ವಿಳಾಸ ಬದಲಾವಣೆಗಳು ಮತ್ತು ಇತರ ದಾಖಲೆಗಳ ಸಲ್ಲಿಕೆಗಳಂತಹ ಆಧಾರ್ ವಿವರಗಳನ್ನು ನವೀಕರಿಸುವ ಗಡುವು ಈ ವಾರ ಕೊನೆಗೊಳ್ಳುತ್ತದೆ. ಈ ದಿನಾಂಕದ ನಂತರ, ಆಧಾರ್ ಕೇಂದ್ರಗಳಲ್ಲಿನ ಆಫ್ಲೈನ್ ನವೀಕರಣಗಳಿಗೆ ನಿಮಗೆ ಹಣ ಖರ್ಚಾಗುತ್ತದೆ. ಎಂಆಧಾರ್ ಅಪ್ಲಿಕೇಶನ್…
View More ಉಚಿತ ಆಧಾರ್ ಕಾರ್ಡ್ ನವೀಕರಣಕ್ಕೆ ಒಂದೇ ದಿನ ಬಾಕಿ! : ಆಧಾರ್ ಕಾರ್ಡ್ ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸುವುದು ಹೇಗೆ?last day
ಗಮನಿಸಿ: ನಿಮ್ಮ ಖಾತೆಗೆ 20000 ರೂ; ಫೆ.28 ಸೋಮವಾರವೇ ಕೊನೆಯ ದಿನ
ಸಮಾಜ ಕಲ್ಯಾಣ ಇಲಾಖೆಯು ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ವಿವಿಧ ಕೋರ್ಸ್ ಉತ್ತೀರ್ಣರಾದವರಿಗೆ ನೀಡುವ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಿದೆ. ಹೌದು, ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅರ್ಜಿ…
View More ಗಮನಿಸಿ: ನಿಮ್ಮ ಖಾತೆಗೆ 20000 ರೂ; ಫೆ.28 ಸೋಮವಾರವೇ ಕೊನೆಯ ದಿನಮೋದಿಯಿಂದ ಉಚಿತವಾಗಿ 2 ಲಕ್ಷ ರೂ!: ಇವರಿಗೆ ಮಾತ್ರ; ಅರ್ಜಿ ಸಲ್ಲಿಸಲು ಜೂ.30 ಕಡೆ ದಿನ
ಕೇಂದ್ರ ಸರ್ಕಾರ ಅದ್ಭುತವಾದ ಆಫರ್ ನೀಡಿದ್ದು, 2 ಲಕ್ಷ ರೂ ಗೆಲ್ಲುವ ಅದ್ಭುತ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ ನೀವು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ವಿಜೇತರಿಗೆ ನಗದು ಬಹುಮಾನ ಸಿಗುತ್ತದೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಅಪಾಯಗಳ…
View More ಮೋದಿಯಿಂದ ಉಚಿತವಾಗಿ 2 ಲಕ್ಷ ರೂ!: ಇವರಿಗೆ ಮಾತ್ರ; ಅರ್ಜಿ ಸಲ್ಲಿಸಲು ಜೂ.30 ಕಡೆ ದಿನಪ್ಯಾನ್-ಆಧಾರ್ ಲಿಂಕ್; ಇಂದೇ ಕೊನೆ ದಿನ; ಲಿಂಕ್ ಮಾಡುವುದು ಹೇಗೆ?
ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಇಂದು ಕೊನೆಯ ದಿನವಾಗಿದ್ದು, ಈಗಲೇ ಲಿಂಕ್ ಮಾಡಿ. ಲಿಂಕ್ ಮಾಡಲು ನೋಂದಾಯಿತ ಫೋನ್ ಸಂಖ್ಯೆಯಿಂದ UIDAIPAN ಎಂದು ಟೈಪ್ ಮಾಡಿ & ಆಧಾರ್ ಸಂಖ್ಯೆಯನ್ನು ನಮೂದಿಸಿ…
View More ಪ್ಯಾನ್-ಆಧಾರ್ ಲಿಂಕ್; ಇಂದೇ ಕೊನೆ ದಿನ; ಲಿಂಕ್ ಮಾಡುವುದು ಹೇಗೆ?ವಾಹನ ಚಾಲಕರಿಗೆ ಎಚ್ಚರಿಕೆ: ಮಾರ್ಚ್ 31 ರವರೆಗೆ ಕಾಲಾವಕಾಶ; ತಕ್ಷಣವೇ ಈ ಕೆಲಸ ಮಾಡಿ!
ನಿಮ್ಮ ಬಳಿ ಕಾರ್ ಇದೆಯಾ? ಬೈಕು ಅಥವಾ ಸ್ಕೂಟರ್ ಹೊಂದಿದ್ದೀರಾ? ಇವುಗಳು ಸಹ ಇಲ್ಲದಿದ್ದರೆ ಭಾರವಾದ ವಾಹನಗಳು ಇದೆಯೇ? ನೀವು ಯಾವ ವಾಹನವನ್ನು ಓಡಿಸುತ್ತಿರಲಿ, ನೀವು ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ಯಾವುದೇ ದಾಖಲೆಗಳು ಹಳೆಯದಾಗಿದ್ದರೆ,…
View More ವಾಹನ ಚಾಲಕರಿಗೆ ಎಚ್ಚರಿಕೆ: ಮಾರ್ಚ್ 31 ರವರೆಗೆ ಕಾಲಾವಕಾಶ; ತಕ್ಷಣವೇ ಈ ಕೆಲಸ ಮಾಡಿ!ರೈತರು ‘ಬೆಳೆಯ ಆಕ್ಷೇಪಣೆ’ ಸಲ್ಲಿಸಲು ಅಕ್ಟೊಬರ್ 15 ಕೊನೆಯ ದಿನ
ಬೆಂಗಳೂರು: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಮೂಲಕ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ…
View More ರೈತರು ‘ಬೆಳೆಯ ಆಕ್ಷೇಪಣೆ’ ಸಲ್ಲಿಸಲು ಅಕ್ಟೊಬರ್ 15 ಕೊನೆಯ ದಿನ
