ದಾವಣಗೆರೆ: ದಾವಣಗೆರೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಯುವಕನೊಬ್ಬ ತನ್ನ ಕುಟುಂಬದೊಂದಿಗೆ ಉಕ್ಕಡಗಾತ್ರಿ ಕರಿಬಸವೇಶ್ವರ ರಥೋತ್ಸವಕ್ಕೆ ಬಂದಿದ್ದ. ಆದರೆ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ಈ ಘಟನೆ…
View More ಕುಟುಂಬದ ಜೊತೆ ಜಾತ್ರೆಗೆ ಬಂದಿದ್ದ ಯುವಕ ನದಿಯಲ್ಲಿ ಮುಳುಗಿ ಸಾವು!family
ನಟ ಶಾರುಖ್ ಖಾನ್ ಕುಟುಂಬ ಮನ್ನತ್‌ನಿಂದ ಐಷಾರಾಮಿ ಫ್ಲಾಟ್ಗೆ ಸ್ಥಳಾಂತರ: ತಿಂಗಳಿಗೆ 24 ಲಕ್ಷ ರೂ. ಬಾಡಿಗೆ!
ಹೊಸದಿಲ್ಲಿ: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಮತ್ತು ಅವರ ಕುಟುಂಬವು ತಮ್ಮ ಪ್ರತಿಷ್ಠಿತ ನಿವಾಸ ಮನ್ನತ್ನಿಂದ ಬಾಂದ್ರಾದ ಪಾಲಿ ಹಿಲ್ನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್ಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಮನ್ನತ್ ಅನೆಕ್ಸ್‌ಗೆ ಎರಡು ಮಹಡಿಗಳನ್ನು ಸೇರಿಸುವುದನ್ನು…
View More ನಟ ಶಾರುಖ್ ಖಾನ್ ಕುಟುಂಬ ಮನ್ನತ್‌ನಿಂದ ಐಷಾರಾಮಿ ಫ್ಲಾಟ್ಗೆ ಸ್ಥಳಾಂತರ: ತಿಂಗಳಿಗೆ 24 ಲಕ್ಷ ರೂ. ಬಾಡಿಗೆ!ತ್ರಿವೇಣಿ ಸಂಗಮಕ್ಕೆ ಆಗಮಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್
ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಪತಿಯೊಂದಿಗೆ ಕುಂಭಮೇಳಕ್ಕೆ ಆಗಮಿಸಿದ್ದು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿ ಇಲ್ಲಿಗೆ ಬಂದಿರುವುದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನನಗೆ ತುಂಬಾ ಸಂತೋಷವಾಗಿದೆ. ಇದು…
View More ತ್ರಿವೇಣಿ ಸಂಗಮಕ್ಕೆ ಆಗಮಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್ಸಾಲ ತೀರಿಸಲಾಗದೇ ಒಂದೇ ಕುಟುಂಬದ ಮೂವರು ಕಾಲುವೆಗೆ ಹಾರಿ ಆತ್ಮಹತ್ಯೆ!
ಮಂಡ್ಯ: ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಸದಸ್ಯರು ವಿಸಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಮಾಸ್ತಪ್ಪ ತನ್ನ ಪತ್ನಿ ಮತ್ತು ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ಶ್ರೀರಂಗಪಟ್ಟಣ ಗಂಜಾಂ ನಿವಾಸಿಗಳಾದ…
View More ಸಾಲ ತೀರಿಸಲಾಗದೇ ಒಂದೇ ಕುಟುಂಬದ ಮೂವರು ಕಾಲುವೆಗೆ ಹಾರಿ ಆತ್ಮಹತ್ಯೆ!ಮೈಸೂರಿನ ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ
ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಸೋಮವಾರ ಅಪಾರ್ಟ್ಮೆಂಟ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ವಿಶ್ವೇಶ್ವರೈಯಾ ನಗರದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಚೇತನ್ (45), ಅವರ ಪತ್ನಿ ರೂಪಾಲಿ…
View More ಮೈಸೂರಿನ ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆಅಪಾರ್ಟ್ಮೆಂಟ್ 20ನೇ ಮಹಡಿಯಿಂದ ಜಿಗಿದ 15 ವರ್ಷದ ಬಾಲಕಿ!
ಬೆಂಗಳೂರು: ಅಪಾರ್ಟ್ಮೆಂಟ್ನಿಂದ ಜಿಗಿದು 15 ವರ್ಷದ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಾಡುಗೋಡಿಯಲ್ಲಿ ನಡೆದಿದೆ. ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್ಮೆಂಟ್ ನಿವಾಸಿಯಾಗಿದ್ದ ಬಾಲಕಿ 20ನೇ ಮಹಡಿಯಿಂದ ಜಿಗಿದಿದ್ದು, ಧಾರುಣವಾಗಿ ಸಾವನ್ನಪ್ಪಿದ್ದಾಳೆ. ಬಾಲಕಿ SSLC…
View More ಅಪಾರ್ಟ್‌ಮೆಂಟ್ 20ನೇ ಮಹಡಿಯಿಂದ ಜಿಗಿದ 15 ವರ್ಷದ ಬಾಲಕಿ!‘ಮಾಂಗಲ್ಯ’ ಧರಿಸಿ ಶಾಲೆಗೆ ಬಂದ ಬಾಲಕಿ: ಬಾಲ್ಯ ವಿವಾಹ ಕಾಯ್ದೆಯಡಿ ಐವರ ವಿರುದ್ಧ ಪ್ರಕರಣ ದಾಖಲು
ಕೃಷ್ಣಗಿರಿ: ಕೃಷ್ಣಗಿರಿಯ ಸರ್ಕಾರಿ ಶಾಲೆಯೊಂದರ ಶಿಕ್ಷಕರು 14 ವರ್ಷದ ಬಾಲಕಿಯೊಬ್ಬಳು ‘ತಾಳಿ’ ಧರಿಸಿ ಶಾಲೆಗೆ ಹೋಗುತ್ತಿರುವುದನ್ನು ಗಮನಿಸಿದ ಬೆನ್ನಲ್ಲೇ, 25 ವರ್ಷದ ಯುವಕ, ಆತನ ಪೋಷಕರು ಮತ್ತು ಅತ್ತೆ-ಮಾವ ಸೇರಿ ಐವರ ವಿರುದ್ಧ ಬಾಲ್ಯ…
View More ‘ಮಾಂಗಲ್ಯ’ ಧರಿಸಿ ಶಾಲೆಗೆ ಬಂದ ಬಾಲಕಿ: ಬಾಲ್ಯ ವಿವಾಹ ಕಾಯ್ದೆಯಡಿ ಐವರ ವಿರುದ್ಧ ಪ್ರಕರಣ ದಾಖಲುತ್ರಿವೇಣಿ ಸಂಗಮದಲ್ಲಿ ಡಿ.ಕೆ.ಶಿವಕುಮಾರ ತೀರ್ಥಸ್ನಾನ: ಇದೊಂದು ಐತಿಹಾಸಿಕ ಕ್ಷಣ ಎಂದ ಡಿಸಿಎಂ
ಪ್ರಯಾಗ್ ರಾಜ್: ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಪತ್ನಿ ತ್ರಿವೇಣಿ ಸಂಗಮದಲ್ಲಿ ಭಾನುವಾರ(ಫೆಬ್ರವರಿ 9) ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದರು. ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಹೊರಟಿದ್ದ ಡಿ.ಕೆ.ಶಿವಕುಮಾರರು ಕೆಲವು ಸಂತರೊಂದಿಗೆ ಪವಿತ್ರ…
View More ತ್ರಿವೇಣಿ ಸಂಗಮದಲ್ಲಿ ಡಿ.ಕೆ.ಶಿವಕುಮಾರ ತೀರ್ಥಸ್ನಾನ: ಇದೊಂದು ಐತಿಹಾಸಿಕ ಕ್ಷಣ ಎಂದ ಡಿಸಿಎಂಬಲವಂತದ ಮದುವೆಗೆ ಒಪ್ಪದೇ ಯುವತಿ ನೇಣಿಗೆ ಶರಣು: ಪ್ರಿಯಕರನಿಂದಲೂ ಆತ್ಮಹತ್ಯೆ ಯತ್ನ!
ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮದುವೆಗೆ ಒಂದು ದಿನ ಮೊದಲು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಶೈಮಾ (18) ಸಾವನ್ನಪ್ಪಿದ ಯುವತಿ. ಶೈಮಾ ಕಳೆದ ಕೆಲವು ವರ್ಷಗಳಿಂದ 19 ವರ್ಷದ ನೆರೆಮನೆಯ ಸಜೀರ್…
View More ಬಲವಂತದ ಮದುವೆಗೆ ಒಪ್ಪದೇ ಯುವತಿ ನೇಣಿಗೆ ಶರಣು: ಪ್ರಿಯಕರನಿಂದಲೂ ಆತ್ಮಹತ್ಯೆ ಯತ್ನ!ಅಲ್ಲಿಯೂ ಸೈ…ಇಲ್ಲಿಯೂ ಸೈ: ಶಾಸಕ ಭೀಮಣ್ಣ ಸರಳತೆ ಹೊಗಳಿದ ಗೀತಾ ಶಿವರಾಜಕುಮಾರ
ಶಿರಸಿ: ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆ ನಿಮಿತ್ತ ಅಮೇರಿಕಾಕ್ಕೆ ತೆರಳಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್‌ರನ್ನು ಭೇಟಿಯಾಗಲು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ವಿದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಎಲ್ಲರೊಂದಿಗೆ ಸರಳವಾಗಿ ಎಲ್ಲರಂತೆ ಇದ್ದ…
View More ಅಲ್ಲಿಯೂ ಸೈ…ಇಲ್ಲಿಯೂ ಸೈ: ಶಾಸಕ ಭೀಮಣ್ಣ ಸರಳತೆ ಹೊಗಳಿದ ಗೀತಾ ಶಿವರಾಜಕುಮಾರ
