ಗಣರಾಜ್ಯೋತ್ಸವ: ರಾಷ್ಟ್ರಗೀತೆ ಹಾಡುತ್ತಿರುವಾಗಲೇ ಸಾವನ್ನಪ್ಪಿದ ಪತ್ರಕರ್ತ!

ಚಿಕ್ಕೋಡಿ : 73ನೇ ಗಣರಾಜ್ಯೋತವದಂದು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡುವಾಗಲೇ ಹಿರಿಯ ಪತ್ರಕರ್ತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ಅಬ್ದುಲ್ ರಜಾಕ್ ಅರಳಿಕಟ್ಟಿ (80) ಮೃತ ವ್ಯಕ್ತಿಯಾಗಿದ್ದು, ಇವರು ಸ್ಥಳೀಯ…

View More ಗಣರಾಜ್ಯೋತ್ಸವ: ರಾಷ್ಟ್ರಗೀತೆ ಹಾಡುತ್ತಿರುವಾಗಲೇ ಸಾವನ್ನಪ್ಪಿದ ಪತ್ರಕರ್ತ!

ಒಟ್ಟಿಗೇ ಹುಟ್ಟಿ, ಒಟ್ಟಿಗೇ ಸಾವಿನ ಹಾದಿ ತುಳಿದ ಅವಳಿ ಸಹೋದರಿಯರು!

ಮಂಡ್ಯ: ಒಟ್ಟಿಗೇ ಹುಟ್ಟಿ, ಒಟ್ಟಿಗೇ ಬೆಳೆದ ಅವಳಿ ಸಹೋದರಿಯರು ಒಟ್ಟಿಗೇ ಸಾವಿನ ಹಾದಿ ತುಳಿದ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು, ಡಿಪ್ಲೊಮಾ ಓದುತ್ತಿದ್ದ ದೀಪಿಕಾ, ದಿವ್ಯಾ…

View More ಒಟ್ಟಿಗೇ ಹುಟ್ಟಿ, ಒಟ್ಟಿಗೇ ಸಾವಿನ ಹಾದಿ ತುಳಿದ ಅವಳಿ ಸಹೋದರಿಯರು!
money vijayaprabha news

1ಲಕ್ಷ ಸಹಾಯಧನ, 4 ಲಕ್ಷ ಸಾಲ; ಈ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಹಾವೇರಿ: ಕೊರೋನಾದಿಂದ ಮೃತಪಟ್ಟ ಪರಿಶಿಷ್ಟ ಜಾತಿಯ ಕುಟುಂಬದ ಅವಲಂಬಿತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ಮತ್ತು ಸಾಲಸೌಲಭ್ಯ ನೀಡಲು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಕೊರೋನಾದಿಂದ ಮೃತಪಟ್ಟ ಪರಿಶಿಷ್ಟ ಜಾತಿಯ ಕುಟುಂಬದ…

View More 1ಲಕ್ಷ ಸಹಾಯಧನ, 4 ಲಕ್ಷ ಸಾಲ; ಈ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಮಿಲ್ಕಾ ಸಿಂಗ್ ವಿಧಿವಶ

ರಾಯಪುರ: ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಪಟು ಮಿಲ್ಖಾ ಸಿಂಗ್ (90) ಅವರು ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಕರೋನ ಸೋಂಕಿಗೆ ಒಳಗಾಗಿದ್ದ ಮಿಲ್ಕಾ ಸಿಂಗ್, ಈ ವಾರದ ಪ್ರಾರಂಭದಲ್ಲಿ ಕೊರೋನಾ ನೆಗೆಟಿವ್ ವರದಿ…

View More ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಮಿಲ್ಕಾ ಸಿಂಗ್ ವಿಧಿವಶ

ಮದುವೆ ಮಂಟಪದಲ್ಲೇ ಪ್ರಾಣಬಿಟ್ಟ ವಧು!; ವಧುವಿನ ತಂಗಿಗೆ ತಾಳಿಕಟ್ಟಿದ ವರ!

ಲಖನೌ: ಮದುವೆ ವೇದಿಕೆ ಮೇಲಿದ್ದ ವಧು ಇನ್ನೇನು ಸಪ್ತಪದಿ ತುಳಿಯಬೇಕು ಎನ್ನುವಷ್ಟರಲ್ಲಿ ಹೃದಯಾಘಾತವಾಗಿ ಪ್ರಾಣಬಿಟ್ಟ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೌದು, ಸುರಭಿ ಎಂಬಾಕೆ ಮೃತ ಮದುವೆ ಹೆಣ್ಣಾಗಿದ್ದು ಮಂಜೇಶ ಎಂಬಾತನೊಂದಿಗೆ ಮದುವೆ…

View More ಮದುವೆ ಮಂಟಪದಲ್ಲೇ ಪ್ರಾಣಬಿಟ್ಟ ವಧು!; ವಧುವಿನ ತಂಗಿಗೆ ತಾಳಿಕಟ್ಟಿದ ವರ!

ಬ್ರಹ್ಮ ಕುಮಾರಿ ಸಂಸ್ಥೆಯ ಮುಖ್ಯಸ್ಥೆ ದಾದಿ ಹೃದಯ ಮೋಹಿನಿ ವಿಧಿವಶ

ಮುಂಬೈ: ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಹ್ಮ ಕುಮಾರಿ ಸಂಸ್ಥೆಯ ಮುಖ್ಯಸ್ಥೆ ದಾದಿ ಹೃದಯ ಮೋಹಿನಿ (93) ಅವರು ನಿನ್ನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಕಳೆದ 15 ದಿನಗಳಿಂದ ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆ…

View More ಬ್ರಹ್ಮ ಕುಮಾರಿ ಸಂಸ್ಥೆಯ ಮುಖ್ಯಸ್ಥೆ ದಾದಿ ಹೃದಯ ಮೋಹಿನಿ ವಿಧಿವಶ
died first night of her wedding mangalore vijayaprabha news

ವಿವಾಹವಾದ ಮೊದಲ ರಾತ್ರಿಯೇ ಬಲಿಯಾದ ಕರಾವಳಿ ಸುಂದರಿ

ಮಂಗಳೂರು: ಮದುವೆ ಆದ ಮೊದಲ ರಾತ್ರಿಯೇ ಮದುಮಗಳು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಸೋಮವಾರ ನಡೆದಿತ್ತು. ಅಡ್ಯಾರಿನ ಜಮಾತ್‌ ಅಧ್ಯಕ್ಷ ಕೆಹೆಚ್‌ಕೆ ಅಬ್ದುಲ್ಲ ಕರೀಂ ಹಾಜಿಯ ಪುತ್ರಿ…

View More ವಿವಾಹವಾದ ಮೊದಲ ರಾತ್ರಿಯೇ ಬಲಿಯಾದ ಕರಾವಳಿ ಸುಂದರಿ
deen dayal upadhyaya vijayaprabha

ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆ ; ದೀನ ದಯಾಳ್ ಅವರನ್ನು ಸ್ಮರಿಸಿದ ಗಣ್ಯರು

ಬೆಂಗಳೂರು: ಪಂಡಿತ್ ದೀನದಯಾಳ್ ಉಪಾಧ್ಯಾಯರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು, ವಿದ್ವಾಂಸರು, ಸಂಘಟನಕಾರರು,ಅಗ್ರಪಂಕ್ತಿಯ ಲೇಖಕರು. ಅನೇಕ ಕಿರುಹೊತ್ತಗೆಗಳನ್ನು ಬರೆದು ಪ್ರಕಟಿಸಿದ ಇವರ ‘ಭಾರತದ ಅರ್ಥ ನೀತಿ-ಒಂದು ದಿಕ್ಕು’ & ‘ಏಕಾತ್ಮ ಮಾನವವಾದ’ ಗ್ರಂಥ ಇವರ ಹೆಸರನ್ನು…

View More ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆ ; ದೀನ ದಯಾಳ್ ಅವರನ್ನು ಸ್ಮರಿಸಿದ ಗಣ್ಯರು

ಬ್ರೇಕಿಂಗ್ ನ್ಯೂಸ್: ಖ್ಯಾತ ಹಿನ್ನಲೆ ಗಾಯಕ ಸೋಮದಾಸ್ ವಿಧಿವಶ

ಕೊಲ್ಲಂ: ಮಲಯಾಳಂ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಸೋಮದಾಸ್ ಅವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಸೋಮದಾಸ್ ಅವರು ಕೊಲ್ಲಂನ ಪರಿಪಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ…

View More ಬ್ರೇಕಿಂಗ್ ನ್ಯೂಸ್: ಖ್ಯಾತ ಹಿನ್ನಲೆ ಗಾಯಕ ಸೋಮದಾಸ್ ವಿಧಿವಶ

SAD NEWS: ದೇಶದ ಖ್ಯಾತ ವಿಜ್ಞಾನಿ, ಪದ್ಮಭೂಷಣ ಪುರಸ್ಕೃತ ಪ್ರೊ.ರೊದ್ದಂ ನರಸಿಂಹ ವಿಧಿವಶ

ಬೆಂಗಳೂರು: ದೇಶದ ಹೆಸರಂತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ (87) ಅವರು ಸೋಮವಾರ ರಾತ್ರಿ ವಿಧಿವಶಪ್ರೊ.ರೊದ್ದಂ ನರಸಿಂಹರಾಗಿದ್ದಾರೆ. ಪ್ರೊ.ರೊದ್ದಂ ನರಸಿಂಹ ಅವರು 1 ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ…

View More SAD NEWS: ದೇಶದ ಖ್ಯಾತ ವಿಜ್ಞಾನಿ, ಪದ್ಮಭೂಷಣ ಪುರಸ್ಕೃತ ಪ್ರೊ.ರೊದ್ದಂ ನರಸಿಂಹ ವಿಧಿವಶ