Vomiting while travelling

Vomiting while travelling | ಪ್ರಯಾಣ ಮಾಡುವಾಗ ಪದೇ-ಪದೇ ವಾಂತಿ ಆಗುತ್ತಾ? ಇಲ್ಲಿದೆ ಸುಲಭ ಪರಿಹಾರ

Vomiting while travelling : ಮಾಡುವಾಗ ನೀವು ನೋಡುವ ಚಲನೆಯು ನಿಮ್ಮ ಒಳಗಿನ ಕಿವಿ ಗ್ರಹಿಸುವುದಕ್ಕಿಂತ ಭಿನ್ನವಾದಾಗ ಚಲನೆಯ ಕಾಯಿಲೆ ಸಂಭವಿಸುತ್ತದೆ. ಇದು ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಗೆ (Vomiting) ಕಾರಣವಾಗಬಹುದು. ಕಾರಿನಲ್ಲಿ ಅಥವಾ…

View More Vomiting while travelling | ಪ್ರಯಾಣ ಮಾಡುವಾಗ ಪದೇ-ಪದೇ ವಾಂತಿ ಆಗುತ್ತಾ? ಇಲ್ಲಿದೆ ಸುಲಭ ಪರಿಹಾರ
ATM robbery case Bidar

ATM robbery case | ಮೃತ ಸಿಬ್ಬಂದಿ ಕುಟುಂಬಕ್ಕೆ 18 ಲಕ್ಷ ರೂ ಪರಿಹಾರ ಘೋಷಣೆ!

ATM robbery case : ಎಸ್.ಬಿ.ಐ ಬ್ಯಾಂಕ್ ಎಟಿಎಂ ದರೋಡೆ ದಾಳಿಯಲ್ಲಿ ಕೊಲೆಯಾದ ಭದ್ರತಾ ಸಿಬ್ಬಂದಿ ಗಿರಿ ವೆಂಕಟೇಶ್ ಅವರ ಬೇಮಳಖೇಡ್ ಮನೆಗೆ ಸಚಿವ ಈಶ್ವರ್ ಖಂಡ್ರೆ (Ishwar Khandre) ಭೇಟಿ ನೀಡಿದ್ದು, ಒಟ್ಟು…

View More ATM robbery case | ಮೃತ ಸಿಬ್ಬಂದಿ ಕುಟುಂಬಕ್ಕೆ 18 ಲಕ್ಷ ರೂ ಪರಿಹಾರ ಘೋಷಣೆ!
Constipation

Constipation | ಚಳಿಗಾಲದಲ್ಲಿ ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಇಲ್ಲದೆ ಸುಲಭ ಪರಿಹಾರ

Constipation | ಚಳಿಗಾಲದಲ್ಲಿ, ನಾವು ಸಾಮಾನ್ಯವಾಗಿ ಬೆಚ್ಚಗಾಗಲು ಮತ್ತು ಆರಾಮದಾಯಕವಾಗಿರಲು ಮನೆಯೊಳಗೆ ಇರಲು ಬಯಸುತ್ತೇವೆ. ನಾವು ಹೊದಿಕೆಗಳನ್ನು ಹೊದ್ದುಕೊಂಡು ಬಿಸಿ ಊಟ ಮತ್ತು ಚಳಿಗಾಲದ ವಿವಿಧ ಆಹಾರಗಳನ್ನು ತಿನ್ನುವುದನ್ನು ಆನಂದಿಸುತ್ತೇವೆ. ಆದರೆ ಚಳಿಗಾಲದಲ್ಲಿ ಮಲಬದ್ಧತೆ,…

View More Constipation | ಚಳಿಗಾಲದಲ್ಲಿ ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಇಲ್ಲದೆ ಸುಲಭ ಪರಿಹಾರ
Railway passengers

ರೈಲ್ವೆಯಲ್ಲಿ ಗಲಿಜ್ ಟಾಯ್ಲೆಟ್: ಇಲಾಖೆಯಿಂದ ಪ್ರಯಾಣಿಕಗೆ ₹30 ಸಾವಿರ ಪರಿಹಾರ

ವಿಶಾಖಪಟ್ಟಣ: ಕೊಳಕು ಟಾಯ್ಲೆಟ್‌ ವಿರುದ್ಧ ಕೋರ್ಟ್‌ ಮೊರೆ ಹೋಗಿದ್ದ ಪ್ರಯಾಣಿಕನಿಗೆ ₹30 ಸಾವಿರ ಪರಿಹಾರ ನೀಡುವಂತೆ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲಾ ಗ್ರಾಹಕರ ಕೋರ್ಟ್‌, ರೈಲ್ವೆ ಇಲಾಖೆಯನ್ನು ಆದೇಶಿಸಿದೆ. ‘ತಿರುಪತಿಯಿಂದ ದುವ್ವಾಡ ವರೆಗೂ ಪ್ರಯಾಣಿಸಿದ ವ್ಯಕ್ತಿ…

View More ರೈಲ್ವೆಯಲ್ಲಿ ಗಲಿಜ್ ಟಾಯ್ಲೆಟ್: ಇಲಾಖೆಯಿಂದ ಪ್ರಯಾಣಿಕಗೆ ₹30 ಸಾವಿರ ಪರಿಹಾರ
Siddaramaiah

ಬೆಂಗಳೂರಿನಲ್ಲಿ ಕಟ್ಟಡ ಕುಸಿತ: ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು: ಬೆಂಗಳೂರಿನ ಬಾಬುಸಾಬ್​ ​ಪಾಳ್ಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ (deceased family) ಸಿಎಂ ಸಿದ್ದರಾಮಯ್ಯ (Siddaramaiah) ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಹೌದು, ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 8 ಜನ…

View More ಬೆಂಗಳೂರಿನಲ್ಲಿ ಕಟ್ಟಡ ಕುಸಿತ: ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು ಕಟ್ಟಡ ಕುಸಿತ : ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಿಸಿದ ಮೋದಿ

Narendra Modi : ಬೆಂಗಳೂರಿನ ಬಾಬುಸಾಬ್​ ​ಪಾಳ್ಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳ ನೆರವಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಲಾ 2 ಲಕ್ಷ ರೂ ಪರಿಹಾರ (Compensation) ಘೋಷಿಸಿದ್ದಾರೆ. ಹೌದು, ಬೆಂಗಳೂರಿನಲ್ಲಿ…

View More ಬೆಂಗಳೂರು ಕಟ್ಟಡ ಕುಸಿತ : ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಿಸಿದ ಮೋದಿ
law vijayaprabha news

LAW POINT: ಅತ್ತೆ-ಸೊಸೆ ಜಗಳಕ್ಕೆ ಕಾನೂನಿನಡಿ ಏನು ಪರಿಹಾರವಿದೆ?

ಮನುಷ್ಯನ ದೈನಂದಿನ ವರ್ತನೆಗಳನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಅತ್ತೆಗೆ ಸೊಸೆಯಿಂದ ಮಾನಸಿಕ ಕ್ರೂರತೆ ಹೆಚ್ಚಾಗಿದೆ ಎಂದೆನಿಸಿದರೆ, ಅವರು ತನ್ನ ಮಗನ ವಿರುದ್ಧ ಜೀವನಾಂಶಕ್ಕೆ ಪ್ರಕರಣ ದಾಖಲಿಸಬಹುದು. ಇದರಿಂದ ಸಂಬಂಧಗಳು ಹಾಳಾಗುವ ಸಂಭವ…

View More LAW POINT: ಅತ್ತೆ-ಸೊಸೆ ಜಗಳಕ್ಕೆ ಕಾನೂನಿನಡಿ ಏನು ಪರಿಹಾರವಿದೆ?

ಹರಪನಹಳ್ಳಿ: ಜ 21ರಂದು ಗ್ರಾಹಕರ ಸಂವಾದ ಸಭೆ; ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ಮನವಿ

ಹರಪನಹಳ್ಳಿ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುತ್ತೋಲೆಯನ್ವಯ ಹಾಗೂ ಘನ ಕರ್ಣಟಕ ಸರ್ಕಾರದ ಆದೇಶದನ್ವಯ ಜನವರಿ 21ರಂದು ಶನಿವಾರ ಮದ್ಯಾಹ್ನ 3 ಗಂಟೆಗೆ ಹರಪನಹಳ್ಳಿ ಉಪವಿಭಾಗ ಬೆಸ್ಕಾಂ ಕಛೇರಿಯಲ್ಲಿ ಗ್ರಾಹಕರ ಸಂವಾದ ಸಭೆಯನ್ನು…

View More ಹರಪನಹಳ್ಳಿ: ಜ 21ರಂದು ಗ್ರಾಹಕರ ಸಂವಾದ ಸಭೆ; ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ಮನವಿ
basavaraj-bommai-vijayaprabha

ರಾಜ್ಯದಲ್ಲಿ ಮಳೆ ಹಾನಿಗೆ ₹3,600 ಕೋಟಿ ಪರಿಹಾರ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಮಳೆ ಹಾನಿ ಪರಿಹಾರಕ್ಕಾಗಿ ಒಟ್ಟು ₹3,600 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸದನದಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಹೌದು, ಈ ಕುರಿತು ಸದನದಲ್ಲಿ ಮಾತನಾಡಿದ ಸಿಎಂ…

View More ರಾಜ್ಯದಲ್ಲಿ ಮಳೆ ಹಾನಿಗೆ ₹3,600 ಕೋಟಿ ಪರಿಹಾರ: ಸಿಎಂ ಬೊಮ್ಮಾಯಿ
basavaraj-bommai-vijayaprabha

600 ಕೋಟಿ ರೂ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ!

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವಾರು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಪರದಾಡುತ್ತಿದ್ದಾರೆ. ಮಳೆಯಿಂದ ಹಾನಿಗೆ ಒಳಗಾಗಿರುವ ಮೂಲಸೌಕರ್ಯ ಸರಿಪಡಿಸಲು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ 600 ಕೋ.ರೂ ಘೋಷಣೆ ಮಾಡಿದ್ದಾರೆ.…

View More 600 ಕೋಟಿ ರೂ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ!