By-elections : ರಾಜ್ಯದಲ್ಲಿ ಖಾಲಿ ಇರುವ 3 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗವು ನಿರ್ಧರಿಸಿದೆ. ಹೌದು, ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರಗಳಿಗೆ ನವೆಂಬರ್ 13ರಂದು…
View More Breaking: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಚುನಾವಣೆ ದಿನಾಂಕ ಘೋಷಣೆ; ಈ ದಿನವೇ ಮತದಾನ, ಫಲಿತಾಂಶCategory: state news
Get Latest Karnataka state news (ಕರ್ನಾಟಕ ರಾಜ್ಯ ಸುದ್ದಿ) on Vijayaprabha news. find out Karnataka Breaking News, Kannada Live news updates etc.
ಪ್ರಯಾಣಿಕರಿಗೆ ಶೀಘ್ರ ಮುಕ್ತವಾಗಲಿದೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ರೋಡ್: ಪ್ರಯಾಣ ಸಮಯ ಉಳಿತಾಯ
ಬೆಂಗಳೂರು: ದಕ್ಷಿಣ ಭಾರತದ 2 ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿತಗೊಳಿಸುವ ‘ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ’ (ಬಿಸಿಇ) ಕರ್ನಾಟಕ ಭಾಗದ 71 ಕಿ.ಮೀ ಉದ್ದದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ಪ್ರಯಾಣಿಕರ ವಾಹನಗಳ ಸಂಚಾರಕ್ಕೆ…
View More ಪ್ರಯಾಣಿಕರಿಗೆ ಶೀಘ್ರ ಮುಕ್ತವಾಗಲಿದೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ರೋಡ್: ಪ್ರಯಾಣ ಸಮಯ ಉಳಿತಾಯನಶೆಯಲ್ಲಿ ಬಿಯರ್ ಬಾಟಲಿಯಿಂದ ಹೊಡೆದು ಗೆಳೆಯನ ಕೊಲೆ: ಆರೋಪಿ ಬಂಧನ
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಜತೆಗಿದ್ದ ಗೆಳೆಯನನ್ನು ಬಾಟಲಿಯಿಂದ ಹೊಡೆದು ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಸ್ತೂರಿ ಬಾ ನಗರದ…
View More ನಶೆಯಲ್ಲಿ ಬಿಯರ್ ಬಾಟಲಿಯಿಂದ ಹೊಡೆದು ಗೆಳೆಯನ ಕೊಲೆ: ಆರೋಪಿ ಬಂಧನRajyotsava: ಎಂಇಎಸ್ ಪುಂಡರಿಗೆ ಡಿಸಿಯಿಂದ ಮುಖಭಂಗ!
ಬೆಳಗಾವಿ: ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಎಂಇಎಸ್ ಮುಖಂಡರಿಗೆ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಬುದ್ಧಿವಾದ ಹೇಳಿದ್ದಾರೆ. ದಿನ ಕರಾಳ ದಿನಾಚರಣೆಗೆ ಅನುಮತಿಗಾಗಿ ಜಿಲ್ಲಾಧಿಕಾರಿ ಅವರನ್ನು ಭೇಟಿಯಾದ ಎಂಇಎಸ್ ಮುಖಂಡರಿಗೆ ಮುಖಭಂಗವಾಗಿದೆ.…
View More Rajyotsava: ಎಂಇಎಸ್ ಪುಂಡರಿಗೆ ಡಿಸಿಯಿಂದ ಮುಖಭಂಗ!Theft: ಪಿಸ್ತೂಲ್ ತೋರಿಸಿ ಮನೆಗಳ್ಳತನ ಮಾಡುತ್ತಿತ್ತು ಈ ತಂಡ!!
ಬೆಂಗಳೂರು: ಪಿಸ್ತೂಲ್ ತೋರಿಸಿ ಭಯಪಡಿಸಿ ಕಳವು ಮಾಡುತ್ತಿದ್ದ ಮಹಿಳೆಯೂ ಸೇರಿದಂತೆ ಐವರು ವ್ಯಕ್ತಿಗಳ ಪೈಕಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಡೆದಿದ್ದೇನು?: ಕೊಡಿಗೇಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಸಹಕಾರನಗರದ ಶಾಂತಿವನದಲ್ಲಿ ವಾಸವಾಗಿರುವ ಪಿರ್ಯಾದುದಾರರು…
View More Theft: ಪಿಸ್ತೂಲ್ ತೋರಿಸಿ ಮನೆಗಳ್ಳತನ ಮಾಡುತ್ತಿತ್ತು ಈ ತಂಡ!!Mysuru Dasara: ವಾರ್ತಾ ಇಲಾಖೆಯ ಸ್ತಬ್ಧಚಿತ್ರಕ್ಕೆ ಮೈಸೂರು ದಸರಾದಲ್ಲಿ ಪ್ರಥಮ ಬಹುಮಾನ
ಬೆಂಗಳೂರು: ಐತಿಹಾಸಿಕ ಮೈಸೂರು ದಸರಾದ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಪ್ರದರ್ಶನಗೊಂಡ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳಲ್ಲಿ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ…
View More Mysuru Dasara: ವಾರ್ತಾ ಇಲಾಖೆಯ ಸ್ತಬ್ಧಚಿತ್ರಕ್ಕೆ ಮೈಸೂರು ದಸರಾದಲ್ಲಿ ಪ್ರಥಮ ಬಹುಮಾನBengaluru: ಆಕ್ಸಿಸ್ ಬ್ಯಾಂಕ್ ನೌಕರರು ಸೇರಿದಂತೆ, 8 ಸೈಬರ್ ಕ್ರೈಂ ವಂಚಕರ ಬಂಧನ!
ಬೆಂಗಳೂರು: ಬ್ಯಾಂಕಿನಲ್ಲೇ ಕುಳಿತು ಟ್ರೇಡಿಂಗ್ ನೆಪದಲ್ಲಿ ಕೋಟಿಗಟ್ಟಲೆ ಹಣ ಲಪಟಾಯಿಸಿದ್ದ ಆಕ್ಸಿಸ್ ಬ್ಯಾಂಕ್ ನೌಕರರು ಸೇರಿದಂತೆ 8 ಮಂದಿ ಸೈಬರ್ ಕ್ರೈಂ ವಂಚಕರನ್ನ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಡೆದಿದ್ದೇನು?: ದಿನಾಂಕ:01/07/2024 ರಂದು ಯಲಹಂಕ…
View More Bengaluru: ಆಕ್ಸಿಸ್ ಬ್ಯಾಂಕ್ ನೌಕರರು ಸೇರಿದಂತೆ, 8 ಸೈಬರ್ ಕ್ರೈಂ ವಂಚಕರ ಬಂಧನ!BiggBoss: ಬಿಗ್‌ಬಾಸ್ ಮನೆಯಿಂದ ಧನರಾಜ್ ನಾಮಿನೇಟ್!! ಹೊರ ಹೋಗ್ತಾರಾ, ಉಳಿತಾರಾ?
ಬಿಗ್ ಬಾಸ್ ಕನ್ನಡ ಸೀಸನ್ 11 ಈ ವಾರದ ಎಲಿಮಿನೇಷನ್ಗಾಗಿ ಈಗಾಗಲೇ ನಾಮಿನೇಷನ್ ಆರಂಭಗೊಂಡಿದೆ. ಕ್ಯಾಪ್ಟನ್‌ಗೆ ನೇರ ನಾಮಿನೇಟ್ ಮಾಡುವ ಅವಕಾಶ ಸಿಕ್ಕಿದ್ದು, ಧನರಾಜ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಧನರಾಜ್ ಇದರಿಂದ ಬೇಸರಗೊಂಡಿದ್ದು,…
View More BiggBoss: ಬಿಗ್‌ಬಾಸ್ ಮನೆಯಿಂದ ಧನರಾಜ್ ನಾಮಿನೇಟ್!! ಹೊರ ಹೋಗ್ತಾರಾ, ಉಳಿತಾರಾ?ಕಾಲೇಜಿನ ತರಗತಿಯಲ್ಲಿಯೇ ಉಪನ್ಯಾಸಕಿ ಆತ್ಮಹತ್ಯೆ ಯತ್ನ: ಪ್ರಾಂಶುಪಾಲ, ಸಹೋದ್ಯೋಗಿಗಳ ಕಿರುಕುಳ ಆರೋಪ
ಬೆಂಗಳೂರು: ಕಾಲೇಜಿನ ಕ್ಲಾಸ್ ರೂಮ್ ಒಳಗಡೆಯೇ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಧಾನಿಯ ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವೃತ್ತಿ ವಿಚಾರವಾಗಿ ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಾಂಶುಪಾಲ ಮತ್ತು ಸಹೋದ್ಯೋಗಿಗಳ ವಿರುದ್ಧ…
View More ಕಾಲೇಜಿನ ತರಗತಿಯಲ್ಲಿಯೇ ಉಪನ್ಯಾಸಕಿ ಆತ್ಮಹತ್ಯೆ ಯತ್ನ: ಪ್ರಾಂಶುಪಾಲ, ಸಹೋದ್ಯೋಗಿಗಳ ಕಿರುಕುಳ ಆರೋಪಪ್ರಯಾಣಿಕ ಜೀವದ ಜತೆಗೆ ಚೆಲ್ಲಾಟ: ಬಸ್ಸಿನ ಫ್ರಂಟ್ ಗ್ಲಾಸ್ ಒಡೆದರೂ ಹೆಲ್ಮೆಟ್ ಧರಿಸಿ ಚಾಲನೆಗೆ ಯತ್ನ, ಮಾಲೀಕರ ದುರ್ವರ್ತನೆ
ವಿಜಯಪುರ: ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕುವುದು ಸಾಮಾನ್ಯ. ಆದರೆ, ಖಾಸಗಿ ಬಸ್ ಚಾಲಕನೊಬ್ಬ ಹೆಲ್ಮೆಟ್ ಹಾಕಿಕೊಂಡು ಬಸ್ ಚಾಲನೆ ಮಾಡುವ ಮೂಲಕ ಪ್ರಯಾಣಿಕ ಜೀವದ ಜತೆಗೆ ಚೆಲ್ಲಾಟ ಆಡಲು ಮುಂದಾದ ಪ್ರಸಂಗ ನಡೆದಿದೆ. ವಿಜಯಪುರದಿಂದ…
View More ಪ್ರಯಾಣಿಕ ಜೀವದ ಜತೆಗೆ ಚೆಲ್ಲಾಟ: ಬಸ್ಸಿನ ಫ್ರಂಟ್ ಗ್ಲಾಸ್ ಒಡೆದರೂ ಹೆಲ್ಮೆಟ್ ಧರಿಸಿ ಚಾಲನೆಗೆ ಯತ್ನ, ಮಾಲೀಕರ ದುರ್ವರ್ತನೆ
