ಮುಡಾ ಪ್ರಕರಣ: ಸಿಬಿಐ ತನಿಖೆಗೆ ಕರ್ನಾಟಕ ಹೈಕೋರ್ಟ್ ನಕಾರ

ಬೆಂಗಳೂರು: ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಮನವಿಯನ್ನು ಏಕಸದಸ್ಯ ಪೀಠವು ತಿರಸ್ಕರಿಸಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ಶುಕ್ರವಾರ (ಫೆಬ್ರವರಿ 7) ದೊಡ್ಡ ರಿಲೀಫ್ ನೀಡಿದೆ. ಮೈಸೂರಿನಲ್ಲಿ ಮುಡಾ ಯೋಜನೆಯಡಿ ಅಕ್ರಮವಾಗಿ ನಿವೇಶನ…

View More ಮುಡಾ ಪ್ರಕರಣ: ಸಿಬಿಐ ತನಿಖೆಗೆ ಕರ್ನಾಟಕ ಹೈಕೋರ್ಟ್ ನಕಾರ

Haveri: ಬಾಲಕನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್‌ ಹಚ್ಚಿದ ನರ್ಸ್‌!

ಹಾವೇರಿ: ಗಾಯಗೊಂಡ ನಂತರ ಆಸ್ಪತ್ರೆಗೆ ಹೋದರೆ ಹೊಲಿಗೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಆಡೂರ್ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಒಬ್ಬರು ಹುಡುಗನ ಗಾಯದ ಮೇಲೆ ಫೆವಿಕ್ವಿಕ್ ಅನ್ನು ಹಾಕಿದ್ದಾರೆ.  …

View More Haveri: ಬಾಲಕನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್‌ ಹಚ್ಚಿದ ನರ್ಸ್‌!

POCSO: ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಪೋಕ್ಸೊ ಕಾಯ್ದೆಯಡಿ ಆರೋಪಿಗಳಿಬ್ಬರ ಬಂಧನ

ಗದಗ: 15 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸುಲೇಮಾನ್ ಮತ್ತು ಅಲ್ತಾಫ್ ಎಂಬ ಇಬ್ಬರು ಯುವಕರು ಅಪ್ರಾಪ್ತ ಬಾಲಕಿಯನ್ನು…

View More POCSO: ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಪೋಕ್ಸೊ ಕಾಯ್ದೆಯಡಿ ಆರೋಪಿಗಳಿಬ್ಬರ ಬಂಧನ

ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ಮೇಲ್ ಮಾಡಿ 5,000 ಸುಲಿಗೆ ಮಾಡುತ್ತಿದ್ದ ಹೋಂಗಾರ್ಡ್ ಬಂಧನ

ಬೆಂಗಳೂರು: ಎಂ.ಎಸ್.ರಾಮಯ್ಯ ನಗರದ ಬಾಡಿಗೆ ಕೊಠಡಿಯಲ್ಲಿ ಮೂವರು ಬಾಲಕಿಯರಿಗೆ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಮೇಲೆ 40 ವರ್ಷದ ಗೃಹರಕ್ಷಕನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಕೇರಳ…

View More ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ಮೇಲ್ ಮಾಡಿ 5,000 ಸುಲಿಗೆ ಮಾಡುತ್ತಿದ್ದ ಹೋಂಗಾರ್ಡ್ ಬಂಧನ

8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಇಬ್ಬರು ಬಾಲಕರ ಮೇಲೆ ಪೊಕ್ಸೋ ಪ್ರಕರಣ ದಾಖಲು

ಮಂಡ್ಯ: ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಶಾಲೆಯ ಶೌಚಾಲಯದೊಳಗೆ ಇಬ್ಬರು ಹುಡುಗರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಗಿ ಎಂದು ಆರೋಪಿಸಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಜನವರಿ 31 ರಂದು ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.…

View More 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಇಬ್ಬರು ಬಾಲಕರ ಮೇಲೆ ಪೊಕ್ಸೋ ಪ್ರಕರಣ ದಾಖಲು

ಮಹಾ ಕುಂಭದಲ್ಲಿ ಭಕ್ತರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ವಿಚಾರ: ಫೆ.3 ರಂದು ವಿಚಾರಣೆ ನಡೆಸಲಿರುವ ಸುಪ್ರೀಂ

ನವದೆಹಲಿ: ಜನವರಿ 29 ರಂದು ಮಹಾ ಕುಂಭದಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಮೃತಪಟ್ಟು 60 ಜನರು ಗಾಯಗೊಂಡ ನಂತರ, ಭಕ್ತರ ಸುರಕ್ಷತೆಗಾಗಿ ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಜಾರಿಗೊಳಿಸುವಂತೆ ಕೋರುವ ಮನವಿಯನ್ನು…

View More ಮಹಾ ಕುಂಭದಲ್ಲಿ ಭಕ್ತರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ವಿಚಾರ: ಫೆ.3 ರಂದು ವಿಚಾರಣೆ ನಡೆಸಲಿರುವ ಸುಪ್ರೀಂ

ಅಕ್ಕನ ಗಂಡನಿಂದಲೇ ನಾದಿನಿ ಅತ್ಯಾಚಾರ, ಹತ್ಯೆ: ಸಾಕ್ಷ್ಯನಾಶಕ್ಕಾಗಿ ಶವ ಸುಟ್ಟ ದುರುಳರು 

ಉತ್ತರ ಪ್ರದೇಶ: ಮುಜಫರ್ನಗರದಲ್ಲಿ 21 ವರ್ಷದ ಒಬ್ಬ ಯುವತಿಯನ್ನು ಅವಳ ಅಕ್ಕನ ಗಂಡ ಮತ್ತು ಇನ್ನಿಬ್ಬರು ಅತ್ಯಾಚಾರ ಮಾಡಿ ಕೊಂದು, ನಂತರ ಸಾಕ್ಷ್ಯಗಳನ್ನು ನಾಶಪಡಿಸಲು ಅವಳ ದೇಹವನ್ನು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ…

View More ಅಕ್ಕನ ಗಂಡನಿಂದಲೇ ನಾದಿನಿ ಅತ್ಯಾಚಾರ, ಹತ್ಯೆ: ಸಾಕ್ಷ್ಯನಾಶಕ್ಕಾಗಿ ಶವ ಸುಟ್ಟ ದುರುಳರು 

ಸಾಮೂಹಿಕ ಅತ್ಯಾಚಾರ ಪ್ರಕರಣ: ಮಂಗಳೂರಿನ ನ್ಯಾಯಾಲಯದಿಂದ ಮೂವರಿಗೆ 20 ವರ್ಷ ಶಿಕ್ಷೆ

ಮಂಗಳೂರು: ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್ಟಿಎಸ್ಸಿ-II (ಪೊಕ್ಸೊ) ನ್ಯಾಯಾಧೀಶರಾದ ಮನು ಕೆ.ಎಸ್. ಅವರು ಸಾಮೂಹಿಕ ಅತ್ಯಾಚಾರ ಆರೋಪದ ಮೇಲೆ ಮೂವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.65 ಲಕ್ಷ ರೂ.…

View More ಸಾಮೂಹಿಕ ಅತ್ಯಾಚಾರ ಪ್ರಕರಣ: ಮಂಗಳೂರಿನ ನ್ಯಾಯಾಲಯದಿಂದ ಮೂವರಿಗೆ 20 ವರ್ಷ ಶಿಕ್ಷೆ

GBS: ತೆಲಂಗಾಣ ಮಹಿಳೆಯಲ್ಲಿ ರಾಜ್ಯದ ಮೊದಲ ಜಿಬಿಎಸ್ ರೋಗ ಪತ್ತೆ!

ಹೈದರಾಬಾದ್: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಮಹಿಳೆಯೊಬ್ಬರಿಗೆ ಅಪರೂಪದ ನರ ಅಸ್ವಸ್ಥತೆ ಗ್ವಿಲೆನ್-ಬಾರ್ ಸಿಂಡ್ರೋಮ್ (ಜಿಬಿಎಸ್)ಇರುವುದು ಪತ್ತೆಯಾಗಿದ್ದು, ಇದು ಪುಣೆಯ ಕೆಲವು ಭಾಗಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿತ್ತು. ಶುಕ್ರವಾರ ಇಲ್ಲಿನ ಕಿಮ್ಸ್ ಆಸ್ಪತ್ರೆ…

View More GBS: ತೆಲಂಗಾಣ ಮಹಿಳೆಯಲ್ಲಿ ರಾಜ್ಯದ ಮೊದಲ ಜಿಬಿಎಸ್ ರೋಗ ಪತ್ತೆ!

ಪೊಲೀಸರ ಸೋಗಿನಲ್ಲಿ ಕಾಲೇಜು ವಿದ್ಯಾರ್ಥಿನಿಯರ ಮನೆಗೆ ನುಗ್ಗಿದ ಗೃಹರಕ್ಷಕ!

ಬೆಂಗಳೂರು: ನಗರದ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ 40 ವರ್ಷದ ಗೃಹರಕ್ಷಕನೋರ್ವ ಬೆಂಗಳೂರಿನ ನಾಲ್ವರು ಕಾಲೇಜು ಹುಡುಗಿಯರ ಬಾಡಿಗೆ ಮನೆಗೆ ನುಗ್ಗಿ, ಅವರಲ್ಲಿ ಒಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ, ಅವರ ಕಾಲೇಜು ಸಹಪಾಠಿಗಳಿಂದ 5,000 ರೂ. ಸುಲಿಗೆ…

View More ಪೊಲೀಸರ ಸೋಗಿನಲ್ಲಿ ಕಾಲೇಜು ವಿದ್ಯಾರ್ಥಿನಿಯರ ಮನೆಗೆ ನುಗ್ಗಿದ ಗೃಹರಕ್ಷಕ!