Gruhalakshmi yojana : ಗೃಹಲಕ್ಷ್ಮಿ 14,15ನೇ ಕಂತಿನ ಹಣ ₹4000 ಯಾವಾಗ ಬರುತ್ತೆ? ಇಲ್ಲಿದೆ ಮಾಹಿತಿ

Gruhalakshmi yojana : ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದಲ್ಲಿ ಮಹಿಳೆಯರಿಗೆ ಆರ್ಥಿಕ ಬೆಂಬಲದ ಮೂಲಾಧಾರವಾಗಿದ್ದು, ಇದು ರಾಜ್ಯಾದ್ಯಂತ ಮನೆಗಳಿಗೆ ಗಣನೀಯ ನೆರವು ನೀಡುತ್ತದೆ. ಅರ್ಹ ಫಲಾನುಭವಿಗಳಿಗೆ ಪ್ರತಿ ಕಂತಿಗೆ ರೂ.2,000 ರಂತೆ ಇಲ್ಲಿಯವರೆಗೆ ಹನ್ನೆರಡು ಕಂತುಗಳನ್ನು…

Gruhalakshmi yojana

Gruhalakshmi yojana : ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದಲ್ಲಿ ಮಹಿಳೆಯರಿಗೆ ಆರ್ಥಿಕ ಬೆಂಬಲದ ಮೂಲಾಧಾರವಾಗಿದ್ದು, ಇದು ರಾಜ್ಯಾದ್ಯಂತ ಮನೆಗಳಿಗೆ ಗಣನೀಯ ನೆರವು ನೀಡುತ್ತದೆ.

ಅರ್ಹ ಫಲಾನುಭವಿಗಳಿಗೆ ಪ್ರತಿ ಕಂತಿಗೆ ರೂ.2,000 ರಂತೆ ಇಲ್ಲಿಯವರೆಗೆ ಹನ್ನೆರಡು ಕಂತುಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಇದೀಗ 14,15ನೇ ಕಂತಿನ ₹4000 ಹಣಕ್ಕಾಗಿ ಮಹಿಳೆಯರು ಕಾದು ಕುಳಿತಿದ್ದಾರೆ. 14ನೇ ಕಂತಿನ ಹಣ ನವಂಬರ್ 10 ರೊಳಗೆ ಹಾಗು 15ನೇ ಕಂತಿನ ಹಣ ನವಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: Dairy farming | ಹೈನುಗಾರಿಕೆ ಪ್ರೋತ್ಸಾಹಿಸಲು 57,000 ರೂ ಸಹಾಯಧನ, 1.60 ಲಕ್ಷ ಸಾಲ ಸೌಲಭ್ಯ; ಸರ್ಕಾರದ ಯೋಜನೆಗಳು ಇಲ್ಲಿವೆ

Vijayaprabha Mobile App free

Gruhalakshmi yojana : ಗೃಹಲಕ್ಷ್ಮಿ ಹಣ ಚೆಕ್‌ ಮಾಡುವ ಸುಲಭ ವಿಧಾನ ಇಲ್ಲಿದೆ

ಗೃಹಲಕ್ಷ್ಮಿ ಯೋಜನೆಯ ಜೂನ್‌ ಹಾಗೂ ಜುಲೈ ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದೆ. ಆದರೆ ರಾಜ್ಯದ ಕೆಲವು ಜಿಲ್ಲೆಗಳ ಮಹಿಳೆಯರಿಗೆ ಮಾತ್ರ ಈ ಹಣ ಜಮಾ ಆಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಅನೇಕ ಫಲಾನುಭವಿಗಳಿಗೆ ಇನ್ನೂ ಹಣ ಬಂದಿಲ್ಲ ಎನ್ನಲಾಗಿದೆ.

ಹೀಗಾಗಿ ಈ ವಿಡಿಯೋದಲ್ಲಿ ನೀಡಲಾಗಿರುವ ಸರಳ ಹಂತಗಳ ಮೂಲಕ ನಿಮ್ಮ ಖಾತೆಗೆ ಯಾವ ಯಾವ ತಿಂಗಳ ಹಣ ಜಮೆಯಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇನ್ನು ಈ ತಿಂಗಳ ಕೊನೆಯುಲ್ಲಿ ಆಗಸ್ಟ್‌ ತಿಂಗಳ ಹಣ ಕೂಡ ಬರುವ ನೀರಿಕ್ಷೆಗಳಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.