ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರಿಗೆ ಬೆನ್ನು ಮೂಳೆ ಸರಿದಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರೋದಾಗಿ ಹೇಳಲಾಗುತ್ತಿದೆ. ನಟ ದರ್ಶನ್…
View More ದರ್ಶನ್ ಬೆನ್ನು ಮೂಳೆ ಸರಿದಿರೋದಾಗಿ ವೈದ್ಯರ ಮಾಹಿತಿ: ತುರ್ತು ಶಸ್ತ್ರಚಿಕಿತ್ಸೆಯೊಂದೇ ದಾರಿback pain
Actor Darshan: ವಿಮ್ಸ್ ಆಸ್ಪತ್ರೆಯಲ್ಲಿ ‘ದಾಸ’ನಿಗೆ MRI ಸ್ಕ್ಯಾನಿಂಗ್
ಬಳ್ಳಾರಿ: ಕಳೆದ ಹಲವು ದಿನಗಳಿಂದ ಬೆನ್ನುನೋವಿನಿಂದ ಬಳಲುತ್ತಿರುವ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಮಾಡಿಸಲಾಗಿದೆ. ಬಿಗಿ ಭದ್ರತೆ ನಡುವೆ ದರ್ಶನ್‌ರನ್ನು ಆಸ್ಪತ್ರೆಗೆ ಕರೆದೊಯ್ದು…
View More Actor Darshan: ವಿಮ್ಸ್ ಆಸ್ಪತ್ರೆಯಲ್ಲಿ ‘ದಾಸ’ನಿಗೆ MRI ಸ್ಕ್ಯಾನಿಂಗ್ಬಳ್ಳಾರಿ ಜೈಲಲ್ಲಿ ನಟ ದರ್ಶನ್ ಬೆನ್ನುನೋವು ಪರೀಕ್ಷೆ: ಎಂಆರ್‌ಐ ಸ್ಕ್ಯಾನ್ ಅಗತ್ಯವೆಂದು ವೈದ್ಯರ ಸಲಹೆ
ಬಳ್ಳಾರಿ: ಇಲ್ಲಿನ ಜೈಲಿನಲ್ಲಿರುವ ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರ ಬೆನ್ನುನೋವಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನ್ ಮಾಡಿಸುವಂತೆ ಬಿಮ್ಸ್ ವೈದ್ಯರು ಸೂಚಿಸಿದ್ದಾರೆ. ನಗರದ ಕೇಂದ್ರ…
View More ಬಳ್ಳಾರಿ ಜೈಲಲ್ಲಿ ನಟ ದರ್ಶನ್ ಬೆನ್ನುನೋವು ಪರೀಕ್ಷೆ: ಎಂಆರ್‌ಐ ಸ್ಕ್ಯಾನ್ ಅಗತ್ಯವೆಂದು ವೈದ್ಯರ ಸಲಹೆಬೆನ್ನು ನೋವಿಗೆ ಪರಿಹಾರ; ಬೆನ್ನು ನೋವಿನ ಉಪಶಮನಕ್ಕಾಗಿ ಇಲ್ಲಿದೆ ಸರಳ ವಿಧಾನ
ಇತ್ತೀಚೆಗೆ ಬೆನ್ನು ನೋವು, ಸೊಂಟ ನೋವು ಎನ್ನುವುದು ಎಲ್ಲರನ್ನೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ ಆಗಿದ್ದು, ಅದರಲ್ಲೂ ಕರೋನ ಹಿನ್ನಲೆ ವರ್ಕ್ ಫ್ರಮ್ ಹೋಮ್ ಜಾರಿಯಾದ ಮೇಲೆ ಇವುಗಳ ಪರಿಣಾಮ ಹೆಚ್ಚಾಗಿದ್ದು, ಹೆಚ್ಚಿನ ಜನರು…
View More ಬೆನ್ನು ನೋವಿಗೆ ಪರಿಹಾರ; ಬೆನ್ನು ನೋವಿನ ಉಪಶಮನಕ್ಕಾಗಿ ಇಲ್ಲಿದೆ ಸರಳ ವಿಧಾನ