ಲಿವ್‌ ಇನ್‌ ರಿಲೇಶನ್ ಗೆಳತಿ ಹಾಕಿದ್ದ ರೇಪ್‌ ಕೇಸ್‌ ರದ್ದು: 22 ವರ್ಷ ಜತೆಗಿದ್ದವಳಿಂದ ದೂರು 

ಬೆಂಗಳೂರು: ಬರೋಬ್ಬರಿ 22 ವರ್ಷ ಸಹಜೀವನ ನಡೆಸಿದ ನಂತರ ಪ್ರಿಯತಮನ ವಿರುದ್ಧ ಮಹಿಳೆಯೊಬ್ಬಳು ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ. ಅತ್ಯಾಚಾರ, ಜೀವ ಬೆದರಿಕೆ ಮತ್ತು ವಂಚನೆ ಸೇರಿ ಇನ್ನಿತರ ಆರೋಪಗಳ ಸಂಬಂಧ…

View More ಲಿವ್‌ ಇನ್‌ ರಿಲೇಶನ್ ಗೆಳತಿ ಹಾಕಿದ್ದ ರೇಪ್‌ ಕೇಸ್‌ ರದ್ದು: 22 ವರ್ಷ ಜತೆಗಿದ್ದವಳಿಂದ ದೂರು 

Home Theft: ದೀಪಾವಳಿಗೆಂದು ಊರಿಗೆ ಹೋದವರಿಗೆ ಕಳ್ಳರ ಶಾಕ್: 1.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು!

ಭಟ್ಕಳ: ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳಿದ್ದ ಸಮಯ ನೋಡಿ ಮನೆಯ ಮುಂಬಾಗಿಲನ್ನು ಮುರಿದು 40ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ತಾಲೂಕಿನ ಮುರುಡೇಶ್ವರ ವ್ಯಾಪ್ತಿಯ ಕಟಗೇರಿ ಗ್ರಾಮದಲ್ಲಿ ನಡೆದಿದೆ. ಕಟಗೇರಿ ನಿವಾಸಿ ಮಮತಾ ಶೆಟ್ಟಿ…

View More Home Theft: ದೀಪಾವಳಿಗೆಂದು ಊರಿಗೆ ಹೋದವರಿಗೆ ಕಳ್ಳರ ಶಾಕ್: 1.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು!

ಬಿಜೆಪಿಯ ಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ಚಾಮರಾಜನಗರದಲ್ಲೂ ದೂರು

ಚಾಮರಾಜನಗರ: ಇತ್ತೀಚೆಗೆ ಮೈಸೂರಲ್ಲಿ ದೂರು ದಾಖಲಾಗಿದ್ದ ಬಸನಗೌಡ ಯತ್ನಾಳ್, ಸಿ.ಟಿ.ರವಿ, ಸೂಲಿಬೆಲೆ ಅವರ ವಿರುದ್ಧ ಚಾಮರಾಜನಗರದಲ್ಲೂ ಮತ್ತೊಂದು ಪ್ರಕರಣ ದಾಖಲಾಗಿದೆ. ಹೌದು, ಒಂದು ಸಮುದಾಯದ ವಿರುದ್ಧ ನಿರಂತರವಾಗಿ ತೇಜೋವಧೆ ಮಾಡುವ ಮೂಲಕ ಮುಸ್ಲಿಂ ಮುಖಂಡರ…

View More ಬಿಜೆಪಿಯ ಯತ್ನಾಳ್, ಸಿ.ಟಿ. ರವಿ, ಸೂಲಿಬೆಲೆ ವಿರುದ್ಧ ಚಾಮರಾಜನಗರದಲ್ಲೂ ದೂರು

Free Bus Ticket ದುರ್ಬಳಕೆ: ಒಂದೇ ಆಧಾರಕಾರ್ಡ್ ತೋರಿಸಿ 3 ಮಹಿಳೆಯರ ಪ್ರಯಾಣ!

ಬಾಗಲಕೋಟೆ: ರಾಜ್ಯ ಸರ್ಕಾರ ಮಹಿಳೆಯರ ಓಡಾಟಕ್ಕೆ ಅನುಕೂಲವಾಗಲೀ ಎನ್ನುವ ಉದ್ದೇಶದಿಂದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಓಡಾಟಕ್ಕೆ ಸ್ತ್ರೀ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಕೆಲಸ ಕಾರ್ಯಗಳಿಗೆ ತೆರಳಲು ಸಾಕಷ್ಟು ಪ್ರಯೋಜನವಾಗುತ್ತಿದೆ. ಆದರೆ…

View More Free Bus Ticket ದುರ್ಬಳಕೆ: ಒಂದೇ ಆಧಾರಕಾರ್ಡ್ ತೋರಿಸಿ 3 ಮಹಿಳೆಯರ ಪ್ರಯಾಣ!

ದೂರು ದಾಖಲಾದರೂ ಅಬ್ಬರದ ಮಾತು ನಿಲ್ಲಿಸದ ಯತ್ನಾಳ್: ದೇಶದ ಮೇಲೆ ಮುಸ್ಲಿಮರಿಗೆ ಅಧಿಕಾರವಿಲ್ಲ ಎಂದ ಶಾಸಕ

ವಿಜಯಪುರ/ ಹುಬ್ಬಳ್ಳಿ: ಪ್ರಚೋದನಕಾರಿ, ಅವಾಚ್ಯಪದ ಬಳ‍ಸಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆದರೂ ಹುಬ್ಬಳ್ಳಿಯಲ್ಲಿ ಮಾತಾನಾಡಿದ ಯತ್ನಾಳ್ ಅವರು,…

View More ದೂರು ದಾಖಲಾದರೂ ಅಬ್ಬರದ ಮಾತು ನಿಲ್ಲಿಸದ ಯತ್ನಾಳ್: ದೇಶದ ಮೇಲೆ ಮುಸ್ಲಿಮರಿಗೆ ಅಧಿಕಾರವಿಲ್ಲ ಎಂದ ಶಾಸಕ

ಆಸ್ಪತ್ರೆಯಲ್ಲಿನ ರೋಗಿಗಳ ಮತಾಂತರಕ್ಕೆ ಎಂಬಿಬಿಎಸ್‌ ವಿದ್ಯಾರ್ಥಿಯಿಂದ ಯತ್ನ: ದೂರು ದಾಖಲು

ಕಲಬುರಗಿ: ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಕೇರಳ ಮೂಲದ ವೈದ್ಯ ವಿದ್ಯಾರ್ಥಿಯೊಬ್ಬ ಮತಾಂತರ ಮಾಡಲು ಯತ್ನಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ಇಂಜೆಕ್ಷನ್‌ನಿಂದ ರೋಗ ನಿವಾರಣೆ ಆಗುವುದಿಲ್ಲ. ಬದಲಾಗಿ ಕ್ರೈಸ್ತ್ ಧರ್ಮಕ್ಕೆ ಬನ್ನಿ…

View More ಆಸ್ಪತ್ರೆಯಲ್ಲಿನ ರೋಗಿಗಳ ಮತಾಂತರಕ್ಕೆ ಎಂಬಿಬಿಎಸ್‌ ವಿದ್ಯಾರ್ಥಿಯಿಂದ ಯತ್ನ: ದೂರು ದಾಖಲು

Ola: ಓಲಾ ಸ್ಕೂಟರ್ ಲೋಪದ ಕುರಿತು ಒಂದೇ ವರ್ಷದಲ್ಲಿ ಬರೋಬ್ಬರಿ 10 ಸಾವಿರ ದೂರು ದಾಖಲು!

ನವದೆಹಲಿ: ಒಂದು ವರ್ಷದ ಅವಧಿಯಲ್ಲಿ ಓಲಾ ಇಲೆಕ್ಟ್ರಿಕ್ ಸ್ಕೂಟರ್ ಗುಣಮಟ್ಟ ಮತ್ತು ಮಾರಾಟ ಸೇವೆಯಲ್ಲಿನ ಲೋಪದ ಕುರಿತಾಗಿ 10 ಸಾವಿರಕ್ಕೂ ಹೆಚ್ಚು ಗ್ರಾಹಕರು ದೂರು ನೀಡಿದ್ದಾರಂತೆ! ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಸಹಾಯವಾಣಿಗೆ 10000ಕ್ಕೂ…

View More Ola: ಓಲಾ ಸ್ಕೂಟರ್ ಲೋಪದ ಕುರಿತು ಒಂದೇ ವರ್ಷದಲ್ಲಿ ಬರೋಬ್ಬರಿ 10 ಸಾವಿರ ದೂರು ದಾಖಲು!

ಸ್ಟಾರ್ ಜೋಡಿ ನಯನತಾರಾ – ವಿಘ್ನೇಶ್ ವಿರುದ್ಧ ದೂರು ದಾಖಲು; ಕಾರಣವೇನು ಗೊತ್ತೇ..?

ಸ್ಟಾರ್ ಜೋಡಿಯಾದ ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್, ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ವಿರುದ್ಧ ದೂರು ದಾಖಲಾಗಿದೆ. ಹೌದು,ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಸೇರಿ ‘ರೌಡಿ ಪಿಕ್ಚರ್ಸ್’ ಎಂಬ…

View More ಸ್ಟಾರ್ ಜೋಡಿ ನಯನತಾರಾ – ವಿಘ್ನೇಶ್ ವಿರುದ್ಧ ದೂರು ದಾಖಲು; ಕಾರಣವೇನು ಗೊತ್ತೇ..?
Farmers vijayaprabha news

ಅನ್ನದಾತರ ಗಮನಕ್ಕೆ; ನಿಮ್ಮ ಖಾತೆಗೆ 2000 ರೂ ಹಣ ಬಂತಾ..? ಬಂದಿಲ್ಲ ಅಂದರೆ ಹೀಗೆ ಮಾಡಿ

ಕೇಂದ್ರ ಸರ್ಕಾರ ಅನ್ನದಾತರಿಗೆ ನೆರವಾಗುವಂತೆ ಮಹತ್ವದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ರೈತರ ಖಾತೆಗೆ ₹2,000ದಂತೆ 3 ಕಂತುಗಳಲ್ಲಿ ವರ್ಷಕ್ಕೆ ₹6,000 ವರ್ಗಾಹಿಸುತ್ತದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ…

View More ಅನ್ನದಾತರ ಗಮನಕ್ಕೆ; ನಿಮ್ಮ ಖಾತೆಗೆ 2000 ರೂ ಹಣ ಬಂತಾ..? ಬಂದಿಲ್ಲ ಅಂದರೆ ಹೀಗೆ ಮಾಡಿ

ಪ್ರಾಪರ್ಟೀಸ್ ಅಂಡ್ ಇನ್‍ಫ್ರಾಸ್ಟ್ರಕ್ಚರ್.ಲಿ. ಕಂಪನಿಯಿಂದ ಸಾರ್ವಜನಿಕರಿಗೆ ವಂಚನೆ: ದೂರು ದಾಖಲು

ದಾವಣಗೆರೆ ಮಾ.30: ಸಾರ್ವಜನಿಕರು ಪರಿಣಿತ ಪ್ರಾಪರ್ಟೀಸ್ & ಇನ್‍ಫ್ರಾಸ್ಟ್ರಕ್ಚರ್.ಲಿ. ಕಂಪನಿಯಲ್ಲಿ ನಿವೇಶನ ಅಥವಾ ಹೆಚ್ಚಿನ ಬಡ್ಡಿ ಹಣ ಕೊಡುತ್ತೇವೆಂದು ಹೇಳಿ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು…

View More ಪ್ರಾಪರ್ಟೀಸ್ ಅಂಡ್ ಇನ್‍ಫ್ರಾಸ್ಟ್ರಕ್ಚರ್.ಲಿ. ಕಂಪನಿಯಿಂದ ಸಾರ್ವಜನಿಕರಿಗೆ ವಂಚನೆ: ದೂರು ದಾಖಲು