PM Vishwakarma Yojana : ಕೇಂದ್ರ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆಯೂ (PM Vishwakarma Yojana) ಒಂದಾಗಿದೆ. ಈ ಯೋಜನೆಯಡಿ ಬಡಿಗ, ದೋಣಿ ತಯಾರಕರು, ಕುಂಬಾರರು,…
View More PM Vishwakarma Yojana | ಪಿಎಂ ವಿಶ್ವಕರ್ಮ ಯೋಜನೆಯಡಿ 3 ಲಕ್ಷ ಸಹಾಯಧನ, ಅರ್ಜಿ ಸಲ್ಲಿಕೆ ಹೇಗೆ?ಸಾಲ ಸೌಲಭ್ಯ
Google Pay ಯಿಂದ 1 ಲಕ್ಷ ಸಾಲ ಸೌಲಭ್ಯ; ಈ ದಾಖಲೆಗಳು ಕಡ್ಡಾಯ
Google Pay : ಗೂಗಲ್ ಪೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ಅಪ್ಲಿಕೇಶನ್ನ ಸಹಾಯದಿಂದ ನೇರವಾಗಿ 1 ಲಕ್ಷದವರೆಗಿನ ವೈಯಕ್ತಿಕ ಸಾಲವನ್ನು ಸುಲಭವಾಗಿ ಪಡೆಯಬಹುದು. ಈ ವಿಧಾನವು ಬಳಕೆದಾರರಿಗೆ…
View More Google Pay ಯಿಂದ 1 ಲಕ್ಷ ಸಾಲ ಸೌಲಭ್ಯ; ಈ ದಾಖಲೆಗಳು ಕಡ್ಡಾಯMicro credit prerana scheme : ಮಹಿಳೆಯರಿಗೆ ರೂ.2.5 ಲಕ್ಷ ಸಹಾಯಧನ, ಸಾಲ ಸೌಲಭ್ಯ
Micro credit prerana scheme : ಸರ್ಕಾರದಿಂದ ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆ ದಿನವಾಗಿದೆ. ಸೇವಾ ಸಿಂಧು ಪೋರ್ಟಲ್ ಅಥವಾ ಕರ್ನಾಟಕ ಒನ್, ಗ್ರಾಮ…
View More Micro credit prerana scheme : ಮಹಿಳೆಯರಿಗೆ ರೂ.2.5 ಲಕ್ಷ ಸಹಾಯಧನ, ಸಾಲ ಸೌಲಭ್ಯಪ್ರಧಾನ ಮಂತ್ರಿ ಮುದ್ರಾ ಯೋಜನೆ; 10 ಲಕ್ಷದವರೆಗೆ ಸಾಲ ಸೌಲಭ್ಯ
Pradhan Mantri Mudra Yojana: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸರ್ಕಾರಿ ಬೆಂಬಲಿತ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ವ್ಯಕ್ತಿಗಳನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಅವರ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಮಂತ್ರಿ…
View More ಪ್ರಧಾನ ಮಂತ್ರಿ ಮುದ್ರಾ ಯೋಜನೆ; 10 ಲಕ್ಷದವರೆಗೆ ಸಾಲ ಸೌಲಭ್ಯPM Kisan FPO Scheme: ರೈತರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ 18 ಲಕ್ಷ ರೂ ನೇರವಾಗಿ ಖಾತೆಗೆ..!
PM Kisan FPO Scheme: ರೈತರಿಗೆ (Farmer) ಕೇಂದ್ರ ಸರ್ಕಾರ (Central Govt) ದಿಂದ ಉತ್ತಮ ಸುದ್ದಿ ಸಿಕ್ಕಿದ್ದು,ರೈತರಿಗೆ 18 ಲಕ್ಷ ರೂ ಸಿಗಲಿದೆ. ರೈತರ ಆದಾಯ ದ್ವಿಗುಣಗೊಳಿಸಲು ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.…
View More PM Kisan FPO Scheme: ರೈತರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ 18 ಲಕ್ಷ ರೂ ನೇರವಾಗಿ ಖಾತೆಗೆ..!PM svanidhi: 50 ಸಾವಿರ ರೂಗಳ ಸುಲಭ ಸಾಲ..7 ಪರ್ಸೆಂಟ್ ಸಬ್ಸಿಡಿ ಜೊತೆಗೆ ಕ್ಯಾಶ್ಬ್ಯಾಕ್; ಸರ್ಕಾರದ ಈ ಯೋಜನೆ ಸೂಪರ್ !
PM svanidhi : ಬ್ಯಾಂಕ್‌ನಿಂದ ಸಾಲ ಪಡೆದು ಸಣ್ಣಪುಟ್ಟ ವ್ಯಾಪಾರ ಆರಂಭಿಸಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ. ನೀವು ಕಡಿಮೆ ಬಡ್ಡಿಯ ಸಾಲವನ್ನು ಪಡೆಯುವುದು ಮಾತ್ರವಲ್ಲ, ನೀವು ಸರಿಯಾದ ಮೊತ್ತವನ್ನು ಪಾವತಿಸಿದರೆ ನೀವು ಬಡ್ಡಿಯ…
View More PM svanidhi: 50 ಸಾವಿರ ರೂಗಳ ಸುಲಭ ಸಾಲ..7 ಪರ್ಸೆಂಟ್ ಸಬ್ಸಿಡಿ ಜೊತೆಗೆ ಕ್ಯಾಶ್ಬ್ಯಾಕ್; ಸರ್ಕಾರದ ಈ ಯೋಜನೆ ಸೂಪರ್ !ಸ್ವಸಹಾಯ ಗುಂಪುಗಳಿಗೆ 10,000 ರೂ ಮತ್ತು 5 ಲಕ್ಷ ರೂ ಸಾಲ ಸೌಲಭ್ಯ; ಏನಿದು ಯುವಶಕ್ತಿ ಯೋಜನೆ, ಈ ಗುಂಪಿಗೆ ಸಿಗುವ ಸೌಲಭ್ಯಗಳೇನು?
Swami Vivekananda Yuva Shakti Yojana: ಯುವಕರನ್ನು ಒಗ್ಗೂಡಿಸಿ, ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಲು ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಗೆ (Swami Vivekananda Yuva Shakti Yojana) ಸಿಎಂ ಬಸವರಾಜ್ ಬೊಮ್ಮಾಯಿ ಇದೆ ಮಾರ್ಚ್…
View More ಸ್ವಸಹಾಯ ಗುಂಪುಗಳಿಗೆ 10,000 ರೂ ಮತ್ತು 5 ಲಕ್ಷ ರೂ ಸಾಲ ಸೌಲಭ್ಯ; ಏನಿದು ಯುವಶಕ್ತಿ ಯೋಜನೆ, ಈ ಗುಂಪಿಗೆ ಸಿಗುವ ಸೌಲಭ್ಯಗಳೇನು?state budget 2023: ರಾಜ್ಯದ ರೈತರಿಗೆ 5 ಲಕ್ಷ ರೂ ಘೋಷಣೆ..!
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ 2ನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಬಜೆಟ್ ಗಾತ್ರ 3 ಲಕ್ಷ 7 ಸಾವಿರ ಕೋಟಿ ರೂ.ಇದ್ದು, ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಬಜೆಟ್ ಮಂಡಿಸಲಾಗುತ್ತಿದೆ. ಈ…
View More state budget 2023: ರಾಜ್ಯದ ರೈತರಿಗೆ 5 ಲಕ್ಷ ರೂ ಘೋಷಣೆ..!ರೈತರೇ ಗಮನಿಸಿ: ಈ ಕಾರ್ಡ್ ಇದ್ದರೆ ಸಾಲಕ್ಕೆ ಗ್ಯಾರೆಂಟಿ ಬೇಕಿಲ್ಲ; 3 ಲಕ್ಷ ರೂಪಾಯಿ ಸಾಲ..!
ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಬಹಳ ಉಪಯೋಗಕಾರಿ ಯೋಜನೆಯಾಗಿದ್ದು, ರೈತರು ಕೆಸಿಸಿ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ಪಡೆಯಬಹುದಾಗಿದ್ದು, ಗ್ರಾಮೀಣ ಬ್ಯಾಂಕ್ ಅಥವಾ ಯಾವುದೇ ಸರ್ಕಾರಿ ಬ್ಯಾಂಕ್‌ಗಳು ಸುಲಭವಾಗಿ ಸಾಲ ಸೌಲಭ್ಯ…
View More ರೈತರೇ ಗಮನಿಸಿ: ಈ ಕಾರ್ಡ್ ಇದ್ದರೆ ಸಾಲಕ್ಕೆ ಗ್ಯಾರೆಂಟಿ ಬೇಕಿಲ್ಲ; 3 ಲಕ್ಷ ರೂಪಾಯಿ ಸಾಲ..!ದಾವಣಗೆರೆ: ಜಿಲ್ಲೆಯ ಅತಿ ಸಣ್ಣ ಕುಶಲಕರ್ಮಿಗಳಿಗೆ 50000 ದವರೆಗೆ ಸಾಲ ಸೌಲಭ್ಯ; ನೀವೂ ಅರ್ಜಿ ಸಲ್ಲಿಸಿ
ದಾವಣಗೆರೆ: ಜಿಲ್ಲೆಯ ಅತಿ ಸಣ್ಣ ವೃತ್ತಿಪರ ಕುಶಲಕರ್ಮಿಗಳಿಗಾಗಿ ಸಾಲ-ಸಹಾಯಧನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಕುಶಲಕರ್ಮಿಗಳು ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಂಡು ತಮ್ಮ ವೃತ್ತಿ/ಚಟುವಟಿಕೆಯನ್ನು ಮುಂದುವರೆಸಲು ವಾಣಿಜ್ಯ ಬ್ಯಾಂಕ್‍ಗಳು/ಸಹಕಾರ ಬ್ಯಾಂಕ್/ಪ್ರಾದೇಶಿಕ ಗ್ರಾಮೀಣ ಬಾಂಕ್ ರೂ.50000/-ಗಳವರೆಗೆ ಸಾಲ ಸೌಲಭ್ಯ…
View More ದಾವಣಗೆರೆ: ಜಿಲ್ಲೆಯ ಅತಿ ಸಣ್ಣ ಕುಶಲಕರ್ಮಿಗಳಿಗೆ 50000 ದವರೆಗೆ ಸಾಲ ಸೌಲಭ್ಯ; ನೀವೂ ಅರ್ಜಿ ಸಲ್ಲಿಸಿ
