Digital arrest: ವೃದ್ಧ ದಂಪತಿ ಜೀವ ತೆಗೆದ ಡಿಜಿಟಲ್ ಅರೆಸ್ಟ್

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದ ವೃದ್ಧ ದಂಪತಿ ಸೈಬರ್ ವಂಚನೆಗೊಳಗಾಗಿ 50 ಲಕ್ಷ ರೂಪಾಯಿ ಕಳೆದುಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಜಿಟಲ್ ಅರೆಸ್ಟ್ ಭಯದಿಂದ ವಂಚನೆಗೊಳಗಾದ ದಂಪತಿ ತಮ್ಮ ಜೀವನವನ್ನು ಕೊನೆಗೊಳಿಸಿದ…

View More Digital arrest: ವೃದ್ಧ ದಂಪತಿ ಜೀವ ತೆಗೆದ ಡಿಜಿಟಲ್ ಅರೆಸ್ಟ್

Digital Arrest ಬಗ್ಗೆ ಎಚ್ಚರಿಕೆ: 30 ಲಕ್ಷ ಕಳೆದುಕೊಂಡ ಮಹಿಳೆ!

ಬೆಂಗಳೂರು: ಸಾರ್ವಜನಿಕರೇ ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರಿಕೆಯಿಂದ ಇರಿ, ಏಕೆಂದರೆ ಪೊಲೀಸ್ ಅಧಿಕಾರಿಗಳಂತೆ ನಟಿಸಿ ಬೆಂಗಳೂರಿನ ಮಹಿಳೆಗೆ 30 ಲಕ್ಷ ರೂ. ಹಣ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಇಂದಿರಾನಗರದ 46…

View More Digital Arrest ಬಗ್ಗೆ ಎಚ್ಚರಿಕೆ: 30 ಲಕ್ಷ ಕಳೆದುಕೊಂಡ ಮಹಿಳೆ!

ಅಪರಿಚಿತ WhatsApp ವಿಡಿಯೋ ಕರೆ ಸ್ವೀಕರಿಸಿ 1.94 ಕೋಟಿ ಕಳೆದುಕೊಂಡ ವೃದ್ಧ!

ಬೆಂಗಳೂರು: ಬೆಂಗಳೂರು ನಿವಾಸಿಯಾದ ಹಿರಿಯ ನಾಗರಿಕರೊಬ್ಬರು ವಾಟ್ಸಾಪ್ ವೀಡಿಯೋ ಕರೆ ನಂತರ ಸೈಬರ್ ವಂಚನೆಗೆ ಒಳಗಾಗಿ ₹1.94 ಕೋಟಿ ಕಳೆದುಕೊಂಡಿದ್ದಾರೆ. ವಂಚಕನೊಬ್ಬ ಪೊಲೀಸ್ ಅಧಿಕಾರಿ ಎಂದು ನಟಿಸುತ್ತ, ಪೊಲೀಸ್ ಹಿನ್ನೆಲೆಯೊಂದಿಗೆ ನಂಬಿಕೆ ಮೂಡಿಸಿ, ಬ್ಲ್ಯಾಕ್‌ಮೇಲ್…

View More ಅಪರಿಚಿತ WhatsApp ವಿಡಿಯೋ ಕರೆ ಸ್ವೀಕರಿಸಿ 1.94 ಕೋಟಿ ಕಳೆದುಕೊಂಡ ವೃದ್ಧ!

Digital Arrest: ಪಾರ್ಸೆಲ್‌ನಲ್ಲಿ ಮಾದಕವಸ್ತು ಸಿಕ್ಕಿದೆಯೆಂದು 3.80 ಲಕ್ಷ ದೋಚಿದ ವಂಚಕರು!

ಕಾರವಾರ: ಕರಾವಳಿ ನಗರಿ ಕಾರವಾರದಲ್ಲೂ ಡಿಜಿಟಲ್ ಅರೆಸ್ಟ್ ಪ್ರಕರಣವೊಂದು ವರದಿಯಾಗಿದೆ. ನಗರದ ವ್ಯಕ್ತಿಯೋರ್ವರಿಗೆ ಪೊಲೀಸ್ ಸಮವಸ್ತ್ರದಲ್ಲಿ ಕರೆಮಾಡಿದ ವಂಚಕರು ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಹಣವನ್ನು ವಂಚನೆ ಮಾಡಿದ್ದಾರೆ. ನಗರದ ನಿವಾಸಿ ವಿಲ್ಸನ್ ಫರ್ನಾಂಡೀಸ್…

View More Digital Arrest: ಪಾರ್ಸೆಲ್‌ನಲ್ಲಿ ಮಾದಕವಸ್ತು ಸಿಕ್ಕಿದೆಯೆಂದು 3.80 ಲಕ್ಷ ದೋಚಿದ ವಂಚಕರು!

Digital Arrest Scam: 4 ತಿಂಗಳಲ್ಲಿ ಭಾರತೀಯರಿಗೆ 120 ಕೋಟಿ ರೂ ವಂಚನೆ

ನವದೆಹಲಿ: 2024ರ ಮೊದಲ ತ್ರೈಮಾಸಿಕದಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಗಳಿಂದ ಭಾರತೀಯರು 120.3 ಕೋಟಿ ರೂ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಆಗ್ನೇಯ ಏಷ್ಯಾದ ಸೈಬರ್ ಅಪರಾಧಿಗಳು ಹಣವನ್ನು ಸುಲಿಗೆ ಮಾಡಲು ನಕಲಿ…

View More Digital Arrest Scam: 4 ತಿಂಗಳಲ್ಲಿ ಭಾರತೀಯರಿಗೆ 120 ಕೋಟಿ ರೂ ವಂಚನೆ

‘Digital Arrest’ನಂತಹ Cyber ವಂಚನೆಗಳಿಂದ ರಕ್ಷಿಸಿಕೊಳ್ಳಲು ಜಾಗೃತಿ ಅಗತ್ಯ: PM ಮೋದಿ

ನವದೆಹಲಿ: ‘ಡಿಜಿಟಲ್ ಅರೆಸ್ಟ್’ ಸೈಬರ್ ಅಪರಾಧದ ಕುರಿತು ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ಸಮಾಜದ ಎಲ್ಲಾ ವರ್ಗದವರನ್ನು ಆತಂಕಗೊಳಿಸಿದ್ದು, ಇಂತಹ ಪರಿಸ್ಥಿತಿ ಎದುರಾದಾಗ ‘ನಿಂತು, ಯೋಚಿಸಿ ಮತ್ತು ಕ್ರಮ ತೆಗೆದುಕೊಳ್ಳಿ’ ಎಂಬ…

View More ‘Digital Arrest’ನಂತಹ Cyber ವಂಚನೆಗಳಿಂದ ರಕ್ಷಿಸಿಕೊಳ್ಳಲು ಜಾಗೃತಿ ಅಗತ್ಯ: PM ಮೋದಿ