ಟರ್ಕಿಯ ಎಸ್ಕೆಐ ರೆಸಾರ್ಟ್ನಲ್ಲಿ ಬೆಂಕಿ ಅವಘಡ: 66 ಸಾವು, 51 ಮಂದಿಗೆ ಗಾಯ

ಅಂಕಾರಾ: ವಾಯುವ್ಯ ಟರ್ಕಿಯ ಜನಪ್ರಿಯ ಸ್ಕೀ ರೆಸಾರ್ಟ್ನಲ್ಲಿ ಮಂಗಳವಾರ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 66 ಜನರು ಸಾವನ್ನಪ್ಪಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವರು ತಿಳಿಸಿದ್ದಾರೆ. ದುರಂತದಲ್ಲಿ ಕನಿಷ್ಠ 51 ಜನರು ಗಾಯಗೊಂಡಿದ್ದಾರೆ ಎಂದು ಅಲಿ…

View More ಟರ್ಕಿಯ ಎಸ್ಕೆಐ ರೆಸಾರ್ಟ್ನಲ್ಲಿ ಬೆಂಕಿ ಅವಘಡ: 66 ಸಾವು, 51 ಮಂದಿಗೆ ಗಾಯ

Accident: ಓವರ್‌ಟೇಕ್ ಮಾಡುವಾಗ ಕಾರಿಗೆ ಡಿಕ್ಕಿಯಾದ ಬೈಕ್:  ಹಿಂಬದಿ ಕುಳಿತಿದ್ದ ಯುವತಿ ಸಾವು!

ಕಾರವಾರ: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಹಿಂದೆ ಕುಳಿತಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಶರಾವತಿ ಸೇತುವೆ ಮೇಲೆ…

View More Accident: ಓವರ್‌ಟೇಕ್ ಮಾಡುವಾಗ ಕಾರಿಗೆ ಡಿಕ್ಕಿಯಾದ ಬೈಕ್:  ಹಿಂಬದಿ ಕುಳಿತಿದ್ದ ಯುವತಿ ಸಾವು!

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ: ಕನಿಷ್ಠ 70 ಮಂದಿ ಸಾವು

ಅಬುಜಾ: ಉತ್ತರ-ಮಧ್ಯ ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 70 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ತುರ್ತು ಪ್ರತಿಕ್ರಿಯೆ ಸಂಸ್ಥೆ ತಿಳಿಸಿದೆ.  ನೈಜರ್ ರಾಜ್ಯದ ಸುಲೇಜಾ ಪ್ರದೇಶದ ಬಳಿ ಶನಿವಾರ ಮುಂಜಾನೆ ಈ ಸ್ಫೋಟ…

View More ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ: ಕನಿಷ್ಠ 70 ಮಂದಿ ಸಾವು

Deadly: ಜಾತ್ರೆಯಲ್ಲಿ ನುಗ್ಗಿದ ಕಾರು: ಓರ್ವ ಯುವತಿ ಸಾವು, 9 ಮಂದಿಗೆ ಗಾಯ

ಸಿದ್ದಾಪುರ: ಜಾತ್ರೆಯೊಳಗೆ ಏಕಾಏಕಿ ಕಾರು ನುಗ್ಗಿಸಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿ, 9 ಮಂದಿ ಗಾಯಗೊಂಡ ಘಟನೆ ಉತ್ತರಕನಗನಡ ಜಿಲ್ಲೆಯ ಸಿದ್ದಾಪುರದ ರವೀಂದ್ರನಗರ ಸರ್ಕಲ್ ಬಳಿ ನಡೆದಿದೆ.  ಪಟ್ಟಣದ ಚಂದ್ರಗುತ್ತಿ ರಸ್ತೆಯ ಅಯ್ಯಪ್ಪ ಸ್ವಾಮಿ…

View More Deadly: ಜಾತ್ರೆಯಲ್ಲಿ ನುಗ್ಗಿದ ಕಾರು: ಓರ್ವ ಯುವತಿ ಸಾವು, 9 ಮಂದಿಗೆ ಗಾಯ

ಜಮ್ಮು-ಕಾಶ್ಮೀರದ ರಜೌರಿಯಲ್ಲಿ ನಿಗೂಢ ಕಾಯಿಲೆಯಿಂದ 10 ಮಕ್ಕಳು ಸೇರಿದಂತೆ 13 ಮಂದಿ ಸಾವು!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯ ಗಡಿ ಜಿಲ್ಲೆಯ ಬಧಾಲ್ ಗ್ರಾಮದಲ್ಲಿ ನಿಗೂಢ ಕಾಯಿಲೆಯಿಂದ 10 ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ನಿಗೂಢ ರೋಗದ ಕಾರಣವನ್ನು ಕಂಡುಹಿಡಿಯಲು ಆರೋಗ್ಯ ಇಲಾಖೆಯು ಗ್ರಾಮದಲ್ಲಿ ತೀವ್ರವಾದ…

View More ಜಮ್ಮು-ಕಾಶ್ಮೀರದ ರಜೌರಿಯಲ್ಲಿ ನಿಗೂಢ ಕಾಯಿಲೆಯಿಂದ 10 ಮಕ್ಕಳು ಸೇರಿದಂತೆ 13 ಮಂದಿ ಸಾವು!

ಬೆಂಗಳೂರಿನಲ್ಲಿ ಲಾರಿ ಡಿಕ್ಕಿ ಹೊಡೆದು 12 ವರ್ಷದ ಬಾಲಕ ಸಾವು

ಬೆಂಗಳೂರು: ಈಶಾನ್ಯ ಬೆಂಗಳೂರಿನ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ತಡರಾತ್ರಿ ಕ್ಯಾಂಟರ್ ಟ್ರಕ್ ಹರಿದ ಪರಿಣಾಮ ಚಿತ್ತೂರಿನ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ರಾತ್ರಿ ಸುಮಾರು 11:20ರ ವೇಳೆಗೆ ಮೃತ ಭಾನು…

View More ಬೆಂಗಳೂರಿನಲ್ಲಿ ಲಾರಿ ಡಿಕ್ಕಿ ಹೊಡೆದು 12 ವರ್ಷದ ಬಾಲಕ ಸಾವು

ತಿರುಪತಿ ಕಾಲ್ತುಳಿತ: ಕಳಪೆ ಯೋಜನೆ, ಭದ್ರತಾ ಲೋಪಗಳು ಮಾರಣಾಂತಿಕ ದುರಂತಕ್ಕೆ ಕಾರಣ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಬೈರಾಗಿಪಟ್ಟೇಡಾ ಕೇಂದ್ರದಲ್ಲಿ ಬ್ಯಾರಿಕೇಡ್ಗಳ ಕೊರತೆ ಮತ್ತು ಜನಸಮೂಹದ ಅಸಮರ್ಪಕ ನಿರ್ವಹಣೆ ಕಂಡುಬಂದಿರುವುದು ತನಿಖೆಯಿಂದ ತಿಳಿದುಬಂದಿದೆ. ಇದು ದುರಂತಕ್ಕೆ ಕಾರಣವಾಗಿದೆ…

View More ತಿರುಪತಿ ಕಾಲ್ತುಳಿತ: ಕಳಪೆ ಯೋಜನೆ, ಭದ್ರತಾ ಲೋಪಗಳು ಮಾರಣಾಂತಿಕ ದುರಂತಕ್ಕೆ ಕಾರಣ

Horrible News: ಆಟೋ ಮೇಲೆ ಉರುಳಿಬಿದ್ದ ಆಲೂಗಡ್ಡೆ ತುಂಬಿದ್ದ ಟ್ರಕ್: 3 ಶಾಲಾ ಮಕ್ಕಳು ಸಾವು

ರಾಂಚಿ: ಆಲೂಗಡ್ಡೆ ತುಂಬಿದ ಟ್ರಕ್ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಮೇಲೆ ಪಲ್ಟಿ ಹೊಡೆದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಅಪಘಾತದಲ್ಲಿ ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ರಾಮಗಢದ ಗೋಲಾದಲ್ಲಿ…

View More Horrible News: ಆಟೋ ಮೇಲೆ ಉರುಳಿಬಿದ್ದ ಆಲೂಗಡ್ಡೆ ತುಂಬಿದ್ದ ಟ್ರಕ್: 3 ಶಾಲಾ ಮಕ್ಕಳು ಸಾವು

ಅಸ್ಸಾಂನ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದ 9 ಕಾರ್ಮಿಕರ ಪೈಕಿ ಓರ್ವನ ಶವ ಪತ್ತೆ!

ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದ ಒಂಬತ್ತು ಕಾರ್ಮಿಕರಲ್ಲಿ ಒಬ್ಬರ ಶವವನ್ನು ರಕ್ಷಣಾ ಕಾರ್ಯಾಚರಣೆಯ ಮೂರನೇ ದಿನದಂದು ಸೇನೆಯ ಡೈವರ್ಗಳು ಬುಧವಾರ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೌಕಾಪಡೆ,…

View More ಅಸ್ಸಾಂನ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದ 9 ಕಾರ್ಮಿಕರ ಪೈಕಿ ಓರ್ವನ ಶವ ಪತ್ತೆ!

ಟಿಬೆಟ್ ಭೂಕಂಪಕ್ಕೆ 53 ಸಾವು, 62 ಮಂದಿಗೆ ಗಾಯ; ಕಠ್ಮಂಡು, ಉತ್ತರ ಭಾರತದ ಕೆಲವೆಡೆ ಕಂಪನ

ಟಿಬೆಟ್: ಮಂಗಳವಾರ ಬೆಳಿಗ್ಗೆ ಟಿಬೆಟ್ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದರಿಂದ ಕನಿಷ್ಠ 53 ಮಂದಿ ಸಾವನ್ನಪ್ಪಿದ್ದಾರೆ ಮತ್ತು 62 ಮಂದಿ ಗಾಯಗೊಂಡಿದ್ದಾರೆ. ಚೀನಾದ ಮಾಧ್ಯಮಗಳ ಪ್ರಕಾರ, ಭೂಕಂಪದಿಂದಾಗಿ ಟಿಬೆಟ್ನ ಅನೇಕ ಕಟ್ಟಡಗಳು ಕುಸಿದಿದ್ದು, ನೆರೆಯ…

View More ಟಿಬೆಟ್ ಭೂಕಂಪಕ್ಕೆ 53 ಸಾವು, 62 ಮಂದಿಗೆ ಗಾಯ; ಕಠ್ಮಂಡು, ಉತ್ತರ ಭಾರತದ ಕೆಲವೆಡೆ ಕಂಪನ