ಅರಸೀಕೆರೆಯಲ್ಲಿ‌ ಬನ್ನಿ ಹಬ್ಬದ ಸಂಭ್ರಮ; ಎತ್ತಿನ ಬಂಡಿ ಓಟದಲ್ಲಿ ಸಾವಿನಿಂದ ಪಾರಾದ ಯುವಕ..!

ಅರಸೀಕೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶನಿವಾರದಂದು ವಿಜಯ ದಶಮಿಯ ಪ್ರಯುಕ್ತ ಆಚರಿಸಲಾಗುವ ಬನ್ನಿ ಮುಡಿಯುವ ಹಬ್ಬದ ಅಂಗವಾಗಿ ದೇವರ ಬಂಡಿ ಓಡಿಸುವ ಕಾರ್ಯ ಸಂಭ್ರಮದಿಂದ ನೆರವೇರಿತು. ಹೌದು, ಪ್ರತಿವರ್ಷ ಅದ್ದೂರಿಯಾಗಿ…

Araseikere Dussehra festival 2

ಅರಸೀಕೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶನಿವಾರದಂದು ವಿಜಯ ದಶಮಿಯ ಪ್ರಯುಕ್ತ ಆಚರಿಸಲಾಗುವ ಬನ್ನಿ ಮುಡಿಯುವ ಹಬ್ಬದ ಅಂಗವಾಗಿ ದೇವರ ಬಂಡಿ ಓಡಿಸುವ ಕಾರ್ಯ ಸಂಭ್ರಮದಿಂದ ನೆರವೇರಿತು.

ಹೌದು, ಪ್ರತಿವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ದೇವರ ಬಂಡಿ ಓಡಿಸುವ ಕಾರ್ಯ ಈ ವರ್ಷ ನೆರವೇರಿತು. ಇನ್ನು, ದೇವರ ಬಂಡಿ ಓಡಿಸುವ ಕಾರ್ಯದಲ್ಲಿ ಸಾವಿನಂಚಿನಿಂದ ಯುವಕ ಪಾರಾಗಿದ್ದಾನೆ. ಹೌದು, ದೇವರ ಬಂಡಿ ಓಡಿಸುವ ಸಂದರ್ಭದಲ್ಲಿ ಯುವಕನೊಬ್ಬ ಬಂಡಿಯ ಮುಂದೆ ಓದುತ್ತಿದ್ದು, ಈ ಸಂದರ್ಭದಲ್ಲಿ ಆಯಾ ತಪ್ಪಿ ಬಿದ್ದಿದ್ದಾನೆ.

ಇದನ್ನೂ ಓದಿ: ದಸರಾ ಸಂಭ್ರಮ: ಅರಸೀಕೆರೆಯಲ್ಲಿ‌ ಬನ್ನಿ ಹಬ್ಬದಂದು ಗಮನ ಸೆಳೆದ ಎತ್ತಿನ ಬಂಡಿ ಓಟ!

Vijayaprabha Mobile App free

ಈ ವೇಳೆ ರಭಸವಾಗಿ ಬಂಡಿ ಯುವಕನ ಪಕ್ಕದಲ್ಲಿ ಕೂದಲೆಳೆಯ ದೂರದಲ್ಲಿ ಹಾದು ಹೋಗಿದೆ. ಇದರಿಂದ ಆ ಯುವಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು, ಪ್ರಜ್ಞೆತಪ್ಪಿ ಬಿದ್ದಿದ್ದ ಆ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.