ಬೆನ್ನು ನೋವಿಗೆ ಪರಿಹಾರ; ಬೆನ್ನು ನೋವಿನ ಉಪಶಮನಕ್ಕಾಗಿ ಇಲ್ಲಿದೆ ಸರಳ ವಿಧಾನ

ಇತ್ತೀಚೆಗೆ ಬೆನ್ನು ನೋವು, ಸೊಂಟ ನೋವು ಎನ್ನುವುದು ಎಲ್ಲರನ್ನೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ ಆಗಿದ್ದು, ಅದರಲ್ಲೂ ಕರೋನ ಹಿನ್ನಲೆ ವರ್ಕ್​ ಫ್ರಮ್ ಹೋಮ್ ಜಾರಿಯಾದ ಮೇಲೆ ಇವುಗಳ ಪರಿಣಾಮ ಹೆಚ್ಚಾಗಿದ್ದು, ಹೆಚ್ಚಿನ ಜನರು…

ಇತ್ತೀಚೆಗೆ ಬೆನ್ನು ನೋವು, ಸೊಂಟ ನೋವು ಎನ್ನುವುದು ಎಲ್ಲರನ್ನೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆ ಆಗಿದ್ದು, ಅದರಲ್ಲೂ ಕರೋನ ಹಿನ್ನಲೆ ವರ್ಕ್​ ಫ್ರಮ್ ಹೋಮ್ ಜಾರಿಯಾದ ಮೇಲೆ ಇವುಗಳ ಪರಿಣಾಮ ಹೆಚ್ಚಾಗಿದ್ದು, ಹೆಚ್ಚಿನ ಜನರು ಬೆನ್ನು ನೋವಿನಿಂದಾಗಿ ಬಳಲುತ್ತಿದ್ದಾರೆ. ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಬೆನ್ನು ನೋವಿಗೆ ಮುಖ್ಯ ಕಾರಣವಾಗಿದೆ.

ಬೆನ್ನು ನೋವಿಗೆ ಉತ್ತಮ ಭಂಗಿಯಲ್ಲಿ ಕೂರುವುದು ಮೊದಲ ಪರಿಹಾರವಾಗಿದ್ದು, ಉಳಿದಂತೆ ವ್ಯಾಯಾಮ & ಯೋಗ-ಧ್ಯಾನ ಅಭ್ಯಾಸ ಮಾಡಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಿ ಅರೋಗ್ಯ ವೃದ್ಧಿಸಿಕೊಳ್ಳಬೇಕು.

ಬೆನ್ನು ನೋವಿನ ಉಪಶಮನಕ್ಕಾಗಿ ಸರಳ ವಿಧಾನ:

Vijayaprabha Mobile App free

* ಕ್ಯಾರೆಟ್ ಸೇವನೆಯಿಂದ ವಿಟಮಿನ್ ಮತ್ತು ಪೋಷಕಾಂಶಗಳು ಅಧಿಕವಾಗಿ ದೊರಕುವುದರಿಂದ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ.

* ಗೆಣಸು ತಿನ್ನುವುದರಿಂದ ಬೆನ್ನು ನೋವನ್ನು ಕ್ರಮೇಣ ಕಡಿಮೆ ಮಾಡುವುದರ ಜತೆಗೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿ ಸಿಗುತ್ತದೆ.

* ಇನ್ನು, ಬಾದಾಮಿ ಮತ್ತು ಗೋಡಂಬಿಯನ್ನು ಪ್ರತಿದಿನ ಸೇವಿಸುವುದರಿಂದ ಕೂಡ ಬೆನ್ನು ನೋವು ಕಡಿಮೆಯಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.