ಡಾಲ್ಡಾ ಬಳಸಿ ನಕಲಿ ತುಪ್ಪ ಮಾಡಿ ಮಾರಾಟ ಮಾಡುತ್ತಿದ್ದ ಜಾಲ ಸ್ಥಳೀಯರಿಂದ ಪತ್ತೆ: ಪೊಲೀಸ್ ವಶಕ್ಕೆ

ಕಾರವಾರ: ನಕಲಿ ತುಪ್ಪ ಮಾರಾಟಮಾಡುತ್ತಿದ್ದಾನೆಂಬ ಸಂಶಯದ ಮೇಲೆ ಗ್ರಾಮಸ್ಥರು ತುಪ್ಪ ಮಾರಾಟಗಾರನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿರುವ ಘಟನೆ ಶಿರಸಿ ತಾಲೂಕಿನ ಇಟಗುಳಿ ಪಂಚಾಯತಿಯಲ್ಲಿ ನಡೆದಿದೆ.  ಬಳ್ಳಾರಿಯ ಮಲ್ಲನಗೌಡಾ ತುಪ್ಪ ಮಾರಾಟಗಾರನಾಗಿದ್ದು ಈತ ಹಾಗು ಈತನ…

View More ಡಾಲ್ಡಾ ಬಳಸಿ ನಕಲಿ ತುಪ್ಪ ಮಾಡಿ ಮಾರಾಟ ಮಾಡುತ್ತಿದ್ದ ಜಾಲ ಸ್ಥಳೀಯರಿಂದ ಪತ್ತೆ: ಪೊಲೀಸ್ ವಶಕ್ಕೆ

Shark: ಉತ್ತರ ಕೆರೊಲಿನಾದಲ್ಲಿ ಬೃಹತ್ ಗಾತ್ರದ ಗ್ರೇಟ್ ವೈಟ್ ಶಾರ್ಕ್ ಸೆರೆ!

ಉತ್ತರ ಕೆರೊಲಿನಾದ ಹ್ಯಾಟ್ಟರಾಸ್ ದ್ವೀಪದ ಕರಾವಳಿಯಲ್ಲಿ ಮೀನುಗಾರರ ಬಲೆಯಲ್ಲಿ ಗ್ರೇಟ್ ವೈಟ್ ಶಾರ್ಕ್ ಸಿಕ್ಕಿಬಿದ್ದಿದೆ. ಮುಖ್ಯ ಭೂಭಾಗದಿಂದ ಪೂರ್ವಕ್ಕೆ ಸುಮಾರು 30 ಮೈಲಿ ದೂರದಲ್ಲಿರುವ ಈ ಸ್ಥಳದಲ್ಲಿ ಈ ಶಾರ್ಕ್ ಸಿಕ್ಕಿದೆ. ಮೀನುಗಾರ ಲ್ಯೂಕ್…

View More Shark: ಉತ್ತರ ಕೆರೊಲಿನಾದಲ್ಲಿ ಬೃಹತ್ ಗಾತ್ರದ ಗ್ರೇಟ್ ವೈಟ್ ಶಾರ್ಕ್ ಸೆರೆ!

Gold Smuggling: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೃಷ್ಟಿಹೀನ ಪ್ರಯಾಣಿಕನಿಂದ 4 ಕೆಜಿ ಚಿನ್ನ ಕಳ್ಳಸಾಗಣೆ ಯತ್ನ!

ಬೆಂಗಳೂರು: ದುಬೈನಿಂದ 3.99 ಕೆಜಿ ಚಿನ್ನವನ್ನು ತನ್ನ ಅಂಗಿಯ ಕೆಳಗೆ ಮರೆಮಾಚಿ ಕಳ್ಳಸಾಗಣೆ ಮಾಡಲು ದೃಷ್ಟಿಹೀನ ಪ್ರಯಾಣಿಕ ನಡೆಸಿದ ಪ್ರಯತ್ನವನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ ಸುಮಾರು…

View More Gold Smuggling: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೃಷ್ಟಿಹೀನ ಪ್ರಯಾಣಿಕನಿಂದ 4 ಕೆಜಿ ಚಿನ್ನ ಕಳ್ಳಸಾಗಣೆ ಯತ್ನ!

1 ಲಕ್ಷ ಮೌಲ್ಯದ ಮಾದಕ ದ್ರವ್ಯದೊಂದಿಗೆ ಬೆಂಗಳೂರಿನ ವ್ಯಕ್ತಿ ಗೋವಾದಲ್ಲಿ ಬಂಧನ

ಪಣಜಿ: ಪಣಜಿ ಬಳಿ ₹1 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದ 28 ವರ್ಷದ ಯುವಕನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಉತ್ತರ ಗೋವಾ ಜಿಲ್ಲೆಯ ಗುಯಿರಿಮ್ ಗ್ರಾಮದ ಮಾಂಟೆ ಗುಯಿರಿಮ್…

View More 1 ಲಕ್ಷ ಮೌಲ್ಯದ ಮಾದಕ ದ್ರವ್ಯದೊಂದಿಗೆ ಬೆಂಗಳೂರಿನ ವ್ಯಕ್ತಿ ಗೋವಾದಲ್ಲಿ ಬಂಧನ

Drugs Seize: ಗುಜರಾತ್ ಕರಾವಳಿಯಲ್ಲಿ 700 ಕೆಜಿ ಮಾದಕ ದ್ರವ್ಯ ಪತ್ತೆ: 8 ಇರಾನಿಯನ್ ಪ್ರಜೆಗಳ ಬಂಧನ

ನವದೆಹಲಿ: ಮಾದಕ ದ್ರವ್ಯ ವಿರೋಧಿ ಸಂಸ್ಥೆಗಳ ಸಂಯುಕ್ತ ಕಾರ್ಯಾಚರಣೆ ಫಲವಾಗಿ ಶುಕ್ರವಾರ ಗುಜರಾತ್ ಕರಾವಳಿಯ ಭಾರತೀಯ ಸಮುದ್ರ ಪ್ರದೇಶದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 700 ಕೆಜಿ ಮಾದಕ ದ್ರವ್ಯ ಪತ್ತೆಯಾಗಿದ್ದು, ಈ ಸಂಬಂಧ 8 ಇರಾನಿಯನ್…

View More Drugs Seize: ಗುಜರಾತ್ ಕರಾವಳಿಯಲ್ಲಿ 700 ಕೆಜಿ ಮಾದಕ ದ್ರವ್ಯ ಪತ್ತೆ: 8 ಇರಾನಿಯನ್ ಪ್ರಜೆಗಳ ಬಂಧನ

Chaddi Gang: ಉಡುಪಿಯಲ್ಲಿ ಮತ್ತೆ ‘ಚಡ್ಡಿ ಗ್ಯಾಂಗ್’ ಸದ್ದು!

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಆತಂಕ‌ ಎದುರಾಗಿದೆ. ಬೈಂದೂರಿನಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಚಡ್ಡಿ ಗ್ಯಾಂಗ್ ಸದಸ್ಯನೊಬ್ಬನ ಮನೆಯ ಅಂಗಳದಲ್ಲಿ ಓಡಾಟ ನಡೆಸಿರುವ ದೃಶ್ಯಾವಳಿಗಳು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಿಲ್ಲೆಯ ಬೈಂದೂರು ತಾಲೂಕಿನ…

View More Chaddi Gang: ಉಡುಪಿಯಲ್ಲಿ ಮತ್ತೆ ‘ಚಡ್ಡಿ ಗ್ಯಾಂಗ್’ ಸದ್ದು!

Girl with Bullets: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಳಿ 750 ಜೀವಂತ ಗುಂಡುಗಳು ಪತ್ತೆ!

ಉತ್ತರ ಪ್ರದೇಶ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಬ್ಯಾಗಿನಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ನೂರಕ್ಕೂ ಅಧಿಕ ಜೀವಂತ ಗುಂಡುಗಳು ಪತ್ತೆಯಾಗಿದ್ದು ರೈಲು ಪ್ರಯಾಣಿಕರನ್ನು ಆತಂಕಕ್ಕೀಡುಮಾಡಿದ ಘಟನೆ ಉತ್ತರ ಪ್ರದೇಶದ ಬಬ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿಹಾರದ…

View More Girl with Bullets: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಳಿ 750 ಜೀವಂತ ಗುಂಡುಗಳು ಪತ್ತೆ!
Immoral relationship

ಮಹಿಳೆ ಜತೆ ಸಿಕ್ಕಿಬಿದ್ದ ಮಾಜಿ MLA ಸಹೋದರ..; ರೆಡ್‌ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪತಿ..!

ಮಂಡ್ಯ: ಪರ ಪುರುಷನ ಪತ್ನಿಯನ್ನು ಸರಸವಾಡಲು ಮನೆಗೆ ಕರೆಸಿಕೊಂಡು ಮಾಜಿ MLA ಸಹೋದರ ಸಿಕ್ಕಿಬಿದ್ದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆಸಿದೆ. ಹೌದು, KRಪೇಟೆಯಲ್ಲಿ ಮಾಜಿ ಶಾಸಕ KB ಚಂದ್ರಶೇಖರ್‌ ಸಹೋದರ ರವಿ ವಿವಾಹಿತ ಮಹಿಳೆಯನ್ನು…

View More ಮಹಿಳೆ ಜತೆ ಸಿಕ್ಕಿಬಿದ್ದ ಮಾಜಿ MLA ಸಹೋದರ..; ರೆಡ್‌ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪತಿ..!
arasikere dasara utsava

ಬನ್ನಿ ಹಬ್ಬದ ಸಂಭ್ರಮ; ಅರಸೀಕೆರೆಯಲ್ಲಿ‌ ಗಮನ ಸೆಳೆದ ಬಂಡಿ ಓಟ!

ಅರಸೀಕೆರೆ: ವಿಜಯ ದಶಮಿಯ ಬನ್ನಿ ಮುಡಿಯುವ ಹಬ್ಬದ ಅಂಗವಾಗಿ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಸೋಮವಾರ ದೇವರ ಬಂಡಿ ಓಡಿಸುವ ಕಾರ್ಯ ಸಂಭ್ರಮ, ಸಡಗರದಿಂದ ನೆರವೇರಿತು. ಪ್ರತಿವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ದೇವರ ಬಂಡಿ ಓಡಿಸುವ…

View More ಬನ್ನಿ ಹಬ್ಬದ ಸಂಭ್ರಮ; ಅರಸೀಕೆರೆಯಲ್ಲಿ‌ ಗಮನ ಸೆಳೆದ ಬಂಡಿ ಓಟ!