ರಜೆ..ರಜೆ..ರಜೆ; ಮತ್ತೆ ಲಾಂಗ್‌ ಲೀವ್‌ಗೆ ಪ್ಲಾನ್‌ ಮಾಡಿ

ಅಕ್ಟೋಬರ್‌ ತಿಂಗಳಲ್ಲಿ ಹಬ್ಬಗಳದ್ದೇ ಸಡಗರವಾಗಿದ್ದು, ತಿಂಗಳ ಮೊದಲ ವಾರದಲ್ಲೇ ದಸರಾ, ವಿಜಯದಶಮಿ ಸೇರಿದಂತೆ ಲಾಂಗ್‌ ವೀಕೆಂಡ್‌ ಬಂದಿತ್ತು. ಈಗ ಮುಂದಿನ ವಾರದ ಅಂತ್ಯವೂ ಸಾಕಷ್ಟು ರಜೆಗಳನ್ನು ಹೊಂದಿರಲಿದೆ. ಹೌದು, ಅಕ್ಟೋಬರ್‌ 21ರ ಶುಕ್ರವಾರ ಕೆಲಸ…

holiday-vijayaprabha-news

ಅಕ್ಟೋಬರ್‌ ತಿಂಗಳಲ್ಲಿ ಹಬ್ಬಗಳದ್ದೇ ಸಡಗರವಾಗಿದ್ದು, ತಿಂಗಳ ಮೊದಲ ವಾರದಲ್ಲೇ ದಸರಾ, ವಿಜಯದಶಮಿ ಸೇರಿದಂತೆ ಲಾಂಗ್‌ ವೀಕೆಂಡ್‌ ಬಂದಿತ್ತು. ಈಗ ಮುಂದಿನ ವಾರದ ಅಂತ್ಯವೂ ಸಾಕಷ್ಟು ರಜೆಗಳನ್ನು ಹೊಂದಿರಲಿದೆ.

ಹೌದು, ಅಕ್ಟೋಬರ್‌ 21ರ ಶುಕ್ರವಾರ ಕೆಲಸ ಮುಗಿಸಿದರೆ, 4ನೇ ಶನಿವಾರ, ಭಾನುವಾರದ ರಜಾದ ಜೊತೆಗೆ ನರಕ ಚತುರ್ದಶಿಯ ರಜೆ ಸೋಮವಾರ ಸಿಗಲಿದೆ. ಮಂಗಳವಾರ ಕೆಲಸ ಮಾಡಿದರೆ ಬುಧವಾರ ಮತ್ತೆ ದೀಪಾವಳಿ ರಜೆ ಇರಲಿದೆ. ಗುರುವಾರ, ಶುಕ್ರವಾರ ರಜಾ ಸೌಲಭ್ಯವನ್ನು ಬಳಸಿಕೊಂಡರೆ ಲಾಂಗ್‌ ಲೀವ್‌ ಫಿಕ್ಸ್‌ ಆಗಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.