ನಿರ್ದೇಶಕ, ಬಿಗ್ಬಾಸ್ ಸ್ಪರ್ಧಿ ಸಾಜಿದ್ ಖಾನ್ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಲು ಅಪ್ರಾಪ್ತ ಹುಡುಗಿಯರಿಗೆ ಆಡಿಷನ್ಗಳಲ್ಲಿ ಬೆತ್ತಲಾಗುವಂತೆ ಹೇಳಿದ್ದರು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ. ಈ…
View More ಹೆಣ್ಣುಮಕ್ಕಳಿಗೆ ಬೆತ್ತಲಾಗಲು ಹೇಳಿದ್ದ BigBoss ಸ್ಪರ್ಧಿ; ಮಹಿಳಾ ಆಯೋಗದ ಅಧ್ಯಕ್ಷೆಗೆ ಅತ್ಯಾಚಾರ ಬೆದರಿಕೆ..!ನಿರ್ದೇಶಕ
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೊನ್ನಿಯಿನ್ ಸೆಲ್ವನ್’; ಮೂರೇ ದಿನಗಳಲ್ಲಿ 230 ಕೋಟಿ ರೂ ಬಾಚಿದ PS-1
ಬಹು ತಾರಾಂಗಣವಿರುವ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್-1’ ಚಿತ್ರ ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದ್ದು, ಬಿಡುಗಡೆಯಾಗಿ ಮೂರೇ ದಿನಕ್ಕೆ ವಿಶ್ವಸಾದ್ಯಂತ 230ಕೋಟಿ ರೂ ಗಡಿ ದಾಟಿದೆ. ಹೌದು, ಸೆಪ್ಟೆಂಬರ್ 30 ರಂದು ಜಗತ್ತಿನಾದ್ಯಂತ…
View More ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೊನ್ನಿಯಿನ್ ಸೆಲ್ವನ್’; ಮೂರೇ ದಿನಗಳಲ್ಲಿ 230 ಕೋಟಿ ರೂ ಬಾಚಿದ PS-1ಅಭಿಮಾನಿಗಳಿಗೆ ಶಾಕ್ ಕೊಟ್ಟ ಲೇಡಿ ಸೂಪರ್ ಸ್ಟಾರ್; ನಟನೆಗೆ ನಯನತಾರಾ ಗುಡ್ ಬೈ..?
ಖ್ಯಾತ ನಟಿ ನಯನತಾರಾ ದಕ್ಷಿಣ ಭಾರತದ ಬಹುಬೇಡಿಕೆ ನಟಿ, ಇವರು “ಲೇಡಿ ಸೂಪರ್ ಸ್ಟಾರ್” ಎಂದೇ ಪ್ರಸಿದ್ದಿ ಪಡೆದಿದ್ದು, ವೈವಾಹಿಕ ಜೀವನದತ್ತ ಗಮನ ಹರಿಸಿದ್ದು, ನಟನೆಯಿಂದ ಹಿಂದೆ ಸರಿಯುತ್ತಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಹೌದು, ನಯನತಾರಾ…
View More ಅಭಿಮಾನಿಗಳಿಗೆ ಶಾಕ್ ಕೊಟ್ಟ ಲೇಡಿ ಸೂಪರ್ ಸ್ಟಾರ್; ನಟನೆಗೆ ನಯನತಾರಾ ಗುಡ್ ಬೈ..?ಬರೋಬ್ಬರಿ 35 ಕೋಟಿಗೆ ಹೊಸ ಮನೆ ಖರೀದಿಸಿದ ಖ್ಯಾತ ನಟ
ತಮಿಳು ಖ್ಯಾತ ನಟ ಇಳಿಯದಳಪತಿ ವಿಜಯ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ನಟ ವಿಜಯ್ ಇತ್ತೀಚೆಗೆ ಚೆನ್ನೈನಲ್ಲಿ ಬರೋಬ್ಬರಿ ₹35 ಕೋಟಿಯ ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರಂತೆ. ಪ್ರಸ್ತುತ ಚೆನ್ನೈ ಈಸ್ಟ್ ಕೋಸ್ಟ್ ರಸ್ತೆಯ ಮನೆಯಲ್ಲಿ ವಿಜಯ್…
View More ಬರೋಬ್ಬರಿ 35 ಕೋಟಿಗೆ ಹೊಸ ಮನೆ ಖರೀದಿಸಿದ ಖ್ಯಾತ ನಟತಾಪ್ಸಿಗಿಂತ ನನ್ನದು ದೊಡ್ಡದಿದೆ: ತಾಪ್ಸಿ ಪನ್ನು ಬಗ್ಗೆ ಅನುರಾಗ್ ಕಶ್ಯಪ್ ಶಾಕಿಂಗ್ ಹೇಳಿಕೆ
ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಆಗಾಗ ವಿವಾದದ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದೊಬಾರಾ’ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ನಟಿಸಿದ್ದು, ಸಿನಿಮಾದ ಪ್ರಚಾರ ನಡೆಯುತ್ತಿದ್ದು, ಈ ವೇಳೆ…
View More ತಾಪ್ಸಿಗಿಂತ ನನ್ನದು ದೊಡ್ಡದಿದೆ: ತಾಪ್ಸಿ ಪನ್ನು ಬಗ್ಗೆ ಅನುರಾಗ್ ಕಶ್ಯಪ್ ಶಾಕಿಂಗ್ ಹೇಳಿಕೆರಮ್ಯಾಗೆ ರಾಜ್ ಬಿ ಶೆಟ್ಟಿ ಆ್ಯಕ್ಷನ್ ಕಟ್: ರಮ್ಯಾ ಎಂಟ್ರಿಗೆ ಕೌಂಟ್ ಡೌನ್ ಶುರು..!
ಸ್ಯಾಂಡಲ್ ವುಡ್‌ನ ಮೋಹಕ ತಾರೆ ರಮ್ಯಾ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗುವುದನ್ನು ಅಭಿಮಾನಿಗಳು ಕಾಯುತ್ತಿದ್ದು, ಇದೀಗ ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಕಮ್ ನಟ ರಾಜ್ ಬಿ…
View More ರಮ್ಯಾಗೆ ರಾಜ್ ಬಿ ಶೆಟ್ಟಿ ಆ್ಯಕ್ಷನ್ ಕಟ್: ರಮ್ಯಾ ಎಂಟ್ರಿಗೆ ಕೌಂಟ್ ಡೌನ್ ಶುರು..!ಗಂಡನ ಎಡವಟ್ಟಿನಿಂದ ನಯನತಾರಾಗೆ ವಾಂತಿ..! ಕಾರಣವೇನು ಗೊತ್ತೇ..?
ಜೂನ್ 9ರಂದು ತಮಿಳಿನ ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ಖ್ಯಾತ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಹಸೆಮಣೆ ಏರಿದ್ದು ಎಲ್ಲರಿಗು ತಿಳಿದ ವಿಷಯ. ಇವರಿಬ್ಬರ ಮದುವೆ ಸಮಾರಂಭದ ವಿಡಿಯೋವನ್ನು ನೆಟ್ ಫ್ಲಿಕ್ಸ್ ಸಂಸ್ಥೆ…
View More ಗಂಡನ ಎಡವಟ್ಟಿನಿಂದ ನಯನತಾರಾಗೆ ವಾಂತಿ..! ಕಾರಣವೇನು ಗೊತ್ತೇ..?ಬಾಯ್ ಕಾಟ್ ನಡುವೆಯೂ ಕೋಟಿ ಎಣಿಸಿದ ಲಾಲ್ ಸಿಂಗ್ ಚಡ್ಡಾ; ದೊಬಾರಾ boycott ಮಾಡಿ ಎಂದ ತಾಪ್ಸಿ-ಕಶ್ಯಪ್!
ಅಮೀರ್ ಖಾನ್ ನಟನೆಯ ಬಹು ನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನಿಮಾ ಈ ವಾರ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಅಮೀರ್ ಮತ್ತು ಕರೀನಾ ಕಪೂರ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಈ ಚಿತ್ರವನ್ನ ಬಾಯ್ ಕಾಟ್…
View More ಬಾಯ್ ಕಾಟ್ ನಡುವೆಯೂ ಕೋಟಿ ಎಣಿಸಿದ ಲಾಲ್ ಸಿಂಗ್ ಚಡ್ಡಾ; ದೊಬಾರಾ boycott ಮಾಡಿ ಎಂದ ತಾಪ್ಸಿ-ಕಶ್ಯಪ್!ಈ ಸಿನಿಮಾದ ಸೋಲಿಗೆ ನಾನೇ ಕಾರಣ.. ಕ್ಷಮೆ ಇರಲಿ..ನಿರ್ದೇಶಕ !!
ನಟ ಸತೀಶ್ ನೀನಾಸಂ, ಹರಿಪ್ರಿಯಾ ನಟಿಸಿರುವ ಸಿನಿಮಾ ಪೆಟ್ರೋಮ್ಯಾಕ್ಸ್ ಸಿನಿಮಾ ಈಗಾಗಲೇ ಕಳೆದ ಜುಲೈ 15ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಲ್ಲದೇ ಓಟಿಟಿ ಅಲ್ಲಿ ಸಹ ರಿಲೀಸ್ ಆಗಿದೆ. ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಸಖತ್ ಸದ್ದು…
View More ಈ ಸಿನಿಮಾದ ಸೋಲಿಗೆ ನಾನೇ ಕಾರಣ.. ಕ್ಷಮೆ ಇರಲಿ..ನಿರ್ದೇಶಕ !!ವಿಕ್ರಾಂತ್ ರೋಣ REVIEW; ರಾ ರಾ ರಕ್ಕಮ್ಮ ಹಾಡಿಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್
ಬೆಂಗಳೂರು: ವಿಶ್ವದಾತ್ಯಂತ 9000 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ಅನೂಪ್ ಭಂಡಾರಿ ಅವರ ‘ರಂಗಿತರಂಗ’ ಸಿನಿಮಾ ಶೈಲಿಯಲ್ಲಿಯೇ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಮೂಡಿಬಂದಿದೆ. ಹೌದು, ‘ವಿಕ್ರಾಂತ್ ರೋಣ’…
View More ವಿಕ್ರಾಂತ್ ರೋಣ REVIEW; ರಾ ರಾ ರಕ್ಕಮ್ಮ ಹಾಡಿಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್
