Gold price : MCX ದತ್ತಾಂಶದ ಪ್ರಕಾರ, ಧನ ತ್ರಯೋದಶಿಗೂ ಒಂದು ದಿನ ಮೊದಲು ಸೋಮವಾರ ಬೆಳಗ್ಗೆ 10 ಗಂಟೆಗೆ ಸ್ಪಾಟ್ ಚಿನ್ನದ ಬೆಲೆ (Gold price) ಪ್ರತಿ 10 ಗ್ರಾಂಗೆ ₹ 490 ಇಳಿಕೆಯಾಗಿದೆ.
ಹೌದು, ದೇಶದಲ್ಲಿ ಕಳೆದ ವಾರ ಏರುಗತಿಯಲ್ಲಿ ಸಾಗಿದ್ದ ಚಿನ್ನದ ದರ ಇಂದು ತಗ್ಗಿದ್ದು, ಪ್ರತಿ 10 ಗ್ರಾಂಗೆ ₹ 490 ಇಳಿಕೆಯಾಗಿದ್ದು, ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.
ಇದನ್ನೂ ಓದಿ: Ayushman Bharat Yojana : ಹಿರಿಯ ನಾಗರಿಕರಿಗೆ GOOD NEWS
ಇನ್ನು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ಗೆ ₹ 73,600 ಇದ್ದದ್ದು, ₹450 ರೂಪಾಯಿ ಇಳಿಕೆಯಾಗಿ ₹ 73,150 ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 10 ಗ್ರಾಮ್ಗೆ ₹ 80,290 ಇದ್ದದ್ದು, ₹490 ಇಳಿಕೆಯಾಗಿ ₹79,800 ರೂಗೆ ತಲುಪಿದೆ. ಇನ್ನು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಕೆಜಿಗೆ ₹ 97,000 ಇದೆ.
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)
ಗ್ರಾಂ | ಇಂದು | ನಿನ್ನೆ | ಬದಲಾವಣೆ |
---|---|---|---|
1 | ₹ 7,315 | ₹ 7,360 | – ₹ 45 |
8 | ₹ 58,520 | ₹ 58,880 | – ₹ 360 |
10 | ₹ 73,150 | ₹ 73,600 | – ₹ 450 |
100 | ₹ 7,31,500 | ₹ 7,36,000 | – ₹ 4,500 |
ಇದನ್ನೂ ಓದಿ: Diwali holiday | ಬೆಳಕಿನ ಹಬ್ಬ ದೀಪಾವಳಿ; ಸಾಲು ಸಾಲು ಸರ್ಕಾರಿ ರಜೆ
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)
ಗ್ರಾಂ | ಇಂದು | ನಿನ್ನೆ | ಬದಲಾವಣೆ |
---|---|---|---|
1 | ₹ 7,980 | ₹ 8,029 | – ₹ 49 |
8 | ₹ 63,840 | ₹ 64,232 | – ₹ 392 |
10 | ₹ 79,800 | ₹ 80,290 | – ₹ 490 |
100 | ₹ 7,98,000 | ₹ 8,02,900 | – ₹ 4,900 |