ವಿದ್ಯಾರ್ಥಿಗಳಿದ್ದ ಎರಡು ಬಸ್‌ಗಳು ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ 15 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಮಣಿಪುರದ ನೋನಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹೌದು, ನೋನಿ ಜಿಲ್ಲೆಯ ಬಿಸ್ನುಪುರ್-ಖೌಪುಂ…
View More BIG NEWS: ಭೀಕರ ಅಪಘಾತ..15 ವಿದ್ಯಾರ್ಥಿಗಳ ದಾರುಣ ಸಾವು; ಹಲವು ಮಕ್ಕಳ ಸ್ಥಿತಿ ಚಿಂತಾಜನಕdied
ದೀಪಾವಳಿ ಸಂಭ್ರಮದ ನಡುವೆಯೇ ರಾಜ್ಯದಲ್ಲಿ ಭೀಕರ ಅಪಘಾತ: ಮೂವರು ದುರ್ಮರಣ
ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಚಿತ್ರದುರ್ಗದಲ್ಲಿ ಭೀಕರ ದುರಂತವೊಂದು ನಡೆದಿದ್ದು, ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಹೌದು, ಚಿತ್ರದುರ್ಗ ನಗರದಲ್ಲಿ ಸೋಮವಾರ ಮಧ್ಯರಾತ್ರಿ(ನಿನ್ನೆ) 12ರ ಸಮಯದಲ್ಲಿ ಈ ಘಟನೆ ನಡೆದಿದ್ದು,…
View More ದೀಪಾವಳಿ ಸಂಭ್ರಮದ ನಡುವೆಯೇ ರಾಜ್ಯದಲ್ಲಿ ಭೀಕರ ಅಪಘಾತ: ಮೂವರು ದುರ್ಮರಣಲಾರಿ-ಟಂಟಂ ನಡುವೆ ಭೀಕರ ಅಪಘಾತ: ಮಹಿಳೆಯರಿಬ್ಬರು ದುರ್ಮರಣ
ಬಾಗಲಕೋಟೆ ಜಿಲ್ಲೆಯ ಇಳಕಲ್ ಸಮೀಪದ ಹಿರೇಕೊಡಗಲಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಲಾರಿ ಹಾಗೂ ಟಂಟಂ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಹೌದು, ಇಳಕಲ್‍ನ ಶಾರದಾ (50) ಹಾಗೂ…
View More ಲಾರಿ-ಟಂಟಂ ನಡುವೆ ಭೀಕರ ಅಪಘಾತ: ಮಹಿಳೆಯರಿಬ್ಬರು ದುರ್ಮರಣನಕಲಿ ಮದ್ಯ ಸೇವನೆ: 24ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ; ಹಲವರ ಸ್ಥಿತಿ ಚಿಂತಾಜನಕ
ಗುಜರಾತ್‌ನ ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಯ ಹಳ್ಳಿಗಳಲ್ಲಿ ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, 12 ಮಂದಿ ಅಸ್ವಸ್ಥರಾಗಿದ್ದು, 5 ಜನರ ಸ್ಥಿತಿ ಚಿಂತಾಜನಕವಾಗಿದೆ. ಸ್ಯಾಚೆಟ್‌ಗಳಲ್ಲಿ ಮದ್ಯದ ಬದಲು ಮಿಥೈಲ್ ಮಾರಾಟ ಮಾಡಿದ್ದು,…
View More ನಕಲಿ ಮದ್ಯ ಸೇವನೆ: 24ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ; ಹಲವರ ಸ್ಥಿತಿ ಚಿಂತಾಜನಕಹರಪನಹಳ್ಳಿಯಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಡೀಸೆಲ್ ಟ್ಯಾಂಕ್; ಒರ್ವ ಬೈಕ್ ಸವಾರ ದಹನ!
ಹರಪನಹಳ್ಳಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಕಂಚಿಕೇರಿ ಬೆಂಡಿಗೆರೆ ರಸ್ತೆಯ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಬೈಕ್ ಸವಾರನೊಬ್ಬ ಸಜೀವ ದಹನವಾಗಿದ್ದಾನೆ. ಬೈಕ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರನನ್ನು ತಪ್ಪಿಸಲು…
View More ಹರಪನಹಳ್ಳಿಯಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಡೀಸೆಲ್ ಟ್ಯಾಂಕ್; ಒರ್ವ ಬೈಕ್ ಸವಾರ ದಹನ!ರಾಜ್ಯದಲ್ಲಿ ಭೀಕರ ಅಪಘಾತ: ಸ್ಕಾರ್ಪಿಯೋ, ಲಾರಿ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ 5 ಜನ ದುರ್ಮರಣ
ಕೊಪ್ಪಳ: ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಸ್ಕಾರ್ಪಿಯೋಗೆ ಲಾರಿಯೊಂದು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ನಡೆದಿದೆ. ಜನ್ಮ ದಿನ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಯಲಬುರ್ಗಾ ತಾಲೂಕಿನ…
View More ರಾಜ್ಯದಲ್ಲಿ ಭೀಕರ ಅಪಘಾತ: ಸ್ಕಾರ್ಪಿಯೋ, ಲಾರಿ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ 5 ಜನ ದುರ್ಮರಣಹಸಿವು ತಡೆಯಲಾಗದೆ ದಾಳಿಂಬೆ ಚಿಗುರು ಸೇವಿಸಿ ನೂರಾರು ಕುರಿಗಳ ಸಾವು; ಕಣ್ಣೀರಿಟ್ಟ ಕುರಿಗಾಹಿಗಳು
ವಿಜಯನಗರ: ಮಳೆ ಹೆಚ್ಚಾದ ಹಿನ್ನಲೆ ತಿನ್ನಲು ಏನೂ ಸಿಗದ ಕಾರಣ ದಾಳಿಂಬೆ ಎಲೆಗಳನ್ನು ಸೇವಿಸಿ ನೂರಾರು ಕುರಿಗಳು ಸಾವನ್ನಪ್ಪಿದ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ನಡೆದಿದ್ದು ರೈತರು ಕಂಗಾಲಾಗಿದ್ದಾರೆ.…
View More ಹಸಿವು ತಡೆಯಲಾಗದೆ ದಾಳಿಂಬೆ ಚಿಗುರು ಸೇವಿಸಿ ನೂರಾರು ಕುರಿಗಳ ಸಾವು; ಕಣ್ಣೀರಿಟ್ಟ ಕುರಿಗಾಹಿಗಳುಮೂತ್ರ ವಿಸರ್ಜನೆ ವೇಳೆ ಗೋಡೆ ಕುಸಿದು ಇಬ್ಬರು ಸಾವು
ಬೆಂಗಳೂರು: ಮೂತ್ರ ವಿಸರ್ಜನೆ ವೇಳೆ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದ ಗೋಡೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಕಿಮ್ಕೊ ಜಂಕ್ಷನ್ ಬಳಿ ನಡೆದಿದೆ. ಹೌದು, ಚಾಮರಾಜಪೇಟೆಯ ಬಾಲ ಮತ್ತು ರಾಜಮಣಿ ಮೃತ ದುರ್ದೈವಿಗಳಾಗಿದ್ದು,…
View More ಮೂತ್ರ ವಿಸರ್ಜನೆ ವೇಳೆ ಗೋಡೆ ಕುಸಿದು ಇಬ್ಬರು ಸಾವುದಾವಣಗೆರೆ: ಮರ ಬಿದ್ದು ಹರಪನಹಳ್ಳಿ ಮೂಲದ ಮಹಿಳೆ ಭೀಕರ ಸಾವು; ಮುಗಿಲು ಮುಟ್ಟಿದ ಆಕ್ರಂದನ
ದಾವಣಗೆರೆ ಸಮೀಪದ ಹರಪನಹಳ್ಳಿ ತಾಲೂಕು ವ್ಯಾಪ್ತಿಯ ಮಹಿಳೆ ದುಡಿಯಲು ಹೊಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು, ಹೊರನಾಡು ಗ್ರಾಮದಲ್ಲಿ ಅಡಿಕೆ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮರ ಬಿದ್ದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ…
View More ದಾವಣಗೆರೆ: ಮರ ಬಿದ್ದು ಹರಪನಹಳ್ಳಿ ಮೂಲದ ಮಹಿಳೆ ಭೀಕರ ಸಾವು; ಮುಗಿಲು ಮುಟ್ಟಿದ ಆಕ್ರಂದನರಾಜ್ಯದಲ್ಲಿ ಭೀಕರ ಅಪಘಾತ; ಇಬ್ಬರು ಸಾವು
ಹಾಸನ : ಲಾರಿ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ಹಾಸನದ ಅರಕಲಗೂಡು ತಾಲೂಕಿನ ಬೋರೆಕಾವಲು ಬಳಿ ನಡೆದಿದೆ. ಹೌದು, ಧನುಷ್ (28), ಬೀರೇಶ್ (27) ಮೃತ…
View More ರಾಜ್ಯದಲ್ಲಿ ಭೀಕರ ಅಪಘಾತ; ಇಬ್ಬರು ಸಾವು
