಿ 454 ಕೋಟಿ ರೂ ವೆಚ್ಚದಲ್ಲಿ ಹಂಪಿ ಸಕ್ಕರೆ ಕಾರ್ಖಾನೆ ನಿರ್ಮಾಣ; 2 ಸಾವಿರ ಉದ್ಯೋಗ ಸೃಷ್ಟಿಹೂವಿನ ಹಡಗಲಿ :’ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್’; ವರ್ಷದ ಕಾರ್ಣಿಕ ನುಡಿದ ಗೊರವಯ್ಯ
ಹೂವಿನ ಹಡಗಲಿ: ನಾಡಿನ ಶ್ರೇಷ್ಠ ಉತ್ಸವ ಎನಿಸಿಕೊಳ್ಳುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಮಂಗಳವಾರ ವರ್ಷದ ಕಾರ್ಣಿಕೋತ್ಸವ ಜರುಗಿತು. ಹೌದು, ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ…
View More ಹೂವಿನ ಹಡಗಲಿ :’ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್’; ವರ್ಷದ ಕಾರ್ಣಿಕ ನುಡಿದ ಗೊರವಯ್ಯವಿಜಯನಗರ: ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ; ಬೆಂಬಲಿಗರ ನಡುವೆ ಜಗಳ, ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ತೆರವು
ಹೊಸಪೇಟೆ: ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ ಅಂಗವಾಗಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ವಿವಿಧ ಮುಖಂಡರ ಬೆಂಬಲಿಗರು ತೆರವುಗೊಳಿಸಿದರು. ಹೌದು, ಮುಖಂಡ ಎಚ್.ಆರ್.ಗವಿಯಪ್ಪ ಬೆಂಬಲಿಗರು ರಾಜಶೇಖರ್…
View More ವಿಜಯನಗರ: ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ; ಬೆಂಬಲಿಗರ ನಡುವೆ ಜಗಳ, ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ತೆರವುವಿಜಯನಗರ ಜಿಲ್ಲೆ: ನವೋದಯ ಪ್ರವೇಶಕ್ಕೆ ಅರ್ಜಿ ಆಹ್ವಾನ; ಅ.15 ಕೊನೆಯ ದಿನ
ವಿಜಯನಗರ: ಜಿಲ್ಲೆಯ ಚಿಕ್ಕಜೋಗಿಹಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ಖಾಲಿ ಇರುವ 10 ಸ್ಥಾನಗಳ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ ಎಂದು ಪ್ರಾಚಾರ್ಯ ಎ.ಸುಂದರ್ ಹೇಳಿದ್ದಾರೆ. ಹೌದು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ…
View More ವಿಜಯನಗರ ಜಿಲ್ಲೆ: ನವೋದಯ ಪ್ರವೇಶಕ್ಕೆ ಅರ್ಜಿ ಆಹ್ವಾನ; ಅ.15 ಕೊನೆಯ ದಿನಹರಪನಹಳ್ಳಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಉಚ್ಚಂಗಿದುರ್ಗದಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳಿಂದ ಸೆ.17ರಂದು ಗ್ರಾಮವಾಸ್ತವ್ಯ
ವಿಜಯನಗರ: ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್.ಪಿ ಅವರು ಹರಪನಹಳ್ಳಿ ತಾಲೂಕಿನ ಅರಸಿಕೇರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದಲ್ಲಿ ಸೆ.17ರಂದು ಗ್ರಾಮವಾಸ್ತವ್ಯ ನಡೆಸಿ ಗ್ರಾಮಸ್ಥರ ದೂರು-ದುಮ್ಮಾನ ಆಲಿಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು, ಜಿಲ್ಲಾಧಿಕಾರಿಗಳಿಗೆ ವಿವಿಧ…
View More ಹರಪನಹಳ್ಳಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಉಚ್ಚಂಗಿದುರ್ಗದಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳಿಂದ ಸೆ.17ರಂದು ಗ್ರಾಮವಾಸ್ತವ್ಯವಿಜಯನಗರ: ಭಾರೀ ಮಳೆಗೆ ಕುಸಿದ 132 ಮನೆಗಳು
ವಿಜಯನಗರ: ನಿರಂತರ ಭಾರೀ ಮಳೆಯಿಂದ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 132 ಮನೆಗಳು ಭಾಗಶಃ ಕುಸಿದು ಬಿದ್ದಿದ್ದು,ಈ ಪೈಕಿ ಹೂವಿನಹಡಗಲಿಯಲ್ಲಿ ಅತಿ ಹೆಚ್ಚು 108 ಮನೆಗಳು ಜಖಂಗೊಂಡಿವೆ. ಇನ್ನು ಹರಪನಹಳ್ಳಿ ತಾಲೂಕಿನಲ್ಲಿ 16, ಕೊಟ್ಟೂರಿನಲ್ಲಿ 6,…
View More ವಿಜಯನಗರ: ಭಾರೀ ಮಳೆಗೆ ಕುಸಿದ 132 ಮನೆಗಳು