PM Kisan: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ (PM Kisan) 14ನೇ ಕಂತು ಇದೇ ತಿಂಗಳ 27 ರಂದು ಜಮಾ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದ್ದು, ರೈತರ ಖಾತೆಗೆ 2 ಸಾವಿರ ರೂಪಾಯಿ ಜಮಾ ಆಗಲಿದೆ. ವರ್ಷದ ಪ್ರತಿ 4 ತಿಂಗಳಿಗೊಮ್ಮೆ ಅಂದರೆ ವರ್ಷದಲ್ಲಿ 6 ಸಾವಿರ ರೂಪಾಯಿ ರೈತರ ಖಾತೆಗೆ ಜಮಾ ಆಗಲಿದೆ. ಆದರೆ ಈ ಯೋಜನೆ ಫಲಾನುಭವಿಗಳಿಗೆ ಈಗ ಇ-ಕೆವೈಸಿ ಅಪ್ಡೇಟ್ ಮಾಡಲು ಸೂಚಿಸಲಾಗಿದ್ದು, ಸಣ್ಣ ಹಿಡುವಳಿಗಾರರು ಸೇರಿ ಕೆಲ ರೈತರು ಈ ಯೋಜನೆಯಿಂದ ವಂಚಿತರಾಗುವ ಭೀತಿ ಎದುರಿಸುತ್ತಿದ್ದಾರೆ.
PM Kisan: ಈ ದಾಖಲೆ ಇದ್ರೆ ಮಾತ್ರ ಕಿಸಾನ್ ಸಮ್ಮಾನ್ ಹಣ ನಿಮ್ಮ ಖಾತೆಗೆ!
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan scheme) 14 ನೇ ಕಂತನ್ನು ಕೇಂದ್ರ ಸರ್ಕಾರವು ಜು. 27 ರಂದು ಬಿಡುಗಡೆ ಮಾಡಲು ಕೇಂದ್ರ ಕೃಷಿ ಸಚಿವಾಲಯ ನಿರ್ಧರಿಸಿದೆ. ಹಾಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 14 ನೇ ಕಂತಿನ ಪ್ರಯೋಜನಗಳನ್ನು ಪಡೆಯಲು, ಫಲಾನುಭವಿಗಳು ತಮ್ಮ eKYC ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಹಾಗಾಗಿ ನಿಮ್ಮ ಕಾತೆಯಿಂದ ಹಣ ಜಮೆ ಆಗೋದನ್ನ ತಪ್ಪೋ ಮೊದಲೆ ಶೀಘ್ರವೇ ಇಕೆವೈಸಿ ಪೂರ್ಣಗೊಳಿಸಿ.
ಆಧಾರ್ ಮತ್ತು ಎನ್ಪಿಸಿಐ ಎರಡಕ್ಕೂ ಜೋಡಿಸಲಾದ ಬ್ಯಾಂಕ್ ಪಾಸ್ ಬುಕ್ ಬೇಕು. ಅಂದಾಗಲೇ ಖಾತೆಗೆ ಹಣ ಪಾವತಿ ಮಾಡಲಾಗುತ್ತದೆ. ಹಾಗಾಗಿ ಆಧಾರ್ ಮತ್ತು ಎನ್ಪಿಸಿಐ ಲಿಂಕ್ನ್ನು ಸ್ಪಷ್ಟಪಡಿಸಿಕೊಳ್ಳಿ.
ಇದನ್ನು ಓದಿ: ಕಾರ್ಮಿಕ ಇಲಾಖೆ ಪಿಂಚಣಿ ಪಡೆಯುತ್ತಿದ್ದರೆ 3,000 ಪಿಂಚಣಿ, 5 ಲಕ್ಷದವರೆಗೆ ಪರಿಹಾರ ಸೌಲಭ್ಯ; ಇವರಿಗೆ ಕೂಡ 1000 ರೂ ಪಿಂಚಣಿ!
PM Kisan: ಪಿಎಂ ಕಿಸಾನ್ ಯೋಜನೆ ಪಟ್ಟಿಲಿ ನಿಮ್ಮ ಹೆಸರು ಇದೀಯಾ ಚೆಕ್ ಮಾಡಿ ಈ ಲಿಂಕ್ನಿಂದ..!
ಇನ್ನೇನು ಕೆಲವೆ ದಿನಗಳಲ್ಲಿ ನಿಮಗೆ ಪಿಎಂ ಕಿಸಾನ್ ಯೋಜನೆಯ (PM Kisan scheme) 14ನೇ ಕಂತಿನ ಹಣ ಬಿಡುಗಡೆಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಟ್ವಿಟ್ ಮಾಡಿದೆ. ನೀವು ಈ ಕಿಸಾನ್ ಸಮ್ಮಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು https://pmkisan.gov.in/ಕ್ಲಿಕ್ಕಿಸಿ, ಅಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ, ನಿಮ್ಮ ವೈಕ್ತಿಕ ವಿರಗಳನ್ನು ಆಯ್ಕೆ ಮಾಡಿ ಟೈಪಿಸಿ ಆಗ ನಿಮಗೆ ಆ ಪಟ್ಟಿ ತೆರೆದುಕೊಳ್ಳಲಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |
ಇದನ್ನು ಓದಿ: ಆಧಾರ್-ರೇಷನ್ ಕಾರ್ಡ್ ಲಿಂಕ್ ಲಾಸ್ಟ್ ಡೇಟ್; ಈ ವೆಬ್ಸೈಟ್ನಿಂದ ರೇಷನ್ಕಾರ್ಡ್ಗೆ ಆಧಾರ್ ಲಿಂಕ್ ಸುಲಭವಾಗಿ ಮಾಡಿ