ಮುಂಬೈ: ದಕ್ಷಿಣ ಭಾರತದ ಅಪ್ರತಿಮ ನಟಿ ಸಿಲ್ಕ್ ಸ್ಮಿತಾ ಅವರ ಅಧಿಕೃತ ಜೀವನಚರಿತ್ರೆಗೆ ಸಿಲ್ಕ್ ಸ್ಮಿತಾ-ಕ್ವೀನ್ ಆಫ್ ದಿ ಸೌತ್ ಎಂದು ಮರುನಾಮಕರಣ ಮಾಡಲಾಗಿದ್ದು, ನಿರ್ಮಾಣವು 2025ರ ಆರಂಭದಲ್ಲಿ ಪ್ರಾರಂಭವಾಗಲಿದೆ. ನಟಿಯ 64ನೇ ಜನ್ಮದಿನವಾದ…
View More ‘ಸಿಲ್ಕ್ ಸ್ಮಿತಾ-ಕ್ವೀನ್ ಆಫ್ ದ ಸೌತ್’ ನಿರ್ಮಾಣ ಘೋಷಣೆactress
Actress Siri Prahlad married | ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿರಿ ಪ್ರಹ್ಲಾದ್
Actress Siri Prahlad married : ಯುಗಳಗೀತೆ ಸೀರಿಯಲ್ ಮೂಲಕ ಗಮನ ಸೆಳೆದ ನಟಿ ಸಿರಿ ಪ್ರಹ್ಲಾದ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ನಟ ಮಧುಸೂದನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಹೌದು, ‘ಯುಗಳಗೀತೆ’ ಸೀರಿಯಲ್‌ನಲ್ಲಿ…
View More Actress Siri Prahlad married | ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿರಿ ಪ್ರಹ್ಲಾದ್Actress Nayanthara | ನಟ ಧನುಷ್ ವಿರುದ್ಧ ನಯನತಾರಾ ಗಂಭೀರ ಆರೋಪ
Actress Nayanthara : ನಟ ಧನುಷ್ ವೈಯುಕ್ತಿಕ ದ್ವೇಷದಿಂದ ತಮ್ಮ ಮದುವೆ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ನಟಿ ನಯನತಾರಾ ಆರೋಪಿಸಿದ್ದಾರೆ. ನಟ ಧನುಷ್ ತನಗೆ ₹10 ಕೋಟಿಗಳ ಲೀಗಲ್ ನೋಟಿಸ್…
View More Actress Nayanthara | ನಟ ಧನುಷ್ ವಿರುದ್ಧ ನಯನತಾರಾ ಗಂಭೀರ ಆರೋಪRita Anchan | ಹಿರಿಯ ನಟಿ ರೀಟಾ ಅಂಚನ್ ನಿಧನ
Rita Anchan : ಕಾದಂಬರಿ ಆಧಾರಿತ ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾದ ಪರಸಂಗದ ಗೆಂಡೆತಿಮ್ಮ ಸಿನಿಮಾದಲ್ಲಿ ಮರಕಣಿ ಪಾತ್ರದಲ್ಲಿ ನಟಿಸಿದ್ದ ರೀಟಾ ರಾಧಾಕೃಷ್ಣ ಅಂಚನ್ (68) ನಿಧನರಾಗಿದ್ದಾರೆ. ಬಿಲ್ಲವರ ಸಂಘದ ಮಾಜಿ ಅಧ್ಯಕ್ಷ &…
View More Rita Anchan | ಹಿರಿಯ ನಟಿ ರೀಟಾ ಅಂಚನ್ ನಿಧನಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮದುವೆ ಫಿಕ್ಸ್!?
Actress Ramya Marriage: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅಭಿಮಾನಿಗಳಿಗೆ ಸಿಹಿಸುದ್ದಿ. ಇದೇ ನವೆಂಬರ್ ತಿಂಗಳಲ್ಲಿ ನಟಿ ರಮ್ಯಾ ಹಸೆಮಣೆ ಏರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೌದು, ಈ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದು,…
View More ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮದುವೆ ಫಿಕ್ಸ್!?ನನಗೆ ಯಾರೂ ಲೈಂಗಿಕ ಕಿರುಕುಳ ನೀಡಿಲ್ಲ: ಖ್ಯಾತ ನಟಿ ಪ್ರಿಯಾಮಣಿ
Actress Priyamani : ಕನ್ನಡದ ರಾಮ್, ಅಣ್ಣಾಬಾಂಡ್, ಅಂಬರೀಶ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪ್ರಿಯಾಮಣಿ ‘ನನಗೆ ಯಾರೂ ಲೈಂಗಿಕ ಕಿರುಕುಳ ನೀಡಿಲ್ಲ’ ಎಂದು ಹೇಳಿದ್ದಾರೆ. ಹೌದು, ಮಲಯಾಳಂ ನಟಿಯರ ನಂತರದ…
View More ನನಗೆ ಯಾರೂ ಲೈಂಗಿಕ ಕಿರುಕುಳ ನೀಡಿಲ್ಲ: ಖ್ಯಾತ ನಟಿ ಪ್ರಿಯಾಮಣಿಗಂಡು ಮಗುವಿಗೆ ಜನ್ಮ ನೀಡಿದ ಪ್ರಣೀತಾ!
Actress Pranitha Subhash: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ನಟಿ, ಪೊರ್ಕಿ ಬೆಡಗಿ ಪ್ರಣೀತಾ ಸುಭಾಷ್ (Pranitha Subhash) ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದು, ಎರಡನೇ ಮಗುವನ್ನು ಬರಮಾಡಿಕೊಂಡಿರುವ…
View More ಗಂಡು ಮಗುವಿಗೆ ಜನ್ಮ ನೀಡಿದ ಪ್ರಣೀತಾ!ಶಂಕರ್ ನಾಗ್ ಬದುಕಿದ್ದರೆ ನಾನು ಅವರ ಜತೆಗೆ ಕೆಲಸ ಮಾಡುತ್ತಿದ್ದೆ: ನ್ಯಾಚುರಲ್ ಬ್ಯುಟಿ ಸಾಯಿ ಪಲ್ಲವಿ
Actress Sai Pallavi: ಒಂದು ವೇಳೆ ಶಂಕರ್ ನಾಗ್ (Shankar Nag) ಬದುಕಿದ್ದರೆ ನಾನು ಅವರ ಜತೆಗೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೆ ಎಂದು ನ್ಯಾಚುರಲ್ ಬ್ಯುಟಿ ನಟಿ ಸಾಯಿ ಪಲ್ಲವಿ (Sai Pallavi)…
View More ಶಂಕರ್ ನಾಗ್ ಬದುಕಿದ್ದರೆ ನಾನು ಅವರ ಜತೆಗೆ ಕೆಲಸ ಮಾಡುತ್ತಿದ್ದೆ: ನ್ಯಾಚುರಲ್ ಬ್ಯುಟಿ ಸಾಯಿ ಪಲ್ಲವಿActress Namitha: ಮಧುರೈ ಮೀನಾಕ್ಷಿ ದೇವಾಲಯದಲ್ಲಿ ನೀಲಕಂಠನ ಬೆಡಗಿಗೆ ಅವಮಾನ
Actress Namitha insulted : ಮಧುರೈ ಮೀನಾಕ್ಷಿ (Madurai Meenakshi) ಅಮ್ಮನ ದೇವಸ್ಥಾನದ ಸಿಬ್ಬಂದಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ನಮಿತಾ (Namitha)…
View More Actress Namitha: ಮಧುರೈ ಮೀನಾಕ್ಷಿ ದೇವಾಲಯದಲ್ಲಿ ನೀಲಕಂಠನ ಬೆಡಗಿಗೆ ಅವಮಾನರಿಜಿಸ್ಟರ್ ಮ್ಯಾರೇಜ್ ಆದ ನಟಿ ಸೋನಾಕ್ಷಿ ಸಿನ್ಹಾ; ಏಳು ವರ್ಷಗಳ ಸಂಬಂಧವೆಂದು ಪೋಸ್ಟ್
ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರ ಜೊತೆ ಮದುವೆಯಾಗಿದ್ದಾರೆ. ಬಾಲಿವುಡ್‌ನ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿಯಾಗಿರುವ ಸೋನಾಕ್ಷಿ ಸಿನ್ಹಾ…
View More ರಿಜಿಸ್ಟರ್ ಮ್ಯಾರೇಜ್ ಆದ ನಟಿ ಸೋನಾಕ್ಷಿ ಸಿನ್ಹಾ; ಏಳು ವರ್ಷಗಳ ಸಂಬಂಧವೆಂದು ಪೋಸ್ಟ್