ಒಳ ಮೀಸಲಾತಿ ಜಾರಿ ಬೇಡ ಮಾಡಬೇಡಿ: ಸಿಎಂಗೆ ಬಂಜಾರ ಸ್ವಾಮೀಜಿ ಒತ್ತಾಯ

ರಾಣಿಬೆನ್ನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮೈಸೂರು, ತುಮಕೂರು,…

View More ಒಳ ಮೀಸಲಾತಿ ಜಾರಿ ಬೇಡ ಮಾಡಬೇಡಿ: ಸಿಎಂಗೆ ಬಂಜಾರ ಸ್ವಾಮೀಜಿ ಒತ್ತಾಯ

ಟಿಕೆಟ್ ಆಕಾಂಕ್ಷಿ ಮುಸ್ಲಿಂ ಮುಖಂಡರ ಜತೆಗೆ ಮಾತನಾಡಿಯೇ ಶಿಗ್ಗಾವಿ ಅಭ್ಯರ್ಥಿ ಘೋಷಣೆ: ಪಾಟೀಲ

ಹಾವೇರಿ: ಜಿಲ್ಲೆಯ ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಸೋಮವಾರದೊಳಗೆ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ…

View More ಟಿಕೆಟ್ ಆಕಾಂಕ್ಷಿ ಮುಸ್ಲಿಂ ಮುಖಂಡರ ಜತೆಗೆ ಮಾತನಾಡಿಯೇ ಶಿಗ್ಗಾವಿ ಅಭ್ಯರ್ಥಿ ಘೋಷಣೆ: ಪಾಟೀಲ

Rash Driving: ಲಾರಿ ಚಾಲಕನ ಅಜಾಗರೂಕತೆಯಿಂದ ಕುರಿಗಾಹಿಗೆ 11 ಲಕ್ಷ ನಷ್ಟ!

ವಿಜಯನಗರ: ರಸ್ತೆ ಬದಿ ತೆರಳುತ್ತಿದ್ದ ಕುರಿಗಳ ಹಿಂಡಿನ ಮೇಲೆ ಚಾಲಕನೋರ್ವ ಲಾರಿ ಹರಿಸಿದ ಪರಿಣಾಮ 50ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿ, 10ಕ್ಕೂ ಕುರಿಗಳು ಗಾಯಗೊಂಡ ಘಟನೆ ಕೂಡ್ಲಿಗಿ ತಾಲ್ಲೂಕಿನ ಶಿವಪುರದಲ್ಲಿ ನಡೆದಿದೆ. ಇಲ್ಲಿನ ರಾಷ್ಟ್ರೀಯ…

View More Rash Driving: ಲಾರಿ ಚಾಲಕನ ಅಜಾಗರೂಕತೆಯಿಂದ ಕುರಿಗಾಹಿಗೆ 11 ಲಕ್ಷ ನಷ್ಟ!
News of the week

News of the week : ಭಾರಿ ಮಳೆ ಸೇರಿದಂತೆ ರಾಜ್ಯದಲ್ಲಿ ಈ ವಾರ ನಡೆದ ಟಾಪ್ ಸುದ್ದಿಗಳು

News of the week : ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾ೦ಗ ಬ೦ಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ಬಿಡುಗಡೆ, ಕೊಲೆಯಾದ ರೇಣುಕಾಸ್ವಾಮಿ ಪತ್ನಿಗೆ ಗಂಡು ಮಗು ಜನನ ಸೇರಿದಂತೆ ರಾಜ್ಯದಲ್ಲಿ ಈ ವಾರ ನಡೆದ…

View More News of the week : ಭಾರಿ ಮಳೆ ಸೇರಿದಂತೆ ರಾಜ್ಯದಲ್ಲಿ ಈ ವಾರ ನಡೆದ ಟಾಪ್ ಸುದ್ದಿಗಳು

ದೂರು ದಾಖಲಾದರೂ ಅಬ್ಬರದ ಮಾತು ನಿಲ್ಲಿಸದ ಯತ್ನಾಳ್: ದೇಶದ ಮೇಲೆ ಮುಸ್ಲಿಮರಿಗೆ ಅಧಿಕಾರವಿಲ್ಲ ಎಂದ ಶಾಸಕ

ವಿಜಯಪುರ/ ಹುಬ್ಬಳ್ಳಿ: ಪ್ರಚೋದನಕಾರಿ, ಅವಾಚ್ಯಪದ ಬಳ‍ಸಿ ಭಾಷಣ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆದರೂ ಹುಬ್ಬಳ್ಳಿಯಲ್ಲಿ ಮಾತಾನಾಡಿದ ಯತ್ನಾಳ್ ಅವರು,…

View More ದೂರು ದಾಖಲಾದರೂ ಅಬ್ಬರದ ಮಾತು ನಿಲ್ಲಿಸದ ಯತ್ನಾಳ್: ದೇಶದ ಮೇಲೆ ಮುಸ್ಲಿಮರಿಗೆ ಅಧಿಕಾರವಿಲ್ಲ ಎಂದ ಶಾಸಕ

Bomb Threats: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ!

ಬೆಳಗಾವಿ: ದೇಶದಾದ್ಯಂತ ವಿವಿಧೆಡೆ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಕೇಳಿಬಂದಿದೆ. ಏರ್‌ಪೋರ್ಟ್ ಅಥಾರಿಟಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಚೆನ್ನೈನಿಂದ ಬೆಳಗಾವಿಗೆ ಬರುವ…

View More Bomb Threats: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ!

Miracle: ವಿಜಯಪುರದಲ್ಲಿ ಜನಿಸಿದ ‘ಮುಕ್ಕಣ್ಣಿನ’ ಕರು!

ವಿಜಯಪುರ: ನಮ್ಮ ಊಹೆಗೂ ನಿಲುಕದ ವಿಸ್ಮಯಗಳು ಪ್ರತಿನಿತ್ಯ ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ನಡೆಯುತ್ತಲೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನಕ್ಕೂ ಸವಾಲೆಸೆಯುವಂತಿರುವ ಇಂತಹ ವಿಸ್ಮಯಗಳು ಕಣ್ಣಿಗೆ ಗೋಚರವಾದಾಗ ಎಲ್ಲರ ಗಮನ ಸೆಳೆಯುತ್ತವೆ. ಅಂತಹುದೇ ಒಂದು ವಿಸ್ಮಯಕಾರಿ, ವಿಚಿತ್ರ ಘಟನೆಯೊಂದಕ್ಕೆ…

View More Miracle: ವಿಜಯಪುರದಲ್ಲಿ ಜನಿಸಿದ ‘ಮುಕ್ಕಣ್ಣಿನ’ ಕರು!

ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು: ನೊಣವಿನಕೆರೆ ಸ್ವಾಮೀಜಿ ಮತ್ತೊಮ್ಮೆ ಆಶೀರ್ವಾದ

ಲಕ್ಷ್ಮೇಶ್ವರ (ಗದಗ): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಬೇಕು ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಆಶೀರ್ವದಿಸಿದ್ದಾರೆ. ನಗರದ ಸಮೀಪವಿರುವ ಮುಕ್ತಿ ಮಂದಿರ ಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಂಭಾಪುರಿ ಪೀಠದ…

View More ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು: ನೊಣವಿನಕೆರೆ ಸ್ವಾಮೀಜಿ ಮತ್ತೊಮ್ಮೆ ಆಶೀರ್ವಾದ

ರಾಜ್ಯದಲ್ಲಿ ರಸ್ತೆ ಅಪಘಾತದಿಂದ ವರ್ಷದಲ್ಲಿ 12,321 ಸಾವು: ರಾಷ್ಟ್ರದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನ

ನವದೆಹಲಿ: ದೇಶಾದ್ಯಂತ 2023ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಾವು ಪ್ರಮಾಣದಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 5ನೇ ಸ್ಥಾನ ಲಭಿಸಿದ್ದು, ರಾಜ್ಯದ ರಸ್ತೆ ಸುರಕ್ಷತೆ ಬಗ್ಗೆ ಪ್ರಶ್ನೆ ಕಾಡತೊಡಗಿದೆ. ಹೌದು, ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ರಸ್ತೆ…

View More ರಾಜ್ಯದಲ್ಲಿ ರಸ್ತೆ ಅಪಘಾತದಿಂದ ವರ್ಷದಲ್ಲಿ 12,321 ಸಾವು: ರಾಷ್ಟ್ರದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನ

Train Derail Attempt: ಮಂಗಳೂರಿನಲ್ಲೂ ರೈಲು ಹಳಿತಪ್ಪಿಸಲು ಕಿಡಿಗೇಡಿಗಳ ಯತ್ನ!

ಮಂಗಳೂರು: ದೇಶದ ವಿವಿಧೆಡೆ ರೈಲು ಹಳಿ ತಪ್ಪಿಸುವ ದುಷ್ಕೃತ್ಯಗಳು ವರದಿಯಾಗುತ್ತಿರುವ ಬೆನ್ನಲ್ಲೇ ಮಂಗಳೂರಿನಲ್ಲೂ ಇಂತಹದ್ದೊಂದು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಉಳ್ಳಾಲ ತಾಲೂಕಿನ ತೊಕ್ಕೊಟ್ಟುವಿನಲ್ಲಿ ರೈಲ್ವೇ ಹಳಿಗಳ ಮೇಲೆ ಆಗಂತುಕರು ಕಲ್ಲುಗಳನ್ನಿಟ್ಟು ಪರಾರಿಯಾದ ಘಟನೆ…

View More Train Derail Attempt: ಮಂಗಳೂರಿನಲ್ಲೂ ರೈಲು ಹಳಿತಪ್ಪಿಸಲು ಕಿಡಿಗೇಡಿಗಳ ಯತ್ನ!