ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಉದ್ಯೋಗಿಗಳನ್ನು ಕರೆದೊಯ್ಯುವ ಖಾಸಗಿ ಬಸ್‌ವೊಂದು ಬೆಂಕಿಗಾಹುತಿಯಾದ ಘಟನೆ ಕಾರವಾರ ತಾಲ್ಲೂಕಿನ ವಿರ್ಜೆ ಗ್ರಾಮದ ಬಳಿ ನಡೆದಿದೆ. ಕೈಗಾದಲ್ಲಿರುವ ಅಣುವಿದ್ಯುತ್ ಸ್ಥಾವರದ ಟೌನ್‌ಶಿಪ್ ಸಿಬ್ಬಂದಿಯನ್ನು ಕರೆತರುತ್ತಿದ್ದ ವೇಳೆ ಈ ಅವಘಡ…
View More Fire Accident: ಕೈಗಾ ಬಸ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ: ಅದೃಷ್ಟವಶಾತ್ ಉದ್ಯೋಗಿಗಳು ಸೇಫ್!Karwar
Fishermans Death: ಮೀನುಗಾರಿಕೆಗೆ ತೆರಳಿದ್ದ ಯುವಕ ಮರಳಿದ್ದು ಶವವಾಗಿ!
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ನೀರಲ್ಲಿ ಕಣ್ಮರೆಯಾಗಿದ್ದ ಮೀನುಗಾರ ಶವವಾಗಿ ಪತ್ತೆಯಾದ ಘಟನೆ ಕಾರವಾರದ ಲೇಡೀಸ್ ಬೀಚ್‌ನಲ್ಲಿ ನಡೆದಿದೆ. ಗಜಾನನ ಗೌಡ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿ ಮೃತಪಟ್ಟ ಮೀನುಗಾರನಾಗಿದ್ದಾನೆ. ಶುಕ್ರವಾರ ಗಜಾನನ ತಮ್ಮ…
View More Fishermans Death: ಮೀನುಗಾರಿಕೆಗೆ ತೆರಳಿದ್ದ ಯುವಕ ಮರಳಿದ್ದು ಶವವಾಗಿ!ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ : ಸಚಿವ ಮಂಕಾಳ ಎಸ್. ವೈದ್ಯ
ಕಾರವಾರ: ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಎಲ್ಲಾ ಕಚೇರಿಗಳಲ್ಲಿ ಹಾಗೂ ಸಾರ್ವಜನಿಕರು ವ್ಯವಹರಿಸುವ ಭಾಷೆಯಾಗಿ ಕೂಡಾ ಕನ್ನಡವನ್ನೇ ಬಳಸಲಾಗುತ್ತಿದ್ದು, ಕನ್ನಡ ಭಾಷೆಯ ಬೆಳವಣಿಗೆಗೆ ಸರ್ಕಾರವು ಎಲ್ಲಾ ರೀತಿಯ ಬೆಂಬಲ ನೀಡುತ್ತಿದೆ…
View More ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ : ಸಚಿವ ಮಂಕಾಳ ಎಸ್. ವೈದ್ಯAmbedkar ಚಾರಿತ್ರಿಕ ಘೋಷಣೆ ರಾಜ್ಯದ ಮೂಲೆ ಮೂಲೆಗೆ ತಲುಪಲಿ: ಪಿಚ್ಚಳ್ಳಿ ಶ್ರೀನಿವಾಸ್
ಕಾರವಾರ: ಅಂಬೇಡ್ಕರ್ ಅವರು ಕರೆ ನೀಡಿದ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಸಂದೇಶ ರಾಜ್ಯದ ಮೂಲೆ ಮೂಲೆಯಲ್ಲಿರುವ ದಲಿತರ ಎದೆಗೆ ತಲುಪಬೇಕು ಎಂದು ಕರ್ನಾಟಕ ದಲಿತ ಕಲಾ ಮಂಡಳಿ ಸಂಚಾಲಕ ಪಿಚ್ಚಳ್ಳಿ ಶ್ರೀನಿವಾಸ ಹೇಳಿದರು.…
View More Ambedkar ಚಾರಿತ್ರಿಕ ಘೋಷಣೆ ರಾಜ್ಯದ ಮೂಲೆ ಮೂಲೆಗೆ ತಲುಪಲಿ: ಪಿಚ್ಚಳ್ಳಿ ಶ್ರೀನಿವಾಸ್Timmakka Garden: ಪ್ರವಾಸಿಗರನ್ನು ಆಕರ್ಷಿಸಲು ಸಸ್ಯೋದ್ಯಾನದಲ್ಲಿ ಸಾಹಸ ಚಟುವಟಿಕೆ; ರವಿಶಂಕರ ಸಿ
ಕಾರವಾರ: ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಮಕ್ಕಳ ಆಟಿಕೆ ವ್ಯವಸ್ಥೆ ಹಾಗೂ ಜಿಪ್‌ಲೈನ್ ನಂತಹ ಸಾಹಸ ಚಟುವಟಿಕೆಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ.ಸಿ. ತಿಳಿಸಿದರು. ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿ…
View More Timmakka Garden: ಪ್ರವಾಸಿಗರನ್ನು ಆಕರ್ಷಿಸಲು ಸಸ್ಯೋದ್ಯಾನದಲ್ಲಿ ಸಾಹಸ ಚಟುವಟಿಕೆ; ರವಿಶಂಕರ ಸಿJob Fair: ಕಾರವಾರದಲ್ಲಿ ಉದ್ಯೋಗ ಮೇಳ: ಉದ್ಯೋಗಾವಕಾಶದ ಮಾಹಿತಿ ನೋಡಿ
ಕಾರವಾರ: ವಿದ್ಯಾವಂತ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಕರಾವಳಿ ಟ್ರೇನಿಂಗ್ ಇನ್ಸಿಟ್ಯೂಟ್ ವತಿಯಿಂದ ಅಕ್ಟೋಬರ್ 26 ರಂದು ಕಾರವಾರದ ಬಾಡದಲ್ಲಿರುವ ಶಿವಾಜಿ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಸುಮಾರು 25ಕ್ಕೂ ಅಧಿಕ…
View More Job Fair: ಕಾರವಾರದಲ್ಲಿ ಉದ್ಯೋಗ ಮೇಳ: ಉದ್ಯೋಗಾವಕಾಶದ ಮಾಹಿತಿ ನೋಡಿ